30/08/2025
ಆತ್ಮೀಯ ಯುವಕರೇ..
ನನ್ನ ಹುಟ್ಟುಹಬ್ಬದ ಪ್ರಯುಕ್ತ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುವಂತೆ ಮಾಡುವ ಉದ್ದೇಶದಿಂದ ಟಿ ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ "ಬೃಹತ್ ಉದ್ಯೋಗ ಮೇಳ" ಆಯೋಜಿಸಲಾಗಿದ್ದು ಎಲ್ಲಾ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ..
📅 ದಿನಾಂಕ: 31-08-2025, ಭಾನುವಾರ
⏰ ಸಮಯ: ಬೆಳಿಗ್ಗೆ 10:00 ಗಂಟೆಯಿಂದ
📍 ಸ್ಥಳ: ಫುಟ್ಬಾಲ್ ಮೈದಾನ, ಬನ್ನೂರು
Google Map Location:-
https://maps.app.goo.gl/NY5yQbWh4ifJTRwF8
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಚೆನ್ನಕೇಶವ - 9986562326
ಬಸವರಾಜು - 9845447046
ಮುನಾವರ್ ಪಾಷಾ - 9986919921
ಪ್ರಕಟಣೆ:-
ಸುನಿಲ್ ಬೋಸ್ ಅಭಿಮಾನಿ ಬಳಗ ಹಾಗೂ ಮಾನ್ಯ ಸಂಸದರ ಸಾಮಾಜಿಕ ಜಾಲತಾಣ ವಿಭಾಗ
30/08/2025
ಆತ್ಮೀಯ ಯುವಕರೇ..
ನನ್ನ ಹುಟ್ಟುಹಬ್ಬದ ಪ್ರಯುಕ್ತ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುವಂತೆ ಮಾಡುವ ಉದ್ದೇಶದಿಂದ ಟಿ ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ "ಬೃಹತ್ ಉದ್ಯೋಗ ಮೇಳ" ಆಯೋಜಿಸಲಾಗಿದ್ದು ಎಲ್ಲಾ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ..
📅 ದಿನಾಂಕ: 31-08-2025, ಭಾನುವಾರ
⏰ ಸಮಯ: ಬೆಳಿಗ್ಗೆ 10:00 ಗಂಟೆಯಿಂದ
📍 ಸ್ಥಳ: ಫುಟ್ಬಾಲ್ ಮೈದಾನ, ಬನ್ನೂರು
Google Map Location:-
https://maps.app.goo.gl/NY5yQbWh4ifJTRwF8
ಪ್ರಕಟಣೆ:-
ಸುನಿಲ್ ಬೋಸ್ ಅಭಿಮಾನಿ ಬಳಗ ಹಾಗೂ
ಮಾನ್ಯ ಸಂಸದರ ಸಾಮಾಜಿಕ ಜಾಲತಾಣ ವಿಭಾಗ
25/08/2025
*ಆತ್ಮೀಯ ಯುವಕರೇ..*
*ಬೃಹತ್ ಉದ್ಯೋಗ ಮೇಳಕ್ಕೆ ಆಹ್ವಾನ*
ನಮ್ಮ ನಿಮ್ಮೆಲ್ಲರ ಯುವ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಸುನಿಲ್ ಬೋಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ಟಿ ನರಸಿಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ "ಬೃಹತ್ ಉದ್ಯೋಗ ಮೇಳ" ಆಯೋಜಿಸಲಾಗಿದ್ದು ಅದರಿಂದ ಎಲ್ಲಾ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿ ಮಾಡುತ್ತೇವೆ..
🔹 100ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿದ್ದು, ಕ್ಷೇತ್ರದ ಸಾವಿರಾರು ಯುವಕರಿಗೆ ಭವಿಷ್ಯದ ದಾರಿ ತೋರಲಿದೆ..
🔹ವಿಶೇಷವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಿರುದ್ಯೋಗಿ ಯುವಕರು ಹಾಗೂ ಯುವತಿಯರಿಗೆ ನೇರವಾಗಿ ಉತ್ತಮ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
🔹 ಇದು ಕೇವಲ ಉದ್ಯೋಗ ಮೇಳವಲ್ಲ "ನಮ್ಮ ಯುವಕರ ಕನಸುಗಳನ್ನು ಸಾಕಾರಗೊಳಿಸುವ ವೇದಿಕೆ".
📅 ದಿನಾಂಕ: 31-08-2025, ಭಾನುವಾರ
⏰ ಸಮಯ: ಬೆಳಿಗ್ಗೆ 10:00 ಗಂಟೆಯಿಂದ
📍 ಸ್ಥಳ: ಫುಟ್ಬಾಲ್ ಮೈದಾನ, ಬನ್ನೂರು
Google Map Location:-
https://maps.app.goo.gl/NY5yQbWh4ifJTRwF8
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಚೆನ್ನಕೇಶವ - 9986562326
ಬಸವರಾಜು - 9845447046
ಮುನಾವರ್ ಪಾಷಾ - 9986919921
ಪ್ರಕಟಣೆ:-
*ಸುನಿಲ್ ಬೋಸ್ ಅಭಿಮಾನಿ ಬಳಗ ಹಾಗೂ ಮಾನ್ಯ ಸಂಸದರ ಸಾಮಾಜಿಕ ಜಾಲತಾಣ ವಿಭಾಗ*
01/11/2024
ನನ್ನೆಲ್ಲಾ ಪ್ರೀತಿಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಕೇವಲ ಭಾಷೆಯಲ್ಲ ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆಯಾಗಿದೆ. ನಮ್ಮ ಕರುನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಿರಂತರವಾಗಿ ಶ್ರಮಿಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.
#ಕನ್ನಡರಾಜ್ಯೋತ್ಸವ
12/10/2024
ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ದಿನವು ಎಲ್ಲರಿಗೂ ಶುಭ ತರಲಿ, ಅಶುಭವು ನೀಗಿ, ಎಲ್ಲರಿಗೂ ಒಳಿತಾಗಲಿ ಎಂದು ಈ ವೇಳೆ ಶುಭ ಹಾರೈಸುವೆನು.
31/08/2024
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು, ಯುವ ನೇತಾರ, ಶೋಷಿತರ ಧ್ವನಿ, ಸರ್ವ ಜನಾಂಗದ ಸಹೃದಯಿ ಜನನಾಯಕ, ಅಭಿವೃದ್ಧಿಯ ನೇತಾರ, ನನ್ನ ಮಾರ್ಗದರ್ಶಕರಾದ ಶ್ರೀ ಸುನೀಲ್ ಬೋಸ್ ಅಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..🎉😎
15/08/2024
ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಮ್ಮ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಲು ತಮ್ಮ ಜೀವ ಮತ್ತು ಜೀವನವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಗಳನ್ನು ಸ್ಮರಿಸುತ್ತಾ, ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸೋಣ.