Prajavani DK-Udupi

Directions Website Contact the organization

Prajavani DK-Udupi ಪ್ರಜಾವಾಣಿ ಮಂಗಳೂರು ಬ್ಯುರೋ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರಮುಖ ಮಾಹಿತಿ. A .net Initiative

25/10/2026
25/10/2026

ಮಂಗಳೂರಿನ ಸಂಗೀತ ಪರಿಷತ್‌ ನಗರದ ರಾಮಕೃಷ್ಣ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಸಂಗೀತ ಶಿಕ್ಷಕರ ದಿನಾಚರಣೆ ‘ಸಂಗೀತ ಸಂಗಮ’ ಕಾರ್ಯಕ್ರಮದಲ್ಲಿ ಉಡುಪಿಯ ಮಧುರ್ ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಕಛೇರಿ ನಡೆಯಿತು. ಪಿಟೀಲಿನಲ್ಲಿ ಧನಶ್ರೀ ಶಬರಾಯ, ಮೃದಂಗದಲ್ಲಿ ಜಿ.ಎನ್‌.ಕೃಷ್ಣ ಪವನ್ ಸಹಕರಿಸಿದರು.

25/10/2026

ಪಿಲಿಕುಳ ಕೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮತ್ಸ್ಯಮೇಳದಲ್ಲಿ ಭರ್ಜರಿ 1600ಕೆ.ಜಿಯಷ್ಟು ಮೀನುಗಳು ಸಿಕ್ಕಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲದ ಮೀನಿನ ಇಳುವರಿ ಸುಮಾರು 500 ಕೆ.ಜಿಗಳಷ್ಟು ಹೆಚ್ಚಾಗಿದೆ.

25/10/2026

ಮಂಗಳೂರು ನಗರದ ಕೊಟ್ಟಾರದ ಭರತಾಂಜಲಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸಂಸ್ಥೆ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಜಲತರಂಗ ಜುಗಲ್‌ ಬಂದಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶಶಿಕಲಾ ದಾನಿ ಮತ್ತು ಬೆಂಗಳೂರಿನ ಸುಜ್ಞಾನ್ ಕಾರ್ಯಕ್ರಮ ಪ್ರಸ್ತುತಪಡಿಸಿದರು.

Address

Prajavani, 2nd Floor, Yenepoya Chambers, Balmatta Road, Balmatta
Mangalore
575002

Alerts

Be the first to know and let us send you an email when Prajavani DK-Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Prajavani DK-Udupi:

Shortcuts

Share