SDPI Mangalore NORTH Assembly

Directions

SDPI Mangalore NORTH Assembly ಎಸ್‌ಡಿಪಿಐ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಧಿಕೃತ ಖಾತೆ
ಹಸಿವು ಮುಕ್ತ ಸ್ವಾತಂತ್ರ್ಯ
ಭಯ ಮುಕ್ತ ಸ್ವಾತಂತ್ರ್ಯ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಸಿಕ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ...
11/09/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಸಿಕ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಕೂಳೂರು ಬ್ಲಾಕ್ ಕಛೇರಿಯಲ್ಲಿ ನಡೆಯಿತು..

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಇದರ ಮಾಸಿಕ ಸಭೆಯು ದಿನಾಂಕ : 16-08-2026 ರಂದು ಕ್ಷೇತ್...
17/08/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಇದರ ಮಾಸಿಕ ಸಭೆಯು ದಿನಾಂಕ : 16-08-2026 ರಂದು ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಕೂಳೂರು ಬ್ಲಾಕ್ ಆಫೀಸಿನಲ್ಲಿ ನಡೆಯಿತು.
ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆಮೀರ್ ಜೋಕಟ್ಟಿ ಯವರು ವೀಕ್ಷಕರಾಗಿ ಭಾಗವಹಿಸಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಬ್ಲಾಕ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ದಿನಾಂಕ : 04-08-2026 ರಂದು ಉಳಾಯಿಬೆಟ್ಟು ಪ...
06/08/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಬ್ಲಾಕ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ದಿನಾಂಕ : 04-08-2026 ರಂದು ಉಳಾಯಿಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು.

ಅಧ್ಯಕ್ಷರು : ಇಕ್ಬಾಲ್
ಕಾರ್ಯದರ್ಶಿ : ಸಿರಾಜ್
ಉಪಾಧ್ಯಕ್ಷರು :ಮಹಮ್ಮದ್ ವಲಚ್ಚಿಲ್
ಜೊತೆ ಕಾರ್ಯದರ್ಶಿ : ಸುಫಿಯಾನ್ ಮಲ್ಲೂರು
ಕೋಶಾಧಿಕಾರಿ : ಫೈಝಲ್ ಬದ್ರಿಯನಗರ
ಸಮಿತಿ ಸದಸ್ಯರು : ಅಝರ್ ಉಳಾಯಿಬೆಟ್ಟು, ಅನ್ವರ್ ಉಳಾಯಿಬೆಟ್ಟು

20/06/2026
SDPI ಕಾರ್ಯಕರ್ತರ ಸಭೆಸುರತ್ಕಲ್ : ಜೂನ್ 12,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್...
13/06/2026

SDPI ಕಾರ್ಯಕರ್ತರ ಸಭೆ

ಸುರತ್ಕಲ್ : ಜೂನ್ 12,
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು...

ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ವಿಧ್ಯಾಮಾನವನ್ನು ವಿವರಿಸಿ ಮುಂಬರು 2028ರ ವಿಧಾನಸಭಾ ಚುನಾವಣೆಗೆ ಬೇಕಾದಂತಹ ಪೂರ್ವ ತಯಾರಿಯನ್ನು ಮಾಡಬೇಕೆಂದು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಕರೆ ನೀಡಿದರು.

ಮುಂಬರುವ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ವಿಷಯವಾಗಿ ಚರ್ಚಿಸಿ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲು ತಯಾರಾಗಬೇಕೆಂದು ಮಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಶ್ರಫ್ ಅಡ್ಡೂರು ರವರು ತಿಳಿಸಿದರು..

ಈ ಸಂಧರ್ಭದಲ್ಲಿ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ನೂರುಲ್ಲಾ ಕುಳಾಯಿ, ಕ್ಷೇತ್ರ ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಕ್ಷೇತ್ರ ಕೋಶಾಧಿಕಾರಿ ಆಕಿಬ್ ವಾಮಂಜೂರ್, ಸುರತ್ಕಲ್ ಬ್ಲಾಕ್ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಕಾರ್ಯದರ್ಶಿ ಅಫೀರ್ ಚೊಕ್ಕಬೆಟ್ಟು ಉಪಸ್ಥಿತರಿದ್ದರು.

ಕೊಳಂಬೆಯ ಸೌಹಾರ್ದ ನಗರದಲ್ಲಿ ತಲೆದೋರಿದ ನೀರಿನ ಸಮಸ್ಯೆ: SDPI ಕಾರ್ಯಕರ್ತರ ಶ್ರಮದಾನದ ಮೂಲಕ ಅದಕ್ಕೆ ಮುಕ್ತಿ​​ಕೊಳಂಬೆ: ಸ್ಥಳೀಯ ಸೌಹಾರ್ದ ನಗರದ...
13/05/2026

ಕೊಳಂಬೆಯ ಸೌಹಾರ್ದ ನಗರದಲ್ಲಿ ತಲೆದೋರಿದ ನೀರಿನ ಸಮಸ್ಯೆ: SDPI ಕಾರ್ಯಕರ್ತರ ಶ್ರಮದಾನದ ಮೂಲಕ ಅದಕ್ಕೆ ಮುಕ್ತಿ
​
​ಕೊಳಂಬೆ: ಸ್ಥಳೀಯ ಸೌಹಾರ್ದ ನಗರದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾದ ನೀರಿನ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕೊಳಂಬೆ ಬ್ರಾಂಚ್ ಸಮಿತಿಯು ಹಲವು ಬಾರಿ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಮನವಿ ಸಲ್ಲಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿತ್ತು.
​ಆದರೆ, ಪಂಚಾಯತ್ ವತಿಯಿಂದ ಯಾವುದೇ ಸೂಕ್ತ ಸ್ಪಂದನೆ ಅಥವಾ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ SDPI ಕೊಳಂಬೆ ಬ್ರಾಂಚ್ ಕಾರ್ಯಕರ್ತರು ನೀರಿನ ಪೈಪ್‌ಲೈನ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಹಾಗೂ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿದ ಕಾರ್ಯಕರ್ತರು, ಸ್ವತಃ ಶ್ರಮದಾನ ಮಾಡುವ ಮೂಲಕ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಮೂಲಕ ಸೌಹಾರ್ದ ನಗರದ ನಿವಾಸಿಗಳ ಬಹುದಿನದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ SDPI ಯಶಸ್ವಿಯಾಗಿದೆ.



ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅ...
08/05/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆಯಿತು.

ಮಂಗಳೂರಿಗೆ ಪ್ರಪ್ರಥಮವಾಗಿ ಆಗಮಿಸಿದ SDPI ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ಹಾಗೂ ಉಪಾಧ್ಯಕ್ಷರಾದ ಮೊಹಮ್ಮದ್ ಶಫಿ ರಾಜಸ್ಥಾನ ಇವರನ್ನು ಮಂಗಳ...
28/04/2026

ಮಂಗಳೂರಿಗೆ ಪ್ರಪ್ರಥಮವಾಗಿ ಆಗಮಿಸಿದ SDPI ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ಹಾಗೂ ಉಪಾಧ್ಯಕ್ಷರಾದ ಮೊಹಮ್ಮದ್ ಶಫಿ ರಾಜಸ್ಥಾನ ಇವರನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ನೇತೃತ್ವದಲ್ಲಿ ಆದರವಾಗಿ ಸ್ವಾಗತಿಸಲಾಯಿತು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಕೋಶಾಧಿಕಾರಿ ಯಾಸೀನ್ ಅರ್ಕುಳ, ಮಂಗಳೂರು ಉತ್ತರ ಕ್ಷೇತ್ರ ಕಾರ್ಯದರ್ಶಿ ಇರ್ಫಾನ್ ಅಡ್ಯಾರ್, ಉಪಾಧ್ಯಕ್ಷ ರಿಯಾಝ್ ಅಡ್ಡೂರು, ಜೊತೆ ಕಾರ್ಯದರ್ಶಿಗಳಾದ ಸಫೀಕ್ ಮಲ್ಲೂರು, ಫಯಾಝ್ ಕಾಟಿಪಳ್ಳ ಹಾಗೂ ಅಡ್ಯಾರ್ ಬ್ಲಾಕ್ ಕಾರ್ಯದರ್ಶಿ ಇಕ್ಬಾಲ್ ವಾಮಂಜೂರು ಉಪಸ್ಥಿತರಿದ್ದರು.

18/04/2026

ಭ್ರಷ್ಟಾಚಾರ ರಹಿತ ಜನಹಿತ ಆಡಳಿತ ನಡೆಸಿ ಜನಮನ್ನಣೆ ಪಡೆದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ರವರನ್ನು ಅಡ್ಡೂರಿನಲ್ಲಿ ಸನ್ಮಾನಿಸಿದ ಸುಂದರ ಕ್ಷಣ💚❤️



ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿಯ ವಾರ್ಷಿಕ ಅವಲೋಕನ ಸಭೆಯು ಸುರತ್ಕಲ್ ಪಕ್ಷದ ಕಛೇರಿಯಲ್ಲಿ ನಡೆಯಿತು. ಅವಲ...
03/03/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿಯ ವಾರ್ಷಿಕ ಅವಲೋಕನ ಸಭೆಯು ಸುರತ್ಕಲ್ ಪಕ್ಷದ ಕಛೇರಿಯಲ್ಲಿ ನಡೆಯಿತು. ಅವಲೋಕನ ಸಭೆಯನ್ನು ಕ್ಷೇತ್ರ ಕಾರ್ಯದರ್ಶಿ ಇರ್ಫಾನ್ ಅಡ್ಯಾರ್ ನಡೆಸಿಕೊಟ್ಟರು.

Address

Near Chokkabetu Masjid Chokkabetu
Surathkal

Website

Alerts

Be the first to know and let us send you an email when SDPI Mangalore NORTH Assembly posts news and promotions. Your email address will not be used for any other purpose, and you can unsubscribe at any time.

Shortcuts

Share