20/11/2025
ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Your Safety, Our Priority
20/11/2025
ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
20/11/2025
ದೇವರಾಜ ಸಂಚಾರ ಪೊಲೀಸ್ ಠಾಣೆ ರವರಿಂದ , ಮಹಾರಾಣಿ ಪಿ.ಯು.ಕಾಲೇಜ್ ವಿದ್ಯಾರ್ಥಿಗಳೊಂದಿಗೆ, ಠಾಣಾ ವ್ಯಾಪ್ತಿಯ ದೇವರಾಜ ಅರಸ್ ರಸ್ತೆ & ಜೆ.ಎಲ್.ಬಿ. ಜಂಕ್ಷನ್ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಶಾಲಾ ಮಕ್ಕಳಿಂದ ಹೂ ಕೊಟ್ಟು ವಾಹನ ಚಾಲಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.
20/11/2025
ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ವತಿಯಿಂದ, ಸರ್ಕಾರಿ ಪ್ರೌಢಶಾಲೆ, ಲಕ್ಷ್ಮೀ ಪುರಂ, ಮಕ್ಕಳೊಂದಿಗೆ ಠಾಣಾ ವ್ಯಾಪ್ತಿಯ ವೇದಾಂತ ಹೆಮ್ಮಿಗೆ ವೃತ್ತ ದಲ್ಲಿ, ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಶಾಲಾ ಮಕ್ಕಳಿಂದ ಹೂ ಕೊಟ್ಟು ವಾಹನ ಚಾಲಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.
19/11/2025
ನರಸಿಂಹರಾಜ ಸಂಚಾರ ಮತ್ತು ಸಿದ್ದಾರ್ಥನಗರ ಸಂಚಾರ ಪೊಲೀಸರಿಂದ ಶಾಶ್ವತ ಸೇವಾ ಟ್ರಸ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸಂತ ಜೋಸೆಫ್ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ, ಹೆಲ್ಮೇಟ್ ಮಹತ್ವ, ಸೀಟ್ ಬೆಲ್ಟ್, ಜೀಬ್ರಾ ಕ್ರಾಸ್ & ಸಿಗ್ನಲ್ ಲೈಟ್ ಬಗ್ಗೆ ಸಂಚಾರ ಅರಿವು ಮೂಡಿಸಿದರು.
19/11/2025
VV Puram Traffic Police Officers conducted a traffic awareness class at Future Pride School, Vijayanagar 4th Stage. The session was given to students up to 4-6 years of age, and they were briefed on simple and basic traffic rules for their safety.
19/11/2025
ದೇವರಾಜ ಸಂಚಾರ ಪೊಲೀಸರಿಂದ ಈ ದಿನ ಕೆ.ಆರ್. ವೃತ್ತದಲ್ಲಿ ದೇವರಾಜ ಪಿ.ಯು.ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾವಿತ್ರಿ ಕಾನ್ವೆಂಟ್ ವಿದ್ಯಾರ್ಥಿಗಳಿಗೆ ಸಂಚಾರ ಸಿಗ್ನಲ್‌ಗಳು, ಜಂಕ್ಷನ್ ಉಪಕರಣಗಳು ಮತ್ತು ಚಾಲಕರ ನಡವಳಿಕೆಯ ವಾಸ್ತವತೆ ಮತ್ತು ರಸ್ತೆಯಲ್ಲಿ ನಡೆದು ಕೊಳ್ಳ ಬೇಕಾದ ಶಿಸ್ತಿನ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ವಿವರಿಸಿದರು.