SP Tumakuru

Call Directions Website Contact the organization

SP Tumakuru Official page of Tumkur District Police. Official Account Of Superintendent Of Police Tumakuru & Tumakuru District Police

ರಸ್ತೆ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಫ್ ಹೆಲ್ಮೆಟ್‌ (Half Helmet) ಬಳಕೆ, ತಯಾರಕೆ ಮತ್ತು ಮಾರಾಟಕ್ಕೆ ರಾಜ್ಯ ಸರ್ಕಾ...
09/10/2026

ರಸ್ತೆ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಫ್ ಹೆಲ್ಮೆಟ್‌ (Half Helmet) ಬಳಕೆ, ತಯಾರಕೆ ಮತ್ತು ಮಾರಾಟಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ದ್ವಿಚಕ್ರ ವಾಹನ ಸವಾರರು BIS/ISI ಮಾನದಂಡದ ಹೆಲ್ಮೆಟ್‌ಗಳನ್ನು ಬಳಸುವ ಮೂಲಕ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು.



Ashok Venkat
Addl SP Tumkur
Karnataka State Police

 #ತೆರೆದಮನೆ_ಕಾರ್ಯಕ್ರಮ :  ತುರುವೇಕೆರೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು "ತೆರೆದ ಮನೆ" ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗ...
09/10/2026

#ತೆರೆದಮನೆ_ಕಾರ್ಯಕ್ರಮ : ತುರುವೇಕೆರೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು "ತೆರೆದ ಮನೆ" ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯ, ಪೊಲೀಸರ ಕಾರ್ಯವೈಖರಿ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.

#ತೆರೆದಮನೆ
Ashok Venkat
Addl SP Tumkur
Karnataka State Police

ನಗರದ ಎಸ್ ಎಸ್ ಸರ್ಕಲ್ ನಲ್ಲಿ ನಡೆಯುತ್ತಿರುವ ಕಾಮಗಾರಿ ಹಾಗೂ ಟ್ರಾಫಿಕ್ ನಿರ್ವಹಣೆ ಬಗ್ಗೆ ಪರಿಶೀಲಿಸಲಾಯಿತು.    Ashok VenkatAddl SP Tumku...
08/10/2026

ನಗರದ ಎಸ್ ಎಸ್ ಸರ್ಕಲ್ ನಲ್ಲಿ ನಡೆಯುತ್ತಿರುವ ಕಾಮಗಾರಿ ಹಾಗೂ ಟ್ರಾಫಿಕ್ ನಿರ್ವಹಣೆ ಬಗ್ಗೆ ಪರಿಶೀಲಿಸಲಾಯಿತು.


Ashok Venkat
Addl SP Tumkur
Karnataka State Police

ತುಮಕೂರು ದಸರಾ - 2026 ರ ಪ್ರಯುಕ್ತ ನಡೆಯಲಿರುವ ಪಂಜಿನ  ಕವಾಯತಿನ ತರಬೇತಿಯ ಬಗ್ಗೆ ಪರಿಶೀಲಿಸಲಾಯಿತು.   Ashok VenkatAddl SP TumkurKarnat...
08/10/2026

ತುಮಕೂರು ದಸರಾ - 2026 ರ ಪ್ರಯುಕ್ತ ನಡೆಯಲಿರುವ ಪಂಜಿನ ಕವಾಯತಿನ ತರಬೇತಿಯ ಬಗ್ಗೆ ಪರಿಶೀಲಿಸಲಾಯಿತು.



Ashok Venkat
Addl SP Tumkur
Karnataka State Police

ಅಕ್ರಮವಾಗಿ ಗಾಂಜಾ ಮತ್ತು ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ.    Ashok VenkatAddl SP TumkurKarnataka...
08/10/2026

ಅಕ್ರಮವಾಗಿ ಗಾಂಜಾ ಮತ್ತು ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ.



Ashok Venkat
Addl SP Tumkur
Karnataka State Police

ಮನೆಯಿಂದಲೇ ಕೆಲಸ ಮಾಡುವ ನಕಲಿ ಉದ್ಯೋಗಾವಕಾಶಗಳ ಬಗ್ಗೆ ಎಚ್ಚರವಿರಲಿ........ ಸೈಬ‌ರ್ ಅಪರಾಧಿಗಳಿಂದ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ...
08/10/2026

ಮನೆಯಿಂದಲೇ ಕೆಲಸ ಮಾಡುವ ನಕಲಿ ಉದ್ಯೋಗಾವಕಾಶಗಳ ಬಗ್ಗೆ ಎಚ್ಚರವಿರಲಿ........ ಸೈಬ‌ರ್ ಅಪರಾಧಿಗಳಿಂದ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳಿ.




Ashok Venkat
Addl SP Tumkur
Karnataka State Police

ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಲ್ಲಿಯ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಬುದ್ದಿಮಾಂದ್ಯ ಮಹಿಳೆಯ ಸುರಕ್ಷಿತ ದೃಷ್ಟಿಯಿಂದ ಸಖೀ & ...
07/10/2026

ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಲ್ಲಿಯ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಬುದ್ದಿಮಾಂದ್ಯ ಮಹಿಳೆಯ ಸುರಕ್ಷಿತ ದೃಷ್ಟಿಯಿಂದ ಸಖೀ & ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರೆ ಮೇರೆಗೆ ಈಕೆಯನ್ನು ಕೋರ ಬಳಿ ಇರುವ NPK ನಿರಾಶ್ರಿತರ ಕೇಂದ್ರಕ್ಕೆ ನಮ್ಮ "ಅಕ್ಕ ಪಡೆ" ಯವರು ಬಿಟ್ಟಿರುತ್ತಾರೆ.



Ashok Venkat
DC Tumakuru

ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ  'ನಶೆ ಮುಕ್ತ ಭಾರತ ಅಭಿಯಾನ ಸಪ್ತಾಹ' ಕಾರ್ಯಕ್ರಮದಲ್ಲಿ ' ಭಾಗವಹಿಸಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮತ್ತ...
07/10/2026

ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ 'ನಶೆ ಮುಕ್ತ ಭಾರತ ಅಭಿಯಾನ ಸಪ್ತಾಹ' ಕಾರ್ಯಕ್ರಮದಲ್ಲಿ ' ಭಾಗವಹಿಸಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮತ್ತು ಸಲಹೆ ನೀಡಲಾಯಿತು.


DC Tumakuru
Karnataka State Police
Ashok Venkat

ಈ ದಿನ SS ಸರ್ಕಲ್ ಹತ್ತಿರ ಟ್ರಾಫಿಕ್ ವ್ಯವಸ್ಥೆಯನ್ನು ಪರಿಶೀಲಿಸಿ ನಮ್ಮ ಸಿಬ್ಬಂದಿಗೆ ಈ ಕುರಿತು ಕೆಲವು ಸೂಚನೆಗಳನ್ನು ನೀಡಲಾಯಿತು.    112 Tum...
07/10/2026

ಈ ದಿನ SS ಸರ್ಕಲ್ ಹತ್ತಿರ ಟ್ರಾಫಿಕ್ ವ್ಯವಸ್ಥೆಯನ್ನು ಪರಿಶೀಲಿಸಿ ನಮ್ಮ ಸಿಬ್ಬಂದಿಗೆ ಈ ಕುರಿತು ಕೆಲವು ಸೂಚನೆಗಳನ್ನು ನೀಡಲಾಯಿತು.


112 Tumakuru
Ashok Venkat Karnataka State Police

07/10/2026

ತಿರುವುಗಳಲ್ಲಿನ ಅತಿಯಾದ ವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತವೆ. ತಿರುವುಗಳಲ್ಲಿ ನಿಧಾನವಾಗಿ ವಾಹನ ಚಾಲನೆಮಾಡಿ.


Ashok Venkat
Addl SP Tumkur
Karnataka State Police

Address

Tumkur
572103

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+919480802900

Alerts

Be the first to know and let us send you an email when SP Tumakuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Tumakuru:

Shortcuts

Share