BJYM Mysore City

BJYM Mysore City

Share

Official page of BJP Yuvamorcha Mysore City

Photos from BJYM Mysore City's post 12/01/2026

ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಚೆಲುವಾಂಬ ಉದ್ಯಾನವನದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಶ್ರೀ ಸ್ವಾಮಿ ವಿವೇಕಾನಂದರು ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಈ ಸಂಬರ್ಭದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಎಲ್ ನಾಗೇಂದ್ರ ರವರು, ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಚಿನ್ ಗೌಡ ಮತ್ತು ಲೋಹಿತ್, ನಗರ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅರುಣ್ ಗೌಡ, ನಗರ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಪುನೀತ್, ಮಂಡಲಗಳ ಅಧ್ಯಕ್ಷರುಗಳಾದ ಶ್ರೀ ದಿನೇಶ್ ಗೌಡ,ಪೈಲ್ವಾನ್ ರವಿ, ನಗರಪಾಲಿಕೆ ಸದಸ್ಯರಾದ ರವೀಂದ್ರ, ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಚಾಮರಾಜ ಯುವ ಮೋರ್ಚಾ ಅಧ್ಯಕ್ಷರಾದ ಅರ್ಜುನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ , ಮಂಜು ಉಪಾಧ್ಯಕ್ಷರಾದ ಮನೀಶ್, ಗೌತಮ್, ದರ್ಶನ್,ಗೋವಿಂದ್, ತೇಜಸ್, ಕಿರಣ್, ಬಾಬು, ಯೋಗೇಶ್,ಲೋಹಿತ್. ಎನ್, ಉಮೇಶ್, ಮಧು ,ಅರವಿಂದ್,ಲೋಕೇಶ್, ಅಶೋಕ್, ಹರೀಶ್, ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾ, ಸುಧಾ, ಒಬಿಸಿ ಮೋರ್ಚಾ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

Want your business to be the top-listed Government Service in Mysore?

Click here to claim your Sponsored Listing.

Location

Website

Address


Mysore