ತಡರಾತ್ರಿ ಕಾಡಂಚಿನ ಗ್ರಾಮಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಭೂಮಿಪುತ್ರ
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ
ಸತ್ಯಮೇವ ಜಯತೆ
ಜನ್ಮ ಕೊಟ್ಟ ಹೆತ್ತತಾಯಿ. ಜೀವನ ಕೊಟ್ಟ ಹೊತ್ತತಾಯಿ ಸೇವೆಗಾಗಿ.
10/04/2026
ಕನ್ನಡ ಚಲನಚಿತ್ರ ನಟರು ಹಾಗೂ ಖ್ಯಾತ ನಿರ್ಮಾಪಕರಾದ ಕೆ. ಮಂಜು ಅವರ ಸುಪುತ್ರರು ಇಂದು ರೈತ ಕಲ್ಯಾಣದ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ರೈತ ಕಲ್ಯಾಣದೊಂದಿಗೆ ಸದಾ ಕೈಜೋಡಿಸಿ, ರೈತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಜೊತೆಗೆ, ರೈತ ಕಲ್ಯಾಣದ ಎಲ್ಲಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ಇರುತ್ತದೆ ಎಂದು ತಿಳಿಸಿದರು.
ಈ ಜೀವ ನನ್ನ ರೈತರಿಗೆ” ಈ ದೇಹ ನನ್ನ ಮಣ್ಣಿಗೆ”
ರೈತರ ಋಣ ತೀರಿಸುವ ಕಾಯಕ ಬಹಳ ಪುಣ್ಯವಾದದ್ದು.
“ಮಣ್ಣು ರಕ್ಷಿಸಿ”
ಮಣ್ಣಿನ ಆರೋಗ್ಯದಿಂದ ಮನುಷ್ಯನ ಆರೋಗ್ಯ
ಅಭಿಯಾನಕೆ ಚಾಲನೆ
ಕೆಎಸ್ಐಸಿ ರೈತ ಕಾರ್ಮಿಕರ ನೆರವಿಗೆ ನಿಂತ ಭೂಮಿಪುತ್ರ
ಪ್ರತಿಭಟನೆ ಸ್ಥಳಕ್ಕೆ......
ಈ ದಿನ ರೈತಕಲ್ಯಾಣ ತಂಡ
ಟಿ ನರಸೀಪುರಕ್ಕೆ ಭೇಟಿ....
ಕೆ ಏಸ್ ಐ ಸಿ ರೇಷ್ಮೆ ನೂಲು ಹಾಗು ರೇಷ್ಮೆ ಉದ್ದಿಮೆ ಕಾರ್ಮಿಕರಿಗೆ ಆಗುತಿರುವ ಅನ್ಯಾಯದ ಕುರಿತು.
ಐತಿಹಾಸಿಕ ಹೆಮ್ಮೆಯ ಪಡುವಂತಹ ರೇಷ್ಮೆ ನೂಲನ್ನು ತಯಾರಿಸುವ ಕಾರ್ಖಾನೆ ಜಾಗದಲ್ಲಿ.
ಸರ್ಕಾರ ಕ್ರೀಡಾಂಗಣ ಮಾಡಲು ಈಗಾಗಲೇ ಸರ್ವೆ ಮಾಡಿ RTC ನು ಕೂಡ ತಮ್ಮ ಕ್ರೀಡಾಂಗಣ ಹೆಸರಿಗೆ ವರ್ಗಾವಣೆ ಮಾಡಿಕೊಂಡು
ಇಲ್ಲಿನ ಕಾರ್ಮಿಕರಿಗೆ ಅನ್ಯಾಯ ವಾಗುವ ರೀತಿ
ನೂರಾರು ಹೆಣ್ಣುಮಕ್ಕಳು ಬೀದಿಗೆ ಬರುವ ದುಸ್ಥಿತಿಗೆ ಈಗೀನ ಸರ್ಕಾರ ಮುಂದಾಗಿದೆ.
ಈ ಅನ್ಯಾಯ ಕಂಡು ಕಾರ್ಮಿಕ ಹೆಣ್ಣುಮಕ್ಕಳು ಒಂದು ವಾರದಿಂದ ಪ್ರತಿಭಟನೆಯನ್ನು ಮಾಡುತಿದ್ದು.
ಇದರಿಂದ ರೇಷ್ಮೆ ಬೆಳೆಗಾರರಿಗೂ ಕೂಡ ಅನ್ಯಾಯ ವಾಗುತ್ತೆ.
ಇಲ್ಲಿನ ಕಾರ್ಮಿಕರಿಗೂ ಅನ್ಯಾಯ ವಾಗುತ್ತೆ....
ರೇಷ್ಮೆ ಬೆಳೆಗಾರರ ರೈತರ ಪರವಾಗಿ
ಹಾಗೂ ಕಾರ್ಮಿಕ ಹೆಣ್ಣು ಮಕ್ಕಳ ಪರವಾಗಿ.
ಈ ದಿನ ರೈತ ಕಲ್ಯಾಣ ತಂಡ ಇವರಿಗೆ ನ್ಯಾಯ ಕೊಡಿಸುವ.
ಜೊತೆಗೆ ಪಾರಂಪರಿಕ ರಾಜ್ಯ ಮನೆತನ ಕೊಡುಗೆಯಾಗಿ ಕೊಟ್ಟ ರೇಷ್ಮೆ ನೂಲು ರೇಷ್ಮೆ ಉದ್ದಿಮೆ ಸರ್ಕಾರದ ಸ್ವಾಮತೆಯಲ್ಲಿರುವ ಕಾರ್ಖಾನೆ.
ಕಾರ್ಮಿಕರಿಗೆ ಉಳಿಸಿಕೊಡುವಲ್ಲಿ ಮತ್ತು ರೇಷ್ಮೆ ಬೆಳೆಗಾರ ರೈತರಿಗೂ ಕೂಡ ಅನ್ಯಾಯವಾಗದಂತ್ತೆ.
ಪ್ರತಿಭಟನೆ ಮಾಡುತಿರುವ ಸ್ಥಳಕ್ಕೆ ಈ ದಿನ ರೈತಕಲ್ಯಾಣ ಕುಟುಂಬದ ಜೊತೆಗೆ ರಾಜ್ಯಾಧ್ಯಕ್ಷರಾದ ಭೂಮಿ ಪುತ್ರ ಸಿ ಚಂದನ್ ಗೌಡ ಅವರು ಭೇಟಿ ನೀಡಿ ಕಾರ್ಮಿಕರ ಹಾಗು ರೇಷ್ಮೆ ಬೆಳೆಗಾರರ ಪರವಾಗಿ ನಿಂತ ನಿಮಗೆ ನ್ಯಾಯ ಕೊಡಿಸವರೆಗೂ ನಾವು ನಿಮ್ಮ ಜೊತೆಗೆ ಇರುತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತಕಲ್ಯಾಣದ
ರಾಜ್ಯ. ಜಿಲ್ಲಾ. ತಾಲ್ಲೂಕು. ಗ್ರಾಮ ಘಟಕದ ಪದಾಧಿಕಾರಿಗಳು. ಹಾಗು ಯುವಮಿತ್ರರು ಉಪಸ್ಥಿತರಿದ್ದರು.
ರೈತನ ಮುಂದೆ ಯಾರು ದೊಡ್ಡವನಲ್ಲ , ಯಾವತ್ತು ಬೇಡುವ ಕೈಯಲ್ಲ ಕೊಡುವ ಕೈ.
ಹೆಮ್ಮೆಯಿಂದ ಹೇಳೋಣ ರೈತ ಎಂದು🧑🌾🌾
Click here to claim your Sponsored Listing.
Location
Category
Contact the business
Telephone
Website
Address
Mysore
Opening Hours
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 5pm |
