Akashvani Madikeri

Call Directions Contact the organization

Akashvani Madikeri ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ?

ಹಚ್ಚೇವು ಕನ್ನಡದ ದೀಪ......ಮಡಿಕೇರಿಯ ಆಕಾಶವಾಣಿಯಲ್ಲಿ  ರಾಜ್ಯೋತ್ಸವದ ತಯಾರಿ ...
13/11/2026

ಹಚ್ಚೇವು ಕನ್ನಡದ ದೀಪ......

ಮಡಿಕೇರಿಯ ಆಕಾಶವಾಣಿಯಲ್ಲಿ ರಾಜ್ಯೋತ್ಸವದ ತಯಾರಿ ...

13/11/2026

ಮಡಿಕೇರಿಯ ಆಕಾಶವಾಣಿಯಲ್ಲಿ ರಾಜ್ಯೋತ್ಸವದ ತಯಾರಿ ...

🚀 ಯುವವಾಣಿ ಕಾರ್ಯಕ್ರಮ.🌌 ಬಾನಂಗಳಕೆ ರಾಕೆಟ್ ಏರಿ… ರಹಸ್ಯ ಬೇಧಿಸುವತ್ತ… ಹುಡುಕುವ ಮನಸ್ಸಿಗೆ…!ಕಲೆ, ಕಲ್ಪನೆ ಮತ್ತು ಕುತೂಹಲದ ಸುಂದರ ಪಯಣಕ್ಕೆ ಸ...
13/11/2026

🚀 ಯುವವಾಣಿ ಕಾರ್ಯಕ್ರಮ.

🌌 ಬಾನಂಗಳಕೆ ರಾಕೆಟ್ ಏರಿ… ರಹಸ್ಯ ಬೇಧಿಸುವತ್ತ… ಹುಡುಕುವ ಮನಸ್ಸಿಗೆ…!

ಕಲೆ, ಕಲ್ಪನೆ ಮತ್ತು ಕುತೂಹಲದ ಸುಂದರ ಪಯಣಕ್ಕೆ ಸಿದ್ಧರಾಗಿ!

ಚಿತ್ರಕಲೆಯಲ್ಲಿ ಚಿನ್ನದ ಪದಕ ಗಳಿಸಿರುವ ಕೊಡ್ಲಿಪೇಟೆ ನವಗ್ರಾಮದ ಯುವ ಪ್ರತಿಭೆ, Visual Arts ವಿದ್ಯಾರ್ಥಿನಿ ಅಕ್ಷತಾ ಎಸ್. ಆರ್. ಅವರೊಂದಿಗೆ ವಿಶೇಷ ಮಾತುಕತೆ.

🎨 ಚಿತ್ರಕಲೆಯ ಸಾಧನೆ, ಸೃಜನಶೀಲತೆ, ಬಾನಂಗಳದ ರಹಸ್ಯಗಳು ಹಾಗೂ ಯುವ ಮನಸ್ಸಿನ ಕನಸುಗಳ ಕುರಿತು ಆಸಕ್ತಿದಾಯಕ ಸಂವಾದ.

🎙️ ಪ್ರಸ್ತುತಿ: ಎಂ. ಶಕುಂತಲಾ

📅 ದಿನಾಂಕ: 14/11/2026, ಶನಿವಾರ
⏰ ಸಮಯ: ರಾತ್ರಿ 9:30ಕ್ಕೆ
📻 ಆಲಿಸಿ – ಆಕಾಶವಾಣಿ ಮಡಿಕೇರಿ

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ… ಹೊಸ ಕನಸುಗಳಿಗೆ ಪ್ರೇರಣೆ… ಯುವವಾಣಿ ನಿಮ್ಮೊಂದಿಗೆ!

शब्द सुरभिअनुगामी(Anugami)अर्थात् अनुसरण करने वालाMeaning: Follower
13/11/2026

शब्द सुरभि

अनुगामी
(Anugami)
अर्थात् अनुसरण करने वाला
Meaning: Follower

12/11/2026

ಅಡಿಕೆ ಅರಿಕೆ --ADIKE ARIKE | Episode #4

ಅಡಿಕೆ ಕುರಿತು ತಾಂತ್ರಿಕ ಮಾಹಿತಿ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ನಾಗರಾಜಪ್ಪ ಅಡಿವೆಪ್ಪರ್ ಅವರೊಂದಿಗೆ ಸಂದರ್ಶನ

शब्द सुरभिविक्षोभ(Vikshobh)अर्थात् तीव्र अशांति या हलचलMeaning: Agitation; disturbance
12/11/2026

शब्द सुरभि

विक्षोभ
(Vikshobh)
अर्थात् तीव्र अशांति या हलचल
Meaning: Agitation; disturbance

✨ ವನಿತಾವಿಹಾರ ✨ಕಿರು ನಾಟಕ - "ಮನೆ ಮನೆ ಕಥೆಮಡಿಕೇರಿಯ ಶೃತಿ ಲಯ ತಂಡದವರಿಂದ ಪ್ರಸ್ತುತಪಡಿಸುವ "ವನಿತಾವಿಹಾರ" ಕಾರ್ಯಕ್ರಮದ ವಿಶೇಷ ಕಿರು ನಾಟಕ ...
11/11/2026

✨ ವನಿತಾವಿಹಾರ ✨

ಕಿರು ನಾಟಕ - "ಮನೆ ಮನೆ ಕಥೆ

ಮಡಿಕೇರಿಯ ಶೃತಿ ಲಯ ತಂಡದವರಿಂದ ಪ್ರಸ್ತುತಪಡಿಸುವ "ವನಿತಾವಿಹಾರ" ಕಾರ್ಯಕ್ರಮದ ವಿಶೇಷ ಕಿರು ನಾಟಕ ,
"ಮನೆ ಮನೆ ಕಥೆ"

🎭 ರಚನೆ ಮತ್ತು ನಿರ್ಮಾಣ: ಮಮತಾ ಶಾಸ್ತ್ರಿ
🎙️ ನಿರ್ವಹಣೆ: ಎಂ ಶಕುಂತಲಾ

🗓️ ದಿನಾಂಕ: 12-11-2026 (ಗುರುವಾರ)
⏰ ಸಮಯ: ಮಧ್ಯಾಹ್ನ 12:05ಕ್ಕೆ

📺 ಈ ಕಾರ್ಯಕ್ರಮವನ್ನು ಆಕಾಶವಾಣಿ ಮಡಿಕೇರಿಯ YouTube ಚಾನೆಲ್‌ನಲ್ಲಿಯೂ ಆಲಿಸಬಹುದು.
https://youtu.be/QpI2miki2Go

11/11/2026

ಅಡಿಕೆ ಅರಿಕೆ --ADIKE ARIKE | Episode #3

ಅಡಿಕೆ ಬೆಳೆಗಾರರಿಗೆ ಇರುವಂತಹ ಸಹಾಯ ಸೌಲಭ್ಯ, ವಿಮಾ ಸೌಲಭ್ಯ, ಷೇರುದಾರರಿಗೆ ಇರುವ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಉಪಾಧ್ಯಕ್ಷರಾದ ಮಹೇಶ್ ಹೆಚ್.ಎಸ್. ಹುಲ್ಕುಳಿ ಹಾಗು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್ ಬರ್ಬಿ ಅವರೊಡನೆ ಸಂದರ್ಶನ.

ಸಂದರ್ಶಕರು: ಎಸ್.ಆರ್.ಭಟ್

10/11/2026

ಅಡಿಕೆ ಅರಿಕೆ --ADIKE ARIKE | Episode #2

ಮ್ಯಾಮ್‌ಕೋಸ್ ಉಪಾಧ್ಯಕ್ಷರಾದ ಮಹೇಶ್ ಹೆಚ್.ಎಸ್ ಹುಲ್ಕುಳಿ ಹಾಗು ವ್ಯವ್ಯಸ್ಥಾಪಕರಾದ ನಿರ್ದೇಶಕರಾದ ಶ್ರೀಕಾಂತ್ ಬರ್ಬಿ ಅವರೊಡನೆ ಸಂದರ್ಶನ.

ಸಂದರ್ಶಕರು: ಎಸ್.ಆರ್.ಭಟ್

Address

Akashavani
Madikeri
571201

Telephone

08272229488

Website

Alerts

Be the first to know and let us send you an email when Akashvani Madikeri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akashvani Madikeri:

Shortcuts

Share