Town Panchayath Kottur

Directions Website Contact the organization

Town Panchayath Kottur Contact information, map and directions, contact form, opening hours, services, ratings, photos, videos and announcements from Town Panchayath Kottur, Government Organization, HARAPANAHALLI Road, KOTTUR, Kotturu.

20/08/2026
ಭಾರತ್ ಜೋಡೋ ಯುವ ಸಂಘದ ಸದಸ್ಯರು ಈ ಕೆಳಕಂಡ ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಆದ್ದರಿಂದ ಸಂಬಂಧ ಪಟ್ಟ ಸಂಘಗಳ ಮೆಂಟರ್ ರವರು ತಮ್ಮ ತಮ್ಮ ವ್...
19/08/2026

ಭಾರತ್ ಜೋಡೋ ಯುವ ಸಂಘದ ಸದಸ್ಯರು ಈ ಕೆಳಕಂಡ ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಆದ್ದರಿಂದ ಸಂಬಂಧ ಪಟ್ಟ ಸಂಘಗಳ ಮೆಂಟರ್ ರವರು ತಮ್ಮ ತಮ್ಮ ವ್ಯಾಪ್ತಿಯ ಯುವ ಜನರು ಇದರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಲು ಕೋರಿದೆ ಹಾಗೂ ನೋಂದಣಿ ಮಾಡಿಕೊಂಡ ವಿವರಗಳನ್ನು ನೋಟ್ ಮಾಡಿಕೊಳ್ಳಲು ಕೋರಿದೆ

ನೋಂದಣಿ ಲಿಂಕ್ : bjys.karnataka.gov.in

ಕರ್ನಾಟಕ ಸರ್ಕಾರದ 'ಭಾರತ ಜೋಡೋ ಯುವ ಸಂಘ' (BJYS) ಯೋಜನೆಗೆ ನೋಂದಣಿಯು 'BJYS ಕರ್ನಾಟಕ' ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಸ್ಥಳೀ...
19/08/2026

ಕರ್ನಾಟಕ ಸರ್ಕಾರದ 'ಭಾರತ ಜೋಡೋ ಯುವ ಸಂಘ' (BJYS) ಯೋಜನೆಗೆ ನೋಂದಣಿಯು 'BJYS ಕರ್ನಾಟಕ' ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಗಳು, 'ಗ್ರಾಮ್ ಒನ್' ಮತ್ತು 'ಕರ್ನಾಟಕ ಒನ್' ಕೇಂದ್ರಗಳ ಮೂಲಕ ಆಫ್‌ಲೈನ್‌ನಲ್ಲಿ ಲಭ್ಯವಿದೆ. ಈ ಕಾರ್ಯಕ್ರಮವು ಯುವ ಸಂಘಗಳಿಗೆ ಸಮುದಾಯ ಅಭಿವೃದ್ಧಿ ಅನುದಾನವನ್ನು ಒದಗಿಸುತ್ತದೆ. ಅರ್ಹತೆ ಮತ್ತು ಅಗತ್ಯತೆಗಳು: ವಯಸ್ಸಿನ ಮಿತಿ - 16 ರಿಂದ 35 ವರ್ಷ ವಯಸ್ಸಿನ ಯುವಕರು. ಗುಂಪಿನ ಗಾತ್ರ - ಪ್ರತಿ ಸಂಘದಲ್ಲಿ ಕನಿಷ್ಠ 100 ಸದಸ್ಯರು (ಗರಿಷ್ಠ 250 ಸದಸ್ಯರವರೆಗೆ) ಇರಬೇಕು.

ನೋಂದಣಿ ಶುಲ್ಕ - ಪ್ರತಿ ಸದಸ್ಯರಿಗೆ ₹10. ಗುರುತಿನ ಚೀಟಿ - ನೋಂದಣಿ ಸಮಯದಲ್ಲಿ ಆಧಾರ್ ಆಧಾರಿತ ಪರಿಶೀಲನೆ ಅಗತ್ಯ. ಪ್ರಮುಖ ವಿವರಗಳು: ಅನುದಾನ - ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಮಾಜ ಸೇವೆಯನ್ನು ನಡೆಸಲು ಅನುಮೋದಿತ ಗುಂಪುಗಳಿಗೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಬೆಂಬಲ - ಇದನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ವಹಿಸುತ್ತದೆ.

ಭಾರತ್ ಜೋಡೋ ಯುವ ಸಂಘದ ಸದಸ್ಯರು ಈ ಕೆಳಕಂಡ ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಆದ್ದರಿಂದ ಸಂಬಂಧ ಪಟ್ಟ ಸಂಘಗಳ ಮೆಂಟರ್ ರವರು ತಮ್ಮ ತಮ್ಮ ವ್ಯಾಪ್ತಿಯ ಯುವ ಜನರು ಇದರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಲು ಕೋರಿದೆ ಹಾಗೂ ನೋಂದಣಿ ಮಾಡಿಕೊಂಡ ವಿವರಗಳನ್ನು ನೋಟ್ ಮಾಡಿಕೊಳ್ಳಲು ಕೋರಿದೆ

ನೋಂದಣಿ ಲಿಂಕ್ : bjys.karnataka.gov.in

CENSUS-2027 ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕ್ರೃತರಾದ. ಕೊಟ್ಟೂರು ಪಟ್ಟಣದ ಶ್ರೀ ಕುಂಬಾರ ವೀರಭದ್ರಪ್ಪ  ಇವರು Online ಮೂಲಕ ಮನೆಗಣ...
04/04/2026

CENSUS-2027
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕ್ರೃತರಾದ. ಕೊಟ್ಟೂರು ಪಟ್ಟಣದ ಶ್ರೀ ಕುಂಬಾರ ವೀರಭದ್ರಪ್ಪ ಇವರು Online ಮೂಲಕ ಮನೆಗಣತಿಯನ್ನು ಮಾಡಿಕೊಂಡು, ಸಾರ್ವಜನಿಕರು ಸಹಾ ಈ ಯೋಜನೆಯ ಸದಗುಪಯೋಗವನ್ನು ಪಡೆಸಿಕೊಂಡು ಸ್ವಯಂ ಗಣತಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
‌Charge Officer, Kottur (Urban).

BUDGET 2026-27 PAPER NOTIFICATION
02/04/2026

BUDGET 2026-27 PAPER NOTIFICATION

CENSUS - 2027
02/04/2026

CENSUS - 2027

Address

HARAPANAHALLI Road, KOTTUR
Kotturu
583134

Alerts

Be the first to know and let us send you an email when Town Panchayath Kottur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Town Panchayath Kottur:

Shortcuts

Share