26/08/2024
ನೆನ್ನೆ ಸುತ್ತೂರು ಮಠದಲ್ಲಿ ಮೇಘಾಲಯ ರಾಜ್ಯಪಾಲರಾದ ಶ್ರೀ ವಿಜಯಶಂಕರ್ ಅವರನ್ನು ಭೇಟಿ ಮಾಡಿ ಶುಭ ಕೋರಲಾಯಿತು
Sharath K Puttabuddi Sharath Puttabuddi
Contact information, map and directions, contact form, opening hours, services, ratings, photos, videos and announcements from ಕೆ ಎನ್ ಪುಟ್ಟಬುದ್ದಿ / K N Puttabuddi, Mysore.
26/08/2024
ನೆನ್ನೆ ಸುತ್ತೂರು ಮಠದಲ್ಲಿ ಮೇಘಾಲಯ ರಾಜ್ಯಪಾಲರಾದ ಶ್ರೀ ವಿಜಯಶಂಕರ್ ಅವರನ್ನು ಭೇಟಿ ಮಾಡಿ ಶುಭ ಕೋರಲಾಯಿತು
Sharath K Puttabuddi Sharath Puttabuddi
24/07/2024
Sharath K Puttabuddi
26/01/2023
Sharath Puttabuddi 4 u - -ನಿಮ್ಮ ಅಭ್ಯರ್ಥಿ ನಿಮ್ಮ ಆಯ್ಕೆ Sharath Puttabuddi Sneha Balaga
04/01/2023
ಥಟ್ ಅಂತ ಹೇಳಿ !
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಒದಗಿಸುವ ಹಾಸಿಗೆ-ದಿಂಬು ಖರೀದಿಯಲ್ಲಿ ಆಕ್ರಮವೆಸಗಿ, ಬರೋಬ್ಬರಿ 19 ಕೋಟಿ ರೂ. ಕಬಳಿಸಿದ ದುರುಳರು ಯಾರು?
#ಥಟ್ಅಂತಹೇಳಿ
02/01/2023
ಥಟ್ ಅಂತ ಹೇಳಿ!
ಅರ್ಕಾವತಿ ಡಿನೋಟಿಫಿಕೇಷನ್ ಮೂಲಕ ಮಧ್ಯಮ ವರ್ಗದವರ ಸ್ವಂತ ಮನೆ ಕಟ್ಟಿಸಿಕೊಳ್ಳುವ ಕನಸಿಗೆ ಕೊಳ್ಳಿ ಇಟ್ಟರು. ಜನರಿಗೆ ಹಂಚಿಕೆ ಆಗಬೇಕಿದ್ದ ಸೈಟುಗಳನ್ನು ತನ್ನ ಆಪ್ತರಿಗೆ ಜುಜುಬಿ ಬೆಲೆಗೆ ಬೇಕಾಬಿಟ್ಟಿ ಹಂಚಿ, ಮಧ್ಯಮವರ್ಗದವರ ಕನಸಿನ ಸೂರಿಗೆ ಬೆಂಕಿ ಹಚ್ಚಿದವರು ಯಾರು?
#ಥಟ್ಅಂತಹೇಳಿ