15/10/2026
ಒಬ್ಬ ಟೆಂಡರ್‌ದಾರನನ್ನು ಕರೆದು, ಕಳಪೆ ಕೆಲಸಕ್ಕೆ ಛೀಮಾರಿ ಹಾಕಿ ಸರಿಪಡಿಸುವ ಇಚ್ಛಾಶಕ್ತಿ ನಮ್ಮ ಜಿಲ್ಲಾಡಳಿತಕ್ಕಿಲ್ಲದಿರುವುದು ವಿಷಾದಕರ!
ಸಾಮಾಜಿಕ ಜಾಲತಾಣಗಳಲ್ಲಿ ಐತಿಹಾಸಿಕ ಮಡಿಕೇರಿ ದಸರಾದ ಅವ್ಯವಸ್ಥೆಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಅಧಿಕಾರಿಗಳಿಗೆ ಇನ್ನೂ ತಲುಪದಿರುವುದು ಹೇಗೆ??