Jeelan Sdpi

Call Directions Contact the organization

Jeelan Sdpi social worker �

Social workers help people in identifying and solving problems in their lives. We help people cope and fight with challenges.

There’s a strong desire inside me to work for the country.

16/07/2026

Assalamu Alaikum wa Rahmatullahi wa Barakatuh.
Ward ke tamam voters se ek aham guzarish hai.
SDPI Corporator ki janib se SIR Help Desk qaim kiya gaya hai.
Agar aapko SIR Enumeration Form bharwana ho, form samajhne mein mushkil aa rahi ho, documents ke baare mein maloomat chahiye ho, ya SIR se mutalliq kisi bhi qisam ki query ho, to hamare Help Desk par tashreef layein.
📍 Maqam: Raza manzil murad nagar aur Shadab Shadi Mahal savaipalya
🕘 Timing: Rozana (11:00 am)
Hamari team aapki rehnumai karegi aur form bharne mein poori madad karegi.
Darkhwast hai ke aakhri tareekh ka intezar na karein. Jaldi se jaldi apna SIR ka kaam mukammal karwa lijiye.
SDPI – Awam ki khidmat, hamara maqsad.
Shukriya. Assalamu Alaikum wa Rahmatullahi wa Barakatuh.

15/07/2026

📢 ಎಲ್ಲಾ ಮತದಾರರಿಗೆ ಪ್ರಮುಖ ಮನವಿ

ನೀವು ಈಗಾಗಲೇ Enumeration Form ಪಡೆದಿದ್ದರೆ, ಅದನ್ನು ಸರಿಯಾಗಿ ಭರ್ತಿ ಮಾಡಿ ಸಾಧ್ಯವಾದಷ್ಟು ಬೇಗ ಸಲ್ಲಿಸಿ.

ಇನ್ನೂ ಫಾರ್ಮ್ ಪಡೆಯದವರು ದಯವಿಟ್ಟು ನಿಮ್ಮ BLO (Booth Level Officer) ಅವರನ್ನು ಸಂಪರ್ಕಿಸಿ ಫಾರ್ಮ್ ಪಡೆದುಕೊಳ್ಳಿ.

Enumeration Form ಭರ್ತಿ ಮಾಡಲು ಸಹಾಯ ಬೇಕಾದರೆ, SDPI ವತಿಯಿಂದ Enumeration Help Desk ಅನ್ನು ಸ್ಥಾಪಿಸಲಾಗಿದೆ. ನಮ್ಮ ಸಹಾಯ ಕೇಂದ್ರಕ್ಕೆ ಬಂದು ಉಚಿತವಾಗಿ ಫಾರ್ಮ್ ಭರ್ತಿ ಮಾಡಿಸಿಕೊಳ್ಳಬಹುದು. ನಮ್ಮ ಸ್ವಯಂಸೇವಕರು ನಿಮಗೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ.

ಈ ಮಾಹಿತಿಯನ್ನು ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಿ.

ಮೊಹಮ್ಮದ್ ಜೀಲಾನ್ ಖಾನ್
SDPI ಜಿಲ್ಲಾ ಅಧ್ಯಕ್ಷರು, ಶಿವಮೊಗ್ಗ

13/07/2026

SIR ENUMERATION FORM FILL PROCESS

08/07/2026

*BLO ರವರ App ನಲ್ಲಿ ನಿಮ್ಮ ಮಾಹಿತಿಯನ್ನು ಮ್ಯಾಪಿಂಗ್ ಮಾಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ SDPI ಜಿಲ್ಲಾಧ್ಯಕ್ಷರು.*

17/04/2026

ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾ ಸಮಿತಿ ವತಿಯಿಂದ SPರವರಿಗೆ ಭೇಟಿ.
ದಿನಾಂಕ:-17/04/2026, ಶಿವಮೊಗ್ಗ.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಾಳೆ ಅಂದರೆ 18/04/2026ರ ಸಂಜೆ ನಡೆಯಲಿರುವ "ನಾನೇ ಭಾರತ್" ಕಾರ್ಯಕ್ರಮಕ್ಕೆ ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧ ಹೇರಲು ಮನವಿ ನೀಡಲಾಗಿದೆ.
ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.

HAPPY DR BR AMBEDKAR JAYANTHI
14/04/2026

HAPPY DR BR AMBEDKAR JAYANTHI

Congratulation Maheen khanum on your topper performance in 2nd PUC Examnintion and best of luck ur future Regards Mohamm...
10/04/2026

Congratulation Maheen khanum on your topper performance in 2nd PUC Examnintion and best of luck ur future
Regards
Mohammed jeelan khan
President
SDPI shimoga distc

Davangere south by electionCast your valauable vote to SDPI CANDIDATEAfsar Kodlipet SERAIL NO 4SYMBOL COOKER            ...
08/04/2026

Davangere south by election
Cast your valauable vote to SDPI CANDIDATE
Afsar Kodlipet
SERAIL NO 4
SYMBOL COOKER

07/04/2026

DAVANGERE SOUTH CONSTITUENCY
BY-ELECTION
SDPI
DOOR TO DOOR
CAMPAINING

CAST YOUR VALUABLE
VOTE FOR SDPI
AFSAR KODLIPETE
SERIAL NO 4
SYMBOL COOKER

22/03/2026

Address

NEW MANDLI Road MURAD NAGAR
Shimoga
577202

Telephone

8904010570

Website

Alerts

Be the first to know and let us send you an email when Jeelan Sdpi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jeelan Sdpi:

Shortcuts

Share