11/10/2026
🩸*ಬೃಹತ್ ರಕ್ತದಾನ ಶಿಬಿರ*🩸
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವರಾದ *ಡಾ. ಯು.ಟಿ. ಖಾದರ್ ಫರೀದ್* ಅವರ ಜನ್ಮದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಸಹಭಾಗಿತ್ವ:
*ಯೂತ್ ಕಾಂಗ್ರೆಸ್ (ಮಂಗಳೂರು ವಿಧಾನಸಭಾ ಕ್ಷೇತ್ರ)* ಹಾಗೂ *ಬ್ಲಡ್ ಡೋನರ್ಸ್ ಮಂಗಳೂರು (ರಿ)*
ಯೇನಪೋಯ ಮೆಡಿಕಲ್ ಕಾಲೇಜು ಹಾಗೂ
ಕಣಚೂರು ಮೆಡಿಕಲ್ ಕಾಲೇಜು ಇದರ ಸಹಯೋಗದೊಂದಿಗೆ
ದಿನಾಂಕ: 12 ಅಕ್ಟೋಬರ್ 2026, ಸೋಮವಾರ
(ಸಮಯ): ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ
ಸ್ಥಳ: BCC ಹಾಲ್, ದೇರಳಕಟ್ಟೆ
"ಒಂದು ರಕ್ತದಾನವು ನಾಲ್ಕು ಜೀವಗಳನ್ನು ಉಳಿಸಬಲ್ಲದು!"
ರಕ್ತದಾನ ಮಾಡಿ, ಜೀವ ಉಳಿಸಿ.
ಡಾ. ಯು.ಟಿ. ಖಾದರ್
ಜನರ ನಗುಮುಖದಲ್ಲಿ ತಮ್ಮ ಸಂತೋಷವನ್ನು ಕಾಣುವ, ಸದಾ ಜನಪರ ಕಾಳಜಿ ಮತ್ತು ಸರಳತೆಯಿಂದ ಜನಮನ ಗೆದ್ದಿರುವ ಡಾ. ಯು.ಟಿ. ಖಾದರ್ ಅವರು ಕರುನಾಡಿನ ಹೆಮ್ಮೆಯ ಜನನಾಯಕರು. ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಇವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಇವರಿಗೆ ದೇವರು ಉತ್ತಮ ಆರೋಗ್ಯ, ಆಯುರಾರೋಗ್ಯ ಮತ್ತು ಮತ್ತಷ್ಟು ಜನ ಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇವೆ.
🩸 *Grand Blood Donation Camp* 🩸
To celebrate the birthday of the Honorable Minister for Health & Family Welfare, and Haj & Wakf *Dr. U.T. Khader Fareed*
*Megha blood donation camp*
Organized by: *Youth Congress (Mangalore Assembly Constituency)* & *Blood Donors Mangaluru (R)*
In Association with:
*Yenapoya medical college* &
*Kanachur Medical College*
Date: 12th October 2026, Monday
Time: 9:00 AM to 1:00 PM
Venue: BCC Hall, Deralakatte
"A single drop of blood can save up to four lives!"
Donate Blood, Save Lives.
Khader:
Finding joy in the smiles of the people, Dr. U.T. Khader is a proud and visionary leader of our state, known for his deep social commitment and remarkable simplicity. His relentless dedication to the development of the healthcare sector and continuous social service is an inspiration to all. On this auspicious occasion of his birthday, we pray to God to bless him with good health, longevity, and the strength to serve society for many more years to come.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
88611 86871
98864 29388
98457 07090
Facebook: Blooddonorsmangaluru
Website: www.Blooddonorsmangaluru.in