Chandan kunnala

Directions

Chandan kunnala social issues, problems ,entertainment, comedy, blogs ,location , viral video '
public talk, news

18/09/2026

Switched to 100% pure, traditional cold-pressed oil, and I am never going back! 💛🌱

I recently visited Swavalambi Siddaganga Oil Mill in Tumakuru, and here is my honest review. If you care about what goes into your food, you need to check this place out.

Here is what makes them amazing:

Live Extraction: They manufacture groundnut, coconut, and other edible oils right in front of your eyes. You know it is 100% pure with zero adulteration!

Health First: Because it is traditionally wood-pressed/cold-pressed, the natural aroma, rich flavor, and vital nutrients stay completely intact.

Zero-Plastic Concept: Love their eco-friendly approach! You can bring your own bottles or cans from home to fill up.

Super Flexible: You can buy pure oil starting from just 100ml up to wholesale quantities at highly reasonable rates.

It feels great to support a local, Swadeshi business that promotes health and sustainability. Highly recommended for every kitchen in Tumkur! 🧑‍🍳✨

📍 Location: Sira Road, Near S Mall (Behind Bharat Petroleum), Tumakuru.📞 Contact: 9972565174

HealthyLiving SwadeshiProduct VocalForLocal PureCoconutOil GroundnutOil TumkurDiaries EcoFriendlyLiving HealthyCooking

15/09/2026

ನಿಮ್ಮ ಕಣ್ಣೆದುರೇ ಗಾಣದಿಂದ ತಯಾರಿಸುವ ಪರಿಶುದ್ಧ ಕೊಬ್ಬರಿ ಎಣ್ಣೆ! 🥥

✨ನಮ್ಮ ಸ್ವಾವಲಂಬಿ ಸಿದ್ದಗಂಗಾ ಆಯಿಲ್ ಮಿಲ್ ವತಿಯಿಂದ ಗ್ರಾಹಕರಿಗಾಗಿ ಒಂದು ವಿಶೇಷ ಮತ್ತು ಪ್ರಾಮಾಣಿಕ ಪ್ರಯತ್ನ!

ಯಾವುದೇ ಕಲಬೆರಕೆ ಇಲ್ಲದೆ, ನಿಮ್ಮ ಕಣ್ಣೆದುರಲ್ಲೇ ನೇರವಾಗಿ ಕೊಬ್ಬರಿಯನ್ನು ಅರೆದು, ಕೇವಲ ₹365 ಕ್ಕೆ ಒಂದು ಲೀಟರ್ ಪರಿಶುದ್ಧ ಕೊಬ್ಬರಿ ಎಣ್ಣೆಯನ್ನು ನೀಡುತ್ತಿದ್ದೇವೆ.

ಆರೋಗ್ಯವೇ ಭಾಗ್ಯ.
ಇಂದೇ ಭೇಟಿ ನೀಡಿ, ನಿಮ್ಮ ಕಣ್ಣಾರೆ ನೋಡಿ, ಶುದ್ಧತೆಯನ್ನು ಮನೆಗೆ ಕೊಂಡೊಯ್ಯಿರಿ! ತಡ ಮಾಡಬೇಡಿ,

ವಿಡಿಯೋ ಪೂರ್ತಿ ನೋಡಿ ಮತ್ತು ನಿಮ್ಮವರಿಗೂ ಶೇರ್ ಮಾಡಿ. 👇

📍 ನಮ್ಮ ವಿಳಾಸ:ಸ್ವಾವಲಂಬಿ ಸಿದ್ದಗಂಗಾ ಆಯಿಲ್ ಮಿಲ್,ಎಸ್‌-ಮಾಲ್ ಹತ್ತಿರ (ಸಿಟಿ ಕ್ಲಬ್ ರಸ್ತೆ),ಭಾರತ್ ಪೆಟ್ರೋಲಿಯಂ ಬಂಕ್ ಹಿಂಭಾಗ,ಸಿರಾ ಗೇಟ್, ಟುಡಾ ಲೇಔಟ್, ತುಮಕೂರು.

📞 ಸಂಪರ್ಕಿಸಿ: 99725 65174

11/09/2026

ಸೂರ್ಯಕಾಂತಿ ಬೆಳೆಗಾರರ ಕಣ್ಣೀರು! 🌻💔

ವಿವಿಧ ಭಾಗಗಳಿಗೆ ಪ್ರವಾಸ ಬೆಳೆಸಿದಾಗ ಕಣ್ಣಿಗೆ ಬಿದ್ದ ದೃಶ್ಯ ಇದು.

ಸೂರ್ಯನ ಕಡೆ ಮುಖ ಮಾಡಿ ನಗಬೇಕಾಗಿದ್ದ ಸೂರ್ಯಕಾಂತಿ ಬೆಳೆಗಳು ಇಂದು ತೀರಾ ಚಿಂತಾಜನಕ ಸ್ಥಿತಿಯಲ್ಲಿವೆ. ಇದನ್ನು ಕಣ್ಣಾರೆ ಕಂಡು ಮನಸ್ಸಿಗೆ ತುಂಬಾನೇ ಸಂಕಟವಾಯಿತು.

ರೈತರ ಶ್ರಮ, ಬೆವರು ಎಲ್ಲವೂ ಮಣ್ಣು ಪಾಲಾಗುತ್ತಿರುವ ಈ ಪರಿಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ.

ಅನ್ನದಾತನ ಈ ಕಷ್ಟಕ್ಕೆ ಸೂಕ್ತ ಪರಿಹಾರ ಸಿಗಲಿ ಎಂಬುದೇ ನಮ್ಮ ಆಶಯ.

📍 ಸ್ಥಳಕ್ಕೆ ಭೇಟಿ ನೀಡಿ ಲೈವ್ ಆಗಿ ಚಿತ್ರೀಕರಿಸಿದ ದೃಶ್ಯಗಳು. (ಪೂರ್ಣ ವಿಡಿಯೋ ನೋಡಿ)

CropFailure FarmersIssue GroundReality KarnatakaAgriculture InstagramReels

Address

Tumkur

Website

Alerts

Be the first to know and let us send you an email when Chandan kunnala posts news and promotions. Your email address will not be used for any other purpose, and you can unsubscribe at any time.

Shortcuts

Share