Karnataka Police Academy Mysuru

Directions Website Contact the organization

Karnataka Police Academy Mysuru Karnataka Police Academy, Mysuru is the Premier Police Training Institute in Karnataka State, and one of the renowned Police Academies of the country (India).

Karnataka Police Academy, Mysuru (KPA) is the Premier Police Training Institute in Karnataka State, and one of the renowned Police Academies of the country (India). The prime objective of this Academy is to impart basic training to the newly recruited police officers at the level of Sub-Inspector and Deputy Superintendent of Police. The Academy also conducts refresher, thematic and post-promotional courses for in-service police officers of the State. The Academy strives to inculcate professionalism, ethical integrity and service-orientation in its trainees. The motto of Academy is: Courage, Competence, Service. The Academy is proud of its alumni officers who are serving the citizens of our State (and elsewhere on secondment) with utmost commitment and dedication. This FB page is a means to connect KPA to its alumni, all police officers and also to the community that our police serves.

80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕರ್ನಾಟಕ ಪೊಲೀಸ್ ಅಕಾಡೆಮಿ ಕಛೇರಿ ಆವರಣದಲ್ಲಿ ಮಾನ್ಯ  ಡಿಐಜಿಪಿ & ನಿರ್ದೇಶಕರು ಶ್ರೀ ಎನ್ ವಿಷ್ಣುವರ್...
16/08/2026

80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕರ್ನಾಟಕ ಪೊಲೀಸ್ ಅಕಾಡೆಮಿ ಕಛೇರಿ ಆವರಣದಲ್ಲಿ ಮಾನ್ಯ ಡಿಐಜಿಪಿ & ನಿರ್ದೇಶಕರು ಶ್ರೀ ಎನ್ ವಿಷ್ಣುವರ್ಧನ , ಐಪಿಎಸ್ ರವರು ಹಾಗೂ ಉಪ ನಿರ್ದೇಶಕರಾದ ಶ್ರೀ ಚೆನ್ನಬಸವಣ್ಣ ಎಸ್ ಎಲ್ , ಐಪಿಎಸ್ ರವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

kpa_mysuru ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 17ನೇ ತಂಡದ ಮೋಟಾರು ವಾಹನ ನಿರೀಕ್ಷಕರಿಗೆ ಮೂರು ತಿಂಗಳ ಬುನಾದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್...
07/07/2026

kpa_mysuru ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 17ನೇ ತಂಡದ ಮೋಟಾರು ವಾಹನ ನಿರೀಕ್ಷಕರಿಗೆ ಮೂರು ತಿಂಗಳ ಬುನಾದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ತರಬೇತಿಯ
ಉದ್ಘಾಟನೆಯನ್ನು ಶ್ರೀಮತಿ ಎಂ ಶೋಭಾ (Joint Commissioner of Transport ) ಮೈಸೂರು ವಿಭಾಗ ರವರು ನೆರವೇರಿಸಿದರು, ಕಾರ್ಯಕ್ರಮದಲ್ಲಿ ಅಕಾಡೆಮಿಯ
ಉಪನಿರ್ದೇಶಕರಾದ ಶ್ರೀ ಚೆನ್ನಬಸವಣ್ಣ ಎಸ್.ಎಲ್, ಐ.ಪಿ.ಎಸ್
ರವರು ಉಪಸ್ಥಿತರಿದ್ದರು. ಈ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ
ಮೋಟಾರು ವಾಹನ ಕಾನೂನು, ಹೊಸಕಾನೂನುಗಳು, ಸಂಚಾರ
ನಿರ್ವಹಣೆ, ಭಾರತೀಯ ಸಂವಿಧಾನ, ಮಾನವ ಹಕ್ಕುಗಳು, ನ್ಯಾಯ
ವಿಜ್ಞಾನ ಶಾಸ್ತ್ರಂ, ಪೊಲೀಸ್ ಇನ್ಸೆಕ್ಟರ್‌ಗಳ ಕರ್ತವ್ಯಗಳು, ಸಾಫ್ಟ್ ಸ್ಕಿಲ್ಸ್, ಸಂಚಾರಿ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ
ತಿಳಿಸಿಕೊಡಲಾಗುವುದು. ಈ ಸಂದರ್ಭದಲ್ಲಿ ಅಕಾಡೆಮಿಯ
ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ರಾಜ್ಯದ ಪೊಲೀಸ್‌ ಅಧಿಕಾರಿಗಳಲ್ಲಿ " ಧೈರ್ಯ, ಸಾಮರ್ಥ್ಯ, ಸೇವೆ"
ಕುರಿತು ಅರಿವು ಮೂಡಿಸುವಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ,
ನಿರಂತರವಾಗಿ ಶ್ರಮಿಸುತ್ತಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ  ಸುಧೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಶ್ರೀಮತಿ ಮಾಲತಿ (ಅನುಯಾಯಿ)ರವರನ್ನು ಕರ್ನಾಟಕ ಪೊಲೀ...
01/07/2026

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸುಧೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಶ್ರೀಮತಿ ಮಾಲತಿ (ಅನುಯಾಯಿ)ರವರನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

The Karnataka Police Academy conducted a two-day workshop on 'Finding Lapses in Investigation, Filling the Gaps, and Cor...
01/07/2026

The Karnataka Police Academy conducted a two-day workshop on 'Finding Lapses in Investigation, Filling the Gaps, and Correctional Measures' from 29.06.2026 to 30.06.2026."
The workshop was inaugurated by
Shri M. B. Boralingaiah, IPS, Inspector General of Police (IGP), Southern Range.
Shri Vishnuvardhana N., IPS, Director, Karnataka Police Academy (KPA), Shri Chennabasavanna S. L., IPS, Deputy Director, Karnataka Police Academy & S. N.Sandesh kumar course director present during the occassion.
A total of 56 Police Inspectors across the state and 150 PSI probationers are participated in the workshop."

ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ದಿನಾಂಕ 10.06.2026 ರಿಂದ 12.06.2026 ರವರೆಗೆ ಮೂರು ದಿನಗಳ ಕಾಲ Economic Offence & Financial Fraud ...
11/06/2026

ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ದಿನಾಂಕ 10.06.2026 ರಿಂದ 12.06.2026 ರವರೆಗೆ ಮೂರು ದಿನಗಳ ಕಾಲ Economic Offence & Financial Fraud Offence ತರಬೇತಿಯನ್ನು ಅಕಾಡೆಮಿಯ ನಿರ್ದೇಶಕರಾದ ಶ್ರೀ ವಿಷ್ಣುವರ್ಧನ ಎನ್ ಐಪಿಎಸ್ ಹಾಗೂ ಉಪ ನಿರ್ದೇಶಕರಾದ ಶ್ರೀ ಚೆನ್ನಬಸವಣ್ಣ ಎಸ್ ಎಲ್ ಐಪಿಎಸ್ ರವರು ಉದ್ಘಾಟಿಸಿದರು. ಈ ತರಬೇತಿಯಲ್ಲಿ ರಾಜ್ಯದ ವಿವಿಧ ಘಟಕಗಳಿಂದ 31 ಅಧಿಕಾರಿಗಳು ಪಾಲ್ಗೊಂಡಿದ್ದಾರೆ . ಅದರಲ್ಲಿ , 03 DySP, 04 PI ಮತ್ತು 24 PSI ದರ್ಜೆಯ ಅಧಿಕಾರಿಗಳು ಭಾಗವಹಿಸಿದ್ದರು.

Shri S. Murugan, IPS, ADGP (CL&M and Training), visited the Karnataka Police Academy (KPA) on May 29, 2026. He was warml...
29/05/2026

Shri S. Murugan, IPS, ADGP (CL&M and Training), visited the Karnataka Police Academy (KPA) on May 29, 2026. He was warmly welcomed by Shri Vishnuvardhana N., IPS, DIGP & Director, and Shri Chennabasavana S.L., IPS, Deputy Director of the KPA. During the visit, the ADGP Training sir has interacted with the Probationary PSIs and reviewed the academy's Working and training activities. All assistant directors and faculty members were present at the event.

21 ಮೇ 2026 ರಂದು ಅಕಾಡೆಮಿಯಲ್ಲಿ ಭಯೋತ್ಪಾದನೆ ವಿರೋಧಿ ದಿನದ ಪ್ರಯುಕ್ತ. ಶ್ರೀ. ಚೆನ್ನಬಸವಣ್ಣ ಎಸ್ ಎಲ್, ಐಪಿಎಸ್ - ಉಪ ನಿರ್ದೇಶಕರು, ಕರ್ನಾಟಕ...
21/05/2026

21 ಮೇ 2026 ರಂದು ಅಕಾಡೆಮಿಯಲ್ಲಿ ಭಯೋತ್ಪಾದನೆ ವಿರೋಧಿ ದಿನದ ಪ್ರಯುಕ್ತ. ಶ್ರೀ. ಚೆನ್ನಬಸವಣ್ಣ ಎಸ್ ಎಲ್, ಐಪಿಎಸ್ - ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ ರವರು ಭಯೋತ್ಪಾದನೆ ವಿರೋಧಿ ದಿನದ ಪ್ರತಿಜ್ಞೆ ಓದಿದರು.

ದೇಶದ ಏಕತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು.

ಈ ದಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಪುಷ್ಪ ನಮನ ಸಲ...
14/04/2026

ಈ ದಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶ್ರೀ ಎನ್ ವಿಷ್ಣುವರ್ಧನ, ಐಪಿಎಸ್, ಡಿಐಜಿಪಿ ಮತ್ತು ನಿರ್ದೇಶಕರು, ಶ್ರೀ ಚೆನ್ನಬಸವಣ್ಣ ಎಸ್.ಎಲ್, ಐಪಿಎಸ್, ಉಪ ನಿರ್ದೇಶಕರು ಹಾಗೂ ಎಲ್ಲಾ ಅಧಿಕಾರಿ / ಸಿಬ್ಬಂದಿಗಳು ಹಾಜರಿದ್ದರು.

The Karnataka Police Academy organised a three-day Refresher Training on Gender Sensitization for police and Prison Depa...
08/04/2026

The Karnataka Police Academy organised a three-day Refresher Training on Gender Sensitization for police and Prison Department officers from 07/04/2026 to 09/04/2026. KPA Director, Shri Vishnuvardhana N IPS, DIGP, inaugurated the course by watering a plant. Shri Chanabasavanna SL IPS, Deputy Director, KPA, Ms. Devyani Srivatsava, Manager (Research), NLSIU, and Shri Narasimha V Tamradhwaja, Assistant Director and Course Director, KPA, graced the inauguration event. 34 officers from the Police and Prison Department of Karnataka State are participating in the course, which will continue till 9th April 2026.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮಾ.29ರಂದು ಬೆಳಗ್ಗೆ 46ನೇ ತಂಡದ ಪೊಲೀಸ್ ಉಪ ನಿರೀಕ್ಷಕರು(ಸಿವಿಲ್‌) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕ...
29/03/2026

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮಾ.29ರಂದು ಬೆಳಗ್ಗೆ 46ನೇ ತಂಡದ ಪೊಲೀಸ್ ಉಪ ನಿರೀಕ್ಷಕರು(ಸಿವಿಲ್‌) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಸಿಎಂ ಶ್ರೀ ಸಿದ್ದರಾಮಯ್ಯ ರವರು ಭಾಗವಹಿಸಿದ್ದರು.
ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ 8 ಗಂಟೆಗೆ ಅಕಾಡೆಮಿಯ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು ಆಗಮಿಸಿದ್ದರು. ಗೃಹ ಸಚಿವ ಡಾ. ಜಿ. ಪರಮೇಶ್ವರ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಜತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹಾದೇವಪ್ಪ ರವರು, ಪಶು ಸಂಗೋಪನ ಮತ್ತು ರೇಷ್ಮೆಇಲಾಖೆ, ಸಚಿವರಾದ ಕೆ. ವೆಂಕಟೇಶ್‌ ಅವರು, ನರಸಿಂಹ ಕ್ಷೇತ್ರದ ಶಾಸಕರಾದ ಶ್ರೀ ತನ್ವೀರ್ ಸೇಟ್ ರವರು,ಡಿಜಿಪಿ ಡಾ.ಎಂ. ಎ. ಸಲೀಂ ರವರು, ತರಬೇತಿ ವಿಭಾಗದ ಎಡಿಜಿಪಿ ಶ್ರೀ ದೇವ ಜ್ಯೋತಿ ರೇ ರವರು,ಅಕಾಡೆಮಿಯ ನಿರ್ದೇಶಕ ಶ್ರೀ. ವಿಷ್ಣುವರ್ಧನ ಎನ್ ಐಪಿಎಸ್ ರವರು ಹಾಗೂ ಉಪ ನಿರ್ದೇಶಕ ಶ್ರೀ ಚೆನ್ನಬಸವಣ್ಣ ಎಸ್ ಎಲ್ ಐಪಿಎಸ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

"46ನೇ ತಂಡದಲ್ಲಿ 327 ಪೊಲೀಸ್ ಉಪ
ನಿರೀಕ್ಷಕ ಪ್ರಶಿಕ್ಷಣಾರ್ಥಿಗಳಿದ್ದು ಇವರಲ್ಲಿ 90 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದರೆ, 237 ಮಂದಿ ಪುರುಷ ಪ್ರಶಿಕ್ಷಣಾರ್ಥಿಗಳಿದ್ದಾರೆ. ಇವರಲ್ಲಿ ಒಬ್ಬರು ದಂತ ವೈದ್ಯ ಪದವಿ ಪಡೆದಿದ್ದರೆ, 56 ಮಂದಿ ವಿವಿಧ ಸ್ನಾತಕೋತ್ತರ ಪದವಿ ಹಾಗೂ ಉಳಿದ 143 ಮಂದಿ ವಿವಿಧ ಪದವಿ ಶಿಕ್ಷಣ ಪಡೆದವರಾಗಿದ್ದಾರೆ,'' ''ಈ ಕಾರ್ಯಕ್ರಮದಲ್ಲಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ, ಅತ್ಯುತ್ತಮ ಒಳಾಂಗಣ ಪ್ರಶಿಕ್ಷಣಾರ್ಥಿ, ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ, ಅತ್ಯುತ್ತಮ ಹೊರಾಂಗಣ ಪ್ರಶಿಕ್ಷಣಾರ್ಥಿ, ಉತ್ತಮ ರೈಫಲ್ ಫೈರಿಂಗ್, ಉತ್ತಮ ಪಿಸ್ತೂಲ್ ಫೈರಿಂಗ್ ಪ್ರಶಸ್ತಿಯನ್ನು ನೀಡಲಾಯಿತು. ಅಕಾಡೆಮಿಯ ಸಹಾಯಕ ನಿರ್ದೇಶಕರು ಶ್ರೀ ರೇಣುಕಾರಾಧ್ಯ, ಶ್ರೀ. ಕುಮಾರ್, ಶ್ರೀ ಸಂದೇಶ್ ಕುಮಾ‌ರ್ ಹಾಗೂ ಶ್ರೀ ವೆಂಕಟೇಶ್‌ ಹಾಗೂ ಶ್ರೀ ನರಸಿಂಹ ಟಿ ಇದ್ದರು.

Address

Karnataka Police Academy
Mysore
570019

Alerts

Be the first to know and let us send you an email when Karnataka Police Academy Mysuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Police Academy Mysuru:

Shortcuts

Share