Janata Dal Secular - Sira

Directions Website

Janata Dal Secular - Sira Official Account
Political party

10/10/2026
*ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅಗ್ನೆಯಪದವೀಧರ ಕ್ಷೇತ್ರದ ಚುನಾವಣಾ ಪೂರ್ವಬಾವಿ ಸಭೆನೆಡೆಯಿತು...*
09/10/2026

*ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅಗ್ನೆಯಪದವೀಧರ ಕ್ಷೇತ್ರದ ಚುನಾವಣಾ ಪೂರ್ವಬಾವಿ ಸಭೆನೆಡೆಯಿತು...*

07/10/2026

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಭೆ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಕುರಿತು ಮಹತ್ವದ ಚರ್ಚೆ ನಡೆಸಲು ನಾಳೆ ಮಧ್ಯಾಹ್ನ 3.00 ಗಂಟೆಗೆ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಚುನಾವಣಾ ಉಸ್ತುವಾರಿಗಳಾದ ಬಿಜೆಪಿಯ ಕಾಂತರಾಜು ರವರು ಜೆಡಿಎಸ್ ನ ಜಗದೀಶ್ ರವರು ಮತ್ತು ಅರ್.ಸಿ ಅಂಜನಪ್ಪ ನವರು ಆಗಮಿಸಲಿದ್ದಾರೆ.. ಆದ್ದರಿಂದ

ಪಕ್ಷದ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಭೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಳ್ಳಲಾಗಿದೆ.

ಸ್ಥಳ: ಜೆಡಿಎಸ್ ಪಕ್ಷದ ಕಚೇರಿ
ಚಂಗಾವರ ರಸ್ತೆ ಶಿರಾ

ದಿನಾಂಕ :08-10-2026

ಸಮಯ: ಮದ್ಯಾಹ್ನ 3:00 ಗಂಟೆಗೆ

ಪ್ರಕಟಣೆ:-
ಬಿ.ಎಸ್ ಸತ್ಯಪ್ರಕಾಶ್
ತಾಲ್ಲೂಕು ಜೆಡಿಎಸ್ ಅಧ್ಯಕ್ಷರು
ಶಿರಾ ವಿಧಾನಸಭಾ ಕ್ಷೇತ್ರ

ಎಲ್ಲರೂ ತಪ್ಪದೇ ಭಾಗವಹಿಸಿ.

ಹಿಂದೂ ಮಹಾ ಗಣಪತಿ ಆಚರಣಾ ಸಮಿತಿಯ ಅಧ್ಯಕ್ಷರಾದ ಅಂಜಿನಪ್ಪನವರು, ಗೌರವ ಅಧ್ಯಕ್ಷರಾದ ಸುಧಾಕರ್ ಗೌಡ್ರು ಹಾಗೂ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷರಾದ ಸಂ...
07/10/2026

ಹಿಂದೂ ಮಹಾ ಗಣಪತಿ ಆಚರಣಾ ಸಮಿತಿಯ ಅಧ್ಯಕ್ಷರಾದ ಅಂಜಿನಪ್ಪನವರು, ಗೌರವ ಅಧ್ಯಕ್ಷರಾದ ಸುಧಾಕರ್ ಗೌಡ್ರು ಹಾಗೂ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷರಾದ ಸಂತೆಪೇಟೆ ನಟರಾಜ್ ರವರು ಇಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್. ಸತ್ಯಪ್ರಕಾಶ್ ರವರನ್ನು ಭೇಟಿ ಮಾಡಿ ಆತ್ಮೀಯವಾಗಿ ಅಭಿನಂದಿಸಿದರು.

ಬಗರ್ ಹುಕುಂ ಸಾಗುವಳಿ ಕುರಿತು ರೈತರೊಂದಿಗೆ ಮಹತ್ವದ ಚರ್ಚೆಇಂದು ಭುವನಹಳ್ಳಿಯಲ್ಲಿರುವ ದಿ. ಸತ್ಯನಾರಾಯಣ ಸ್ಮಾರಕದ ಬಳಿ ಅನೇಕ ರೈತರು ತೆರಳಿ, ತಾಲ...
05/10/2026

ಬಗರ್ ಹುಕುಂ ಸಾಗುವಳಿ ಕುರಿತು ರೈತರೊಂದಿಗೆ ಮಹತ್ವದ ಚರ್ಚೆ

ಇಂದು ಭುವನಹಳ್ಳಿಯಲ್ಲಿರುವ ದಿ. ಸತ್ಯನಾರಾಯಣ ಸ್ಮಾರಕದ ಬಳಿ ಅನೇಕ ರೈತರು ತೆರಳಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್. ಸತ್ಯಪ್ರಕಾಶ್ ಅವರೊಂದಿಗೆ ಬಗರ್ ಹುಕುಂ ಸಾಗುವಳಿ ಜಮೀನುಗಳ ಸಕ್ರಮೀಕರಣ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ರೈತರ ಬಹುದಿನಗಳ ಬೇಡಿಕೆಗಳು, ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಕ್ರಮೀಕರಣ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ರೈತರು ತಮ್ಮ ಸಮಸ್ಯೆಗಳನ್ನು ಸತ್ಯಪ್ರಕಾಶ್ ಅವರ ಗಮನಕ್ಕೆ ತಂದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ನ್ಯಾಯಯುತ ಬೇಡಿಕೆಗಳಿಗಾಗಿ ಮುಂದಿನ ದಿನಗಳಲ್ಲಿ ಅವರಜೊತೆ ಸದಾ ಇರುವೆ ಎಂದು ಅವರಿಗೆ ಅಭಯನೀಡಿದರು..

ರೈತರ ಹಕ್ಕುಗಳಿಗಾಗಿ ಸದಾ ನಮ್ಮ ಧ್ವನಿ — ನಮ್ಮ ಹೋರಾಟ.

ಇಂದು ಪದ್ಮನಾಬನಗರದಲ್ಲಿರುವ ಅವರ ನಿವಾಸದಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡಅಪ್ಪಾಜಿ, ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಸಚಿವರಾದ ಕುಮಾರಣ್ಣನವ...
04/10/2026

ಇಂದು ಪದ್ಮನಾಬನಗರದಲ್ಲಿರುವ ಅವರ ನಿವಾಸದಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡಅಪ್ಪಾಜಿ, ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಸಚಿವರಾದ ಕುಮಾರಣ್ಣನವರನ್ನು ಹಾಗೂ ಮಾಜಿಸಚಿವರು ಶಾಸಕರು ಆದ ರೇವಣ್ಣ ರವರನ್ನು ಭೇಟಿ ಮಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ದಂಪತಿ..

ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯಲ್ಲಿ   ರಾಜ್ಯ ಯುವ ನಾಯಕರಾದ  #ನಿಖಿಲ್  #ಕುಮಾರಸ್ವಾಮಿ...
03/10/2026

ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯಲ್ಲಿ ರಾಜ್ಯ ಯುವ ನಾಯಕರಾದ #ನಿಖಿಲ್ #ಕುಮಾರಸ್ವಾಮಿ ರವರ ಜೊತೆ ಸಿರಾ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ #ಬಿ #ಎಸ್ #ಸತ್ಯಪ್ರಕಾಶ್ ರವರು ಭಾಗವಹಿಸಿದ ಕ್ಷಣ...

Address

Sira
Sira
SIRA

Alerts

Be the first to know and let us send you an email when Janata Dal Secular - Sira posts news and promotions. Your email address will not be used for any other purpose, and you can unsubscribe at any time.

Shortcuts

Share