Arun Hudedagoudra

Call Directions Website Contact the organization

Arun Hudedagoudra Employee and Puplic Service

 #ವಿವಿಧ_ಜಿಲ್ಲಾ_ಪಂಚಾಯತಿಗಳವ್ಯಾಪ್ತಿಯ ಇಲಾಖೆಗಳಲ್ಲಿನ ಅಧಿಕಾರಿ/ಸಿಬ್ಬಂದಿಯವರ ವೇತನ ನಿಗಮ/ಮಂಡಳಿಯಿಂದ ನಿಯೋಜನೆಯಾದ ಅಧಿಕಾರಿ/ಸಿಬ್ಬಂದಿಯವರ ವೇ...
03/11/2026

#ವಿವಿಧ_ಜಿಲ್ಲಾ_ಪಂಚಾಯತಿಗಳ

ವ್ಯಾಪ್ತಿಯ ಇಲಾಖೆಗಳಲ್ಲಿನ ಅಧಿಕಾರಿ/ಸಿಬ್ಬಂದಿಯವರ ವೇತನ ನಿಗಮ/ಮಂಡಳಿಯಿಂದ ನಿಯೋಜನೆಯಾದ ಅಧಿಕಾರಿ/ಸಿಬ್ಬಂದಿಯವರ ವೇತನ/ಉಪದಾನ ಮತ್ತು ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ..

 #ವಿವಿಧ_ತಾಲ್ಲೂಕು_ಪಂಚಾಯತಿಗಳವ್ಯಾಪ್ತಿಯ ಇಲಾಖೆಗಳಲ್ಲಿನ ಅಧಿಕಾರಿ/ಸಿಬ್ಬಂದಿಯವರ ವೇತನ ಕೋವಿಡ್-19‌ ಪರಿಹಾರ ಮತ್ತು ದಿನಗೂಲಿ ನೌಕರರ ಉಪದಾನ ಪಾ...
03/11/2026

#ವಿವಿಧ_ತಾಲ್ಲೂಕು_ಪಂಚಾಯತಿಗಳ

ವ್ಯಾಪ್ತಿಯ ಇಲಾಖೆಗಳಲ್ಲಿನ ಅಧಿಕಾರಿ/ಸಿಬ್ಬಂದಿಯವರ ವೇತನ ಕೋವಿಡ್-19‌ ಪರಿಹಾರ ಮತ್ತು ದಿನಗೂಲಿ ನೌಕರರ ಉಪದಾನ ಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ..

 ೇ_ಸಾಲಿಗೆರಾಜ್ಯ ವಲಯದ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವೇತನೇತರ ವೆಚ್ಚಗಳಿಗೆ ಸಂಬಂಧಿಸಿದಂತೆ 'ಗ್ರಾಮಾನುಭವ' ಕಾರ್ಯಕ್ರಮದ ಅನುಷ್ಠಾನಕ್ಕ...
02/11/2026

ೇ_ಸಾಲಿಗೆ

ರಾಜ್ಯ ವಲಯದ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವೇತನೇತರ ವೆಚ್ಚಗಳಿಗೆ ಸಂಬಂಧಿಸಿದಂತೆ 'ಗ್ರಾಮಾನುಭವ' ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆ: 2202-02-107-0-06-051 (ಅಭ್ಯುದಯ ಯೋಜನೆ) ಅಡಿಯಲ್ಲಿ ರೂ.100.00 ಲಕ್ಷಗಳ ಅನುದಾನವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರಿಗೆ ಬಿಡುಗಡೆ ಮಾಡುವ ಬಗ್ಗೆ..

 Transfer Notification Date 31-10-2026..
31/10/2026


Transfer Notification Date 31-10-2026..

 #ಪರಿಷ್ಕರಣೆಹೈನುಗಾರರ ಹಿತದೃಷ್ಟಿಯಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟ ಬೆಲೆಗಳ ಪರಿಷ್ಕರಣೆ..
31/10/2026

#ಪರಿಷ್ಕರಣೆ

ಹೈನುಗಾರರ ಹಿತದೃಷ್ಟಿಯಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟ ಬೆಲೆಗಳ ಪರಿಷ್ಕರಣೆ..

 ಆರ್‌ಸಿಸಿಎಂಎಸ್ (RCCMS) ತಂತ್ರಾಂಶದಡಿ ಬಾಕಿ ಇರುವ ನಮೂನೆ-7 ಮತ್ತು ನಮೂನೆ-7ಎ ಅರ್ಜಿಗಳ ಆನ್‌ಲೈನ್ ಪ್ರಕ್ರಿಯೆ ಮತ್ತು ಕಾನೂನುಬದ್ಧ ಅಧಿಕಾರ ವ...
31/10/2026



ಆರ್‌ಸಿಸಿಎಂಎಸ್ (RCCMS) ತಂತ್ರಾಂಶದಡಿ ಬಾಕಿ ಇರುವ ನಮೂನೆ-7 ಮತ್ತು ನಮೂನೆ-7ಎ ಅರ್ಜಿಗಳ ಆನ್‌ಲೈನ್ ಪ್ರಕ್ರಿಯೆ ಮತ್ತು ಕಾನೂನುಬದ್ಧ ಅಧಿಕಾರ ವ್ಯಾಪ್ತಿಯನ್ನು ಪ್ರತ್ಯೇಕಿಸುವ ಕುರಿತಾದ ಕಾಯ ಮಾರ್ಗಸೂಚಿಗಳು – ನಿಯಮಾವಳಿಗಳ ಜಾರಿ..

31/10/2026

ಇವತ್ತಿಗೆ 21 ವರ್ಷ ಆತೂ ಮೊಬೈಲ್ ಬಳಸುತ್ತಿದ್ದು,
ಒಂದೇ ನಂಬರ್
ನೀವೂ..

 #ಆರೋಗ್ಯ_ಮತ್ತು_ಕುಟುಂಬ_ಕಲ್ಯಾಣ_ಇಲಾಖೆಯಪದವೀಧರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಯ...
31/10/2026

#ಆರೋಗ್ಯ_ಮತ್ತು_ಕುಟುಂಬ_ಕಲ್ಯಾಣ_ಇಲಾಖೆಯ

ಪದವೀಧರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ಅಧಿಕೃತ ಜ್ಞಾಪನ ಪತ್ರದ ದಿನಾಂಕ:-19-09-2026..

 ವಿನಾಯಿತಿ - ಸೇವಾ ಪರಿವೀಕ್ಷಣ ಅವಧಿ ಘೋಷಣೆ..
31/10/2026



ವಿನಾಯಿತಿ - ಸೇವಾ ಪರಿವೀಕ್ಷಣ ಅವಧಿ ಘೋಷಣೆ..

 #ತಿದ್ದುಪಡಿ_ಆದೇಶರಾಜ್ಯೋತ್ಸವ ಪ್ರಶಸ್ತಿ ಕುರಿತು..
31/10/2026

#ತಿದ್ದುಪಡಿ_ಆದೇಶ

ರಾಜ್ಯೋತ್ಸವ ಪ್ರಶಸ್ತಿ ಕುರಿತು..

Address

Arunagouda Hudedagoudra At Post Bannur
Shiggaon
581205

Opening Hours

Monday 9am - 7pm
Tuesday 9am - 7pm
Wednesday 9am - 7pm
Thursday 9am - 7pm
Friday 9am - 7pm
Saturday 9am - 6pm
Sunday 12am - 12am

Telephone

+919845787286

Alerts

Be the first to know and let us send you an email when Arun Hudedagoudra posts news and promotions. Your email address will not be used for any other purpose, and you can unsubscribe at any time.

Contact The Organization

Send a message to Arun Hudedagoudra:

Shortcuts

Share