04/06/2026
"Honoring the Royal Visionary Who Transformed Mysore. Remembering the Architect of Modern Mysore Rajarshi Nalwadi Krishnaraja Wadiyar – Pride of Mysore." on his Birth Anniversary 🎉 4th June 2026
Fardeen Ahmed Mysore
SDPI Mysuru
04/06/2026
• Modernized the Mysore State
• Promoted the construction of the KRS Dam
• Supported the establishment of the University of Mysore
• Encouraged education and industrial development
• Patronized art, literature, and culture
"Nalwadi Krishnaraja Wadiyar – Architect of Modern Mysore" 🌹
- S.SWAMI SDPI Mysuru
04/06/2026
"ಆಧುನಿಕ ಮೈಸೂರಿನ ಶಿಲ್ಪಿ – ನಾಲ್ವಡಿ ಕೃಷ್ಣರಾಜ ಒಡೆಯರ್" ಅವರ ಜಯಂತಿಯ ಹಾರ್ದಿಕ ಶುಭಾಶಯಗಳು - ಮೊಹಮ್ಮದ್ Mohammed Nisar Firdous MN Firdous
SDPI Mysuru SDPI - Social Democratic Party of India SDPI Karnataka
04/06/2026
"ಆಧುನಿಕ ಮೈಸೂರಿನ ಶಿಲ್ಪಿ – ನಾಲ್ವಡಿ ಕೃಷ್ಣರಾಜ ಒಡೆಯರ್" ಅವರ ಜಯಂತಿಯ ಹಾರ್ದಿಕ ಶುಭಾಶಯಗಳು
~Mohammed Safiulla
SDPI Mysuru SDPI Karnataka SDPI - Social Democratic Party of India
02/06/2026
ಮಾಜಿ ಎಸ್‌ಡಿಪಿಐ ಮೈಸೂರು ಜಿಲ್ಲಾ ಮುಖಂಡರಾದ ಶ್ರೀ ಕುಮಾರಸ್ವಾಮಿ, ಅವರ ಹಿರಿಯ ಸಹೋದರರಾದ ಶ್ರೀ ರಾಮ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.
ಅವರ ಅಗಲಿಕೆ ಕುಟುಂಬದವರಿಗೆ ಹಾಗೂ ಅವರನ್ನು ಅರಿತ ಎಲ್ಲರಿಗೂ ಅಪಾರ ನಷ್ಟವಾಗಿದೆ. ದುಃಖಿತ ಕುಟುಂಬದವರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇವೆ.
01/06/2026
SDPI Mysuru District leaders joined the protest against the upcoming SIR in state on 30.05.2026 near New DC office, Mysuru. PROTEST was organised by: SIR Anti-Karnataka
(Alliance of Progressive Organizations and Secular Parties)
28/05/2026
"Faith. Sacrifice. Compassion. Eid ul-Adha Mubarak to all." SDPI Mysuru
25/05/2026
ಗಲಭೆಕೋರ ಸಂಘ ಪರಿವಾರದವರ ಮೇಲಿನ ಕೇಸ್ ಹಿಂಪಡೆದಿರುವುದನ್ನು ವಿರೋಧಿಸಿ ಹಾಗೂ ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
SDPI - Social Democratic Party of India SDPI Mysuru SDPI Karnataka