Rangayana

Rangayana

Share

Rangayana is a Theatre Repertory Company started in Mysuru by the Government of Karnataka, in the year 1989.

30/05/2026

ಭಾರತೀಯ ರಂಗಶಿಕ್ಷಣ ಕೇಂದ್ರ
2025-26ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸುವ
ಅಭ್ಯಾಸ ಮಾಲಿಕೆಯ ರಂಗಪ್ರಯೋಗ

ಜಾರ್ಜ್‌ ಆರ್ವೆಲ್‌ ಅವರ ಅನಿಮಲ್‌ ಫಾರ್ಮ್‌ ಆಧಾರಿತ
ಹಂದಿ - ಮಂದಿ
ನಿರ್ದೇಶನ : ಶಕೀಲ್‌ ಅಹ್ಮದ್‌
2026 ಮೇ 31 ಭಾನುವಾರ
ಸಂಜೆ 6.30.

ಭೂಮಿಗೀತ, ರಂಗಾಯಣ, ಮೈಸೂರು
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ

- ಮೈಸೂರು ರಂಗಾಯಣ
#ಮೈಸೂರು #ರಂಗಾಯಣ #ಭಾರತೀಯ_ಶಿಕ್ಷಣ_ಕೇಂದ್ರ #ಕನ್ನಡರಂಗಭೂಮಿ #ರಂಗಭೂಮಿ

21/05/2026

ಭಾರತೀಯ ರಂಗಶಿಕ್ಷಣ ಕೇಂದ್ರ
2025-26ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸುವ
ಅಭ್ಯಾಸ ಮಾಲಿಕೆಯ ರಂಗಪ್ರಯೋಗ

ಜಾರ್ಜ್‌ ಆರ್ವೆಲ್‌ ಅವರ ಅನಿಮಲ್‌ ಫಾರ್ಮ್‌ ಆಧಾರಿತ
ಹಂದಿ - ಮಂದಿ
ನಿರ್ದೇಶನ : ಶಕೀಲ್‌ ಅಹ್ಮದ್‌

2026 ಮೇ 24 ಮತ್ತು 31 ಪ್ರತಿ ಭಾನುವಾರ
ಸಂಜೆ 6.30.
ಭೂಮಿಗೀತ, ರಂಗಾಯಣ, ಮೈಸೂರು

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
- ಮೈಸೂರು ರಂಗಾಯಣ

#ಮೈಸೂರು #ರಂಗಾಯಣ #ಭಾರತೀಯ_ಶಿಕ್ಷಣ_ಕೇಂದ್ರ #ಕನ್ನಡರಂಗಭೂಮಿ #ರಂಗಭೂಮಿ

17/05/2026

ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ (ಡಿಪ್ಲೋಮಾ) ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 16 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸ್‌ನ್ನು ನಡೆಸುವ ಈ ಸಂಸ್ಥೆಯು ಪ್ರಸ್ತುತ 2026-27ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2026-27ನೇ ಸಾಲಿನ ಈ ರಂಗತರಬೇತಿ ಕೋರ್ಸ್‌ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸಿನ ಒಂದು ವರ್ಷದ ವ್ಯಾಸಂಗ ಅವಧಿಯಲ್ಲಿ ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚಗಳನ್ನು ನಿಯಮಾನುಸಾರ ವಿದ್ಯಾರ್ಥಿ ವೇತನದಲ್ಲಿ ಭರಿಸಲಾಗುವುದು.

ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ದಿನಾಂಕ: 15.05.2026 ರಿಂದ ರಂಗಾಯಣದ ವೆಬ್‌ಸೈಟ್ http://rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ಸಾಮಾನ್ಯವರ್ಗ ರೂ.300/-, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.200/-ಗಳು (ರಂಗಕೈಪಿಡಿ ಶುಲ್ಕ ರೂ.30/- ಒಳಗೊಂಡಂತೆ) ಡಿ.ಡಿ.ಯನ್ನು ಉಪ ನಿರ್ದೇಶಕರು, ರಂಗಾಯಣ, ಮೈಸೂರು (Deputy Director, Rangayana, Mysore) ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ದಿನಾಂಕ: 20.06.2026 ರ ಸಂಜೆ 5.30ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು. ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುವುದು. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ:0821-2512639 ಅನ್ನು ಸಂಪರ್ಕಿಸುವುದು.

16/05/2026

ಭಾರತೀಯ ರಂಗ ಶಿಕ್ಷಣ ಕೇಂದ್ರ
2025-26 ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸುವ ಅಭ್ಯಾಸ ಮಾಲಿಕೆಯ ರಂಗಪ್ರಯೋಗಗಳು

ವಿದ್ಯಾರ್ಥಿ-ಅಭಿವ್ಯಕಿ

12/05/2026

ಚಿಣ್ಣರ ಮೇಳ 2026
ಈ ಮಣ್ಣು ನಮ್ಮದು

ಚಿಣ್ಣರ ಅಭಿಪ್ರಾಯ

- ರಂಗಾಯಣ ಮೈಸೂರು
#ಚಿಣ್ಣರಮೇಳ #ಚಿಣ್ಣರಮೇಳ_2026 #ರಂಗಾಯಣ #ಮೈಸೂರು

12/05/2026

ಚಿಣ್ಣರ ಮೇಳ 2026
ಈ ಮಣ್ಣು ನಮ್ಮದು

ಪೋಷಕರ ಅಭಿಪ್ರಾಯ

- ರಂಗಾಯಣ ಮೈಸೂರು
#ಚಿಣ್ಣರಮೇಳ #ಚಿಣ್ಣರಮೇಳ_2026 #ರಂಗಾಯಣ #ಮೈಸೂರು

12/05/2026

ಚಿಣ್ಣರ ಮೇಳ 2026
ಈ ಮಣ್ಣು ನಮ್ಮದು

ಪೋಷಕರ ಅಭಿಪ್ರಾಯ
- ರಂಗಾಯಣ ಮೈಸೂರು

#ಚಿಣ್ಣರಮೇಳ #ಚಿಣ್ಣರಮೇಳ_2026 #ರಂಗಾಯಣ #ಮೈಸೂರು

Want your business to be the top-listed Government Service in Mysore?

Click here to claim your Sponsored Listing.

Location

Telephone

Address


Rangayana , Vinoba Road
Mysore
570005

Opening Hours

Tuesday 10am - 8:30pm
Wednesday 10am - 8:30pm
Thursday 10am - 8:30pm
Friday 10am - 8:30pm
Saturday 10am - 8:30pm
Sunday 10am - 8:30pm