Team Anjan Kumar

Directions

Team Anjan Kumar ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರು

23/10/2026
22/10/2026

ಅಂಜನ್ ಅಣ್ಣ ನೇತೃತ್ವದಲ್ಲಿ 2 ನೇ ವರ್ಷ ಧರ್ಮಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ | ಆಸಕ್ತಿ ಇದ್ದವರು ಈ 88840 90878 ನಂಬರ್ ಗೆ ಕರೆ ಮಾಡಿ ರಿಜಿಸ್ಟರ್ ಮಾಡಿ.

20/10/2026

ಅಪ್ಡೇಟ್ ಬೇಕಂದ್ರೆ ಫಾಲೋ ಮಾಡಿ

20/10/2026

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಅಂಬಾ ದೇವಿ ದೇವಸ್ಥಾನದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ನಡೆದ ಪವಿತ್ರ ಅಂಬು ಪೂಜಾ ಕಾರ್ಯಕ್ರಮದಲ್ಲಿ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್ ಅವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ಸಂಪೂರ್ಣ ಮಾಹಿತಿ ಗುರುವಾರ ನೀಡಲಾಗುವುದು 🙏
20/10/2026

ಸಂಪೂರ್ಣ ಮಾಹಿತಿ ಗುರುವಾರ ನೀಡಲಾಗುವುದು 🙏

2 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ | ಹೆಚ್ಚಿನ ಮಾಹಿತಿ ಗುರುವಾರ ಕೊಡುತ್ತೆವೆ.
19/10/2026

2 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ | ಹೆಚ್ಚಿನ ಮಾಹಿತಿ ಗುರುವಾರ ಕೊಡುತ್ತೆವೆ.

17/10/2026

ಚಾಲೆಂಜ್ ಅಂತ ಬಂದ್ರೆ ನಮ್ಮ ಅಧ್ಯಕ್ಷರು ಎಲ್ಲದಕ್ಕೂ ಸೈ.....

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿ.ಬಿ. ಜಯಚಂದ್ರ ಅವರ ನ...
16/10/2026

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ

ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ, ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರನ್ನು ಬೆಂಬಲಿಸುವಂತೆ ಕೋರಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನ ಸಂಕಲ್ಪ

#ಆಗ್ನೇಯಪದವೀಧರರಕ್ಷೇತ್ರ #ಚುನಾವಣಾಪ್ರಚಾರ ಶಿರಾ ಕಾಂಗ್ರೆಸ್

Address

Sira
572137

Website

Alerts

Be the first to know and let us send you an email when Team Anjan Kumar posts news and promotions. Your email address will not be used for any other purpose, and you can unsubscribe at any time.

Shortcuts

Share