ಮುಂಜಾನೆ ಶುಭ ಹಾರೈಸುವುದೆಂದರೆ ಅದೊಂದು ಸಂಪ್ರದಾಯವಷ್ಟೇ ಅಲ್ಲ
ನಮ್ಮ ಪ್ರೀತಿ ಪಾತ್ರರನ್ನು ದಿನದ ಆರಂಭದಲ್ಲಿ ನೆನಪಿಸಿಕೊಳ್ಳುವ ಸುಸಂಸ್ಕೃತ ವಿಧಾನ
ಶುಭೋದಯ....
Mysore palace
LIFE IS GOD'S GIFT
05/04/2026
ಶುಭೋದಯ
ಜೈ ಚಾಮುಂಡೇಶ್ವರಿ.....
#ಜಗನ್ಮಾತೆ #ಬೆಟ್ಟದತಾಯಿ #ಚಾಮುಂಡೇಶ್ವರಿ
ಚಿಕ್ಕನಾಯಕನಹಳ್ಳಿ ತಾಲೂಕು, ಶೆಟ್ಟಿಕೆರೆಯಲ್ಲಿ ನಡೆದ ಜಾತ್ರೆ ಮಹೋತ್ಸವ.......
#ಶೆಟ್ಟಿಕೆರೆ
05/04/2026
05/04/2026
ಹುಣಸೆ ಹೂವು ಸ್ನೇಹಿತರೇ
ತಿನ್ನಲು ತುಂಬಾ ರುಚಿ..
ಚೈತ್ರ ಮಾಸದ ಪ್ರಕೃತಿದತ್ತ ತಿನಿಸು......
#ಹುಣಸೆ #ಹೂವು #ಚೈತ್ರಮಾಸ #ತಿನಿಸು
ಸತ್ತ ಹೆಣವಾಗಿದೆ ಮಾನವನ ಗುಣ,
ಇದಕ್ಕೆಲ್ಲ ಕಾರಣ ಹಣ,
ಇನ್ನಾದರೂ ಬದಲಾಗೋಣ.....
ಶುಭೋದಯ....
ಬದುಕು ಕೇವಲ ಹಣೆಬರಹದ ಮೇಲೆ ನಿಂತಿಲ್ಲ, ಒಂದಿಷ್ಟು ಆತ್ಮಸ್ಥೈರ್ಯ ಮತ್ತು ಕಠಿಣ ಶ್ರಮದಿಂದ ಬದುಕನ್ನು ಬದಲಿಸಿಕೊಳ್ಳುವ ಆಯ್ಕೆ ನಮ್ಮ ಕೈಯಲ್ಲಿಯೇ ಇದೆ. ಕಾರ್ಯೋನ್ಮುಖರಗೋಣ..
ಶುಭೋದಯ.......
ಯಶಸ್ಸು ನೆರಳಿನ ಹಾಗೆ ಹಿಡಿಯಲು ಹೋಗಬಾರದು,
ನಾವು ಬೆಳಕಿನ ಕಡೆ ನಡೆದರೆ ಅದೇ ನಮ್ಮನ್ನು ಹಿಂಬಾಲಿಸುತ್ತದೆ......
ಶುಭೋದಯ💐
02/11/2025
ಭಾರತದ ವನಿತೆಯರು ಚೊಚ್ಚಲ ವಿಶ್ವಕಪ್ ಗೆದ್ದಿದ್ದಾರೆ.
ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡೆದು ವಿಜಯಶಾಲಿಗಳಾಗಿದ್ದಾರೆ.
ಭಾರತದ ವನಿತೆಯರ ತಂಡಕ್ಕೆ ಅಭಿನಂದನೆಗಳು.......💐💐
😍ಮೈಸೂರು😍👌👌
Click here to claim your Sponsored Listing.
Location
Category
Website
Address
Mysore
570004
Opening Hours
| Monday | 10am - 5pm |
| Tuesday | 10am - 5pm |
| Wednesday | 10am - 5pm |
| Thursday | 10am - 5pm |
| Friday | 10am - 5pm |
| Saturday | 10am - 5pm |
| Sunday | 10am - 5pm |
