12/09/2026
ಈ ವನ್ಯಜೀವಿ ಸಪ್ತಾಹದಲ್ಲಿ, ನಿಮ್ಮ ಕ್ಯಾಮೆರಾದ ಮೂಲಕ ವನ್ಯಜೀವಿಗಳ ಕಥೆಯನ್ನು ಹೇಳಿ.
ಮೈಸೂರು ಮೃಗಾಲಯ ಆಯೋಜಿಸಿರುವ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಭಾಗವಹಿಸಿ.
ಎಕ್ಸ್-ಸಿಟು ಸಂರಕ್ಷಣೆ — ಮೃಗಾಲಯ ವಿಭಾಗ
ಇನ್-ಸಿಟು ಸಂರಕ್ಷಣೆ — ವನ್ಯಜೀವಿ ವಿಭಾಗ
ಪ್ರತಿ ವಿಭಾಗದಲ್ಲಿ 2 ನಗದು ಬಹುಮಾನಗಳು + 3 ಪ್ರಮಾಣಪತ್ರಗಳು
ಪ್ರವೇಶ ಸಲ್ಲಿಕೆ: ಸೆಪ್ಟೆಂಬರ್ 8–24, 2026
ಪ್ರದರ್ಶನ: ಅಕ್ಟೋಬರ್ 2–8, 2026
ನಿಮ್ಮ ಲೆನ್ಸ್… ನಿಮ್ಮ ಕಥೆ… ವನ್ಯಜೀವಿಗಳಿಗಾಗಿ.
Every photograph has a story. What will yours say about wildlife?
This Wildlife Week, bring your perspective closer to nature and capture moments that inspire conservation.
Mysuru Zoo presents the Wildlife Photography Competition & Exhibition, featuring two categories:
Zoo Category — Ex-Situ Conservation
Wildlife Category — In-Situ Conservation
Cash Awards & Certificates of Merit to be won.
Submit your entries: 8–24 September 2026
Exhibition: 2–8 October 2026
Pick up your camera. Find your story. Capture wildlife.