BJP Thirthahalli

Directions Contact the organization

BJP Thirthahalli BJP Thirthahalli official page

08/10/2026

ರಂಗಣ್ಣ 🔥

ಭಾರತ, ಭಾರತೀಯರು  ಹೆಮ್ಮೆ ಪಡುವಂತ ಯಾವುದೇ ಸಾಧನೆ ಮಾಡಿದಾಗಲೆಲ್ಲ ಇವುಗಳ ಮುಖದಲ್ಲಿ ಸೂತಕದ ಛಾಯೆ...
07/10/2026

ಭಾರತ, ಭಾರತೀಯರು ಹೆಮ್ಮೆ ಪಡುವಂತ ಯಾವುದೇ ಸಾಧನೆ ಮಾಡಿದಾಗಲೆಲ್ಲ ಇವುಗಳ ಮುಖದಲ್ಲಿ ಸೂತಕದ ಛಾಯೆ...

06/10/2026

ಬಿಜೆಪಿ ರೈತ ಮೋರ್ಚಾ ತೀರ್ಥಹಳ್ಳಿ ವತಿಯಿಂದ ನಾರಾಯಣ ಹೃದಯಾಲಯ ಶಿವಮೊಗ್ಗ ಇವರ ಸಹಯೋಗದೊಂದಿಗೆ ಈ ದಿನ ಮಂಡಗದ್ದೆ ಮಹಾ ಶಕ್ತಿ ಕೇಂದ್ರದ ತುದೂರಿನ ಶ್ರೀ ಲಕ್ಷ್ಮೀ ಶ್ರೀನಿವಾಸ ಕನ್ವೆನ್ಷನ್ ಹಾಲಿನಲ್ಲಿ ಹೃದಯ ತಪಾಸಣಾ ಶಿಬಿರ ಮತ್ತು ಈ ಕೆವೈಸಿ ಕಾರ್ಯಗಾರ ಹಾಗೂ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಗಾರ ನೆರವೇರಿತು.

ಬಿಜೆಪಿ ಯುವಮೋರ್ಚಾ ತೀರ್ಥಹಳ್ಳಿ
BJP Karnataka
Araga Jnanendra
Vijayendra Yediyurappa
B Y Raghavendra

05/10/2026

ಪಕ್ಕಾ ಮನೆಗಳ ಭದ್ರತೆ ದೊರೆಯಿತು...
ಪ್ರತಿಯೊಂದು ಮನೆಗೆ ನಲ್ಲಿ ನೀರು ದೊರೆಯಿತು...
ಪ್ರತಿಯೊಂದು ಅಡುಗೆಮನೆಯೂ ಹೊಗೆ ಮುಕ್ತವಾಯಿತು...
ಬಡವರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಿತು...

ಒಂದು ಪಯಣ, ಹಲವು ಉಪಕ್ರಮಗಳು ಮತ್ತು ಲಕ್ಷಾಂತರ ಕುಟುಂಬಗಳಲ್ಲಿ ಪರಿವರ್ತನೆ !

ಇವು ಕೇವಲ ಯೋಜನೆಗಳಲ್ಲ, ಬದಲಾಗಿ 25 ವರ್ಷಗಳ ಸಾರ್ವಜನಿಕ ಸೇವೆಯ ಫಲಿತಾಂಶವಾಗಿದ್ದು, ಇದು ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ.

ಈ ದಿನ ಬೆಳಿಗ್ಗೆ ತಾಲೂಕು ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪಕ್ಷದ ಪಧಾಧಿಕಾರಿ ಗಳ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು..ಮತ್ತು ಎಲ್ಲಾ...
05/10/2026

ಈ ದಿನ ಬೆಳಿಗ್ಗೆ ತಾಲೂಕು ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪಕ್ಷದ ಪಧಾಧಿಕಾರಿ ಗಳ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು..ಮತ್ತು ಎಲ್ಲಾ ಮೋರ್ಚಾ ಗಳು ಹಾಗೂ ಎಲ್ಲ ಮಹಾಶಕ್ತಿ ಕೇಂದ್ರಗಳ ವರದಿ ಯನ್ನು ತೆಗೆದು ಕೊಳ್ಳಲಾಯಿತು. ಸಭೆಯ ಅಧ್ಯಕ್ಷರು, ಪಕ್ಷದ ಅಧ್ಯಕ್ಷರಾದ ಹೆದ್ದೂರ್ ನವೀನ್ ರವರು ಪಕ್ಷದ ಕಾರ್ಯ ಚಟುವಟಿಕೆಗಳು ಮುಂಬರಲಿರುವ ದಿನಗಳಲ್ಲಿ ಪಕ್ಷ ವತಿಯಿಂದ ನಡೆಸಲಾಗುವ ಕಾರ್ಯಕ್ರಮ ಗಳನ್ನು ವಿವರಿಸಿದರು..ಶಾಸಕರಾದ ಆರಗ ಜ್ಞಾನೇಂದ್ರ ರವರು ಮಾತನಾಡಿ ಪಕ್ಷದ ಕಾರ್ಯ ಚಟುವಟಿಕೆ ಗಳನ್ನು ಹೊಗಳಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಂದವಳ್ಳಿ ಸೋಮಶೇಖರ್, ಪ್ರಮುಖರಾದ ಸುಮಾ ರಾಮಚಂದ್ರ, ಕುಸುಮ ಮಂಜುನಾಥ್ ರವರು, ಹಾಗು ಪಕ್ಷದ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತ ಮಿತ್ರರು ಉಪಸ್ಥಿತ ರಿದ್ದರು..ಪಕ್ಷದ ಪ್ರಧಾನಕಾರ್ಯದರ್ಶಿ ಗಳಾದ ಮೋಹನ್ ಭಟ್ ರವರು ಎಲ್ಲರನ್ನು ಸ್ವಾಗತಿಸಿ, ರಕ್ಷಿತ್ ರವರು ನಿರೂಪಿಸಿದರು

ಮಂಡಗದ್ದೆ ಮಹಾಶಕ್ತಿ ಕೇಂದ್ರದ ಮಾಸಿಕ ಸಭೆಯನ್ನು ಈದಿನ ಪ್ರಸಾದ್ ಶೆಟ್ಟಿ ತಳಲೆ ಇವರ ಅಧ್ಯಕ್ಷತೆಯಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗ...
25/09/2026

ಮಂಡಗದ್ದೆ ಮಹಾಶಕ್ತಿ ಕೇಂದ್ರದ ಮಾಸಿಕ ಸಭೆಯನ್ನು ಈದಿನ ಪ್ರಸಾದ್ ಶೆಟ್ಟಿ ತಳಲೆ ಇವರ ಅಧ್ಯಕ್ಷತೆಯಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಹಣಗೆರೆ ಇವರ ನಿವಾಸದಲ್ಲಿ ನಡೆಯಿತು. ಈ ಸಭೆಗೆ ಮಂಡಲ ಅಧ್ಯಕ್ಷರಾದ ನವೀನ್ ಹೆದ್ದೂರು. ಪ್ರಧಾನ ಕಾರ್ಯದರ್ಶಿಗಳಾದ ವಿ ಎಸ್ ಮೋಹನ್ ಕುಮಾರ್. ಪಕ್ಷದ ಮುಖಂಡರಾದ ಸಾಲೆಕೊಪ್ಪ ರಾಮಚಂದ್ರ ಹಾಗೂ ಬೇಗುವಳ್ಳಿ ಸತೀಶ್. ಬೇಗುವಳ್ಳಿ ಕವಿರಾಜ್. ಹೊನಸಾಗದ್ದೆ ಮಂಜಣ್ಣ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಅಂಜುರಾ ಕುಡುಮಲ್ಲಿಗೆ. ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಸಂದ್ಯಾ ರಮೇಶ್. ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ಕಿರುವಾಸೆ. ಯುವಮೋರ್ಚ್ ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್ ಗಬಡಿ. ಮಂಡಗದ್ದೆ ಯುವಮೋರ್ಚಾ ಅಧ್ಯಕ್ಷರಾದ ಕವಿರಾಜ್ ಚಂದಕಮಕ್ಕಿ ಹಾಗೂ ಶಕ್ತಿ ಕೇಂದ್ರದ ಪ್ರಮುಖರು. ಬೂತ್ ಕಮಿಟಿ ಅಧ್ಯಕ್ಷರು ವಿವಿಧ ಮೋರ್ಚಾದ ಕಾರ್ಯಕರ್ತರು ಸಭೆಯಲ್ಲಿ ಭಾಗವಸಿದರು
ಸಭೆಯಲ್ಲಿ ದಿನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಿಸಲಾಯಿತು

25/09/2026

ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ಕೊನೆಯೆಂಬುದಿಲ್ಲ !

ಮರಣ ಪ್ರಮಾಣ ಪತ್ರಕ್ಕೂ ಅಧಿಕಾರಿಗಳು ₹10,000 ಲಂಚ ತೆಗೆದುಕೊಳ್ಳುತ್ತಿದ್ದಾರೆ. ಜನನ-ಜೀವನ-ಮರಣದ ನಡುವೆ ಕಾಂಗ್ರೆಸ್ ಆಡಳಿತದಲ್ಲಿ ಜನರನ್ನು ಬೆನ್ನು ಬಿಡದಂತೆ ಕಾಡುತ್ತಿರುವುದು ಭ್ರಷ್ಟಾಚಾರ ಮಾತ್ರ.

ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ಮಾತ್ರ ತಾಂಡವವಾಡುತ್ತಿದೆ.

Address

Thirthahalli

Website

Alerts

Be the first to know and let us send you an email when BJP Thirthahalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Thirthahalli:

Shortcuts

Share