SP UDUPI

Call Directions Website Contact the organization

SP UDUPI Udupi police

ಪೊಲೀಸ್ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ BMI ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು KSARAPANI ಹಾಗೂ ಶ್ರೀವಾಸ ಹೆಲ್ತ್ ಕೇರ್,...
02/10/2026

ಪೊಲೀಸ್ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ BMI ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು KSARAPANI ಹಾಗೂ ಶ್ರೀವಾಸ ಹೆಲ್ತ್ ಕೇರ್, ಉಡುಪಿ ಇವರ ಸಹಯೋಗದಲ್ಲಿ ಉಚಿತ ಆಯುರ್ವೇದ ಶಿಬಿರವನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಸುಮಾರು 140 ಪೊಲೀಸ್ ಸಿಬ್ಬಂದಿ ಭಾಗವಹಿಸಿದರು. Karnataka State Police 112udupi

ಜಿಲ್ಲಾ ಪೊಲೀಸ್ ಮೈದಾನದಲ್ಲಿ ವಾರದ ಪರೇಡ್‌ ಅನ್ನು ನಡೆಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಅಧಿ...
02/10/2026

ಜಿಲ್ಲಾ ಪೊಲೀಸ್ ಮೈದಾನದಲ್ಲಿ ವಾರದ ಪರೇಡ್‌ ಅನ್ನು ನಡೆಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
Karnataka State Police 112udupi

ಸೈಬರ್ ಅಪರಾಧ ಪೊಲೀಸ್ ಠಾಣೆಯ PC 358 ಪವನ್ ಕುಮಾರ್ ಹಾಗೂ PC 307 ನೀಲೇಶ್ ಅವರು  ವೆಂಕಟರಮಣ PU ಕುಂದಾಪುರ ಇಲ್ಲಿ   ವಿಧ್ಯಾರ್ಥಿಗಳಿಗೆ ಸೈಬರ್ ...
02/10/2026

ಸೈಬರ್ ಅಪರಾಧ ಪೊಲೀಸ್ ಠಾಣೆಯ PC 358 ಪವನ್ ಕುಮಾರ್ ಹಾಗೂ PC 307 ನೀಲೇಶ್ ಅವರು ವೆಂಕಟರಮಣ PU ಕುಂದಾಪುರ ಇಲ್ಲಿ ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಮ್ ಜಾಗೃತಿ ಅರಿವನ್ನು ಮುಡಿಸಿದರು. ಈ ವೇಳೆಯಲ್ಲಿ 1930, investment fraud, ಹ್ಯಾಕಿಂಗ್, ಜಾಬ್ fraud, ಲೋನ್ ಆಫರ್ fraud, ಡಿಜಿಟಲ್ ಅರೆಸ್ಟ್ , CEIR ಬಗ್ಗೆ ಮಾಹಿತಿಯನ್ನ ತಿಳಿಸಲಾಯಿತು. ಜೊತೆಗೆ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. Karnataka State Police 112udupi ಗಂಗೊಳ್ಳಿ ಪೊಲೀಸ್ ಠಾಣೆ Ajekar PS

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗಾಂಧಿ ಜಯಂತಿಯನ್ನು ಗೌರವಪೂರ್ವ...
02/10/2026

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗಾಂಧಿ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

Karnataka State Police 112udupi

ನಾಡಿನ ಸಮಸ್ತ ಜನತೆಗೆ  ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸತ್ಯ, ಅಹಿಂಸೆ ಮತ್ತು ಸರಳತೆಯ ತತ...
02/10/2026

ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸತ್ಯ, ಅಹಿಂಸೆ ಮತ್ತು ಸರಳತೆಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. 🕊️🇮🇳
#ಉಡುಪಪೊಲೀಸ್ #ಗಾಂಧಿಜಯಂತಿ #ಲಾಲ್ಬಹದ್ದೂರ್ಶಾಸ್ತ್ರಿ #ಉಡುಪಿ #ಕರ್ನಾಟಕಪೊಲೀಸ್
Karnataka State Police 112udupi

ಸೈಬರ್ ಅಪರಾಧ ಪೊಲೀಸ್ ಠಾಣೆಯ PC 358 ಪವನ್ ಕುಮಾರ್ ಅವರು  ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಇಲ್ಲಿ   ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಮ್  ಜಾಗೃ...
01/10/2026

ಸೈಬರ್ ಅಪರಾಧ ಪೊಲೀಸ್ ಠಾಣೆಯ PC 358 ಪವನ್ ಕುಮಾರ್ ಅವರು ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಇಲ್ಲಿ ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಮ್ ಜಾಗೃತಿ ಅರಿವನ್ನು ಮುಡಿಸಿದರು. ಈ ವೇಳೆಯಲ್ಲಿ 1930, investment fraud, ಹ್ಯಾಕಿಂಗ್, ಜಾಬ್ fraud, ಲೋನ್ ಆಫರ್ fraud, ಡಿಜಿಟಲ್ ಅರೆಸ್ಟ್ , CEIR ಬಗ್ಗೆ ಮಾಹಿತಿಯನ್ನ ತಿಳಿಸಲಾಯಿತು. Karnataka State Police 112udupi

⚠️️ AI ವಾಯ್ಸ್ ಕ್ಲೋನಿಂಗ್ (ವಾಯ್ಸ್ ಕ್ಲೋನಿಂಗ್) ವಂಚನೆ ಬಗ್ಗೆ ಎಚ್ಚರವಿರಲಿ! ⚠️ನಿಮ್ಮ ಕುಟುಂಬದವರು ಅಥವಾ ಆಪ್ತರು ಸಂಕಷ್ಟದಲ್ಲಿದ್ದಾರೆ ಎಂದು...
01/10/2026

⚠️️ AI ವಾಯ್ಸ್ ಕ್ಲೋನಿಂಗ್ (ವಾಯ್ಸ್ ಕ್ಲೋನಿಂಗ್) ವಂಚನೆ ಬಗ್ಗೆ ಎಚ್ಚರವಿರಲಿ! ⚠️
ನಿಮ್ಮ ಕುಟುಂಬದವರು ಅಥವಾ ಆಪ್ತರು ಸಂಕಷ್ಟದಲ್ಲಿದ್ದಾರೆ ಎಂದು ಅವರ ಧ್ವನಿಯನ್ನು AI ತಂತ್ರಜ್ಞಾನದ ಮೂಲಕ ನಕಲು ಮಾಡಿ (ಧ್ವನಿ ಕ್ಲೋನಿಂಗ್) ತುರ್ತಾಗಿ ಹಣ ಕಳುಹಿಸುವಂತೆ ಸೈಬರ್ ವಂಚಕರು ಕರೆ ಮಾಡಬಹುದು.
ಆತುರಪಟ್ಟು ಹಣ ವರ್ಗಾಯಿಸುವ ಮೊದಲು ಜಾಗರೂಕರಾಗಿರಿ!
🚨 ಒಂದು ವೇಳೆ ನೀವು ಯಾವುದೇ ರೀತಿಯ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ದೂರು ದಾಖಲಿಸಿ.
ಜಾಗರೂಕರಾಗಿರಿ, ಸುರಕ್ಷಿತವಾಗಿರಿ!
#ಉಡುಪಿಜಿಲ್ಲಾಪೊಲೀಸ್ #ಸೈಬರ್ ಜಾಗೃತಿ #ವಾಯ್ಸ್ ಕ್ಲೋನಿಂಗ್ ಹಗರಣ #ಸೈಬರ್ ಅಪರಾಧ #1930ಸಹಾಯವಾಣಿ
Karnataka State Police 112udupi

ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ. ಯಾವುದೇ ತುರ್ತು ಸಂದರ್ಭದಲ್ಲಿ ನೆರವಿಗಾಗಿ 112 ಕರೆ ಮಾಡಿ.             Karnataka State Police 112ud...
01/10/2026

ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ. ಯಾವುದೇ ತುರ್ತು ಸಂದರ್ಭದಲ್ಲಿ ನೆರವಿಗಾಗಿ 112 ಕರೆ ಮಾಡಿ.
Karnataka State Police 112udupi

ನಿಮ್ಮ ಜೀವನ ಅಮೂಲ್ಯ, ಡ್ರಗ್ಸ್‌ಗೆ ಬೇಡ ಎನ್ನಿ! ಆರೋಗ್ಯಕರ ಜೀವನ ಆಯ್ಕೆ ಮಾಡಿ.             Karnataka State Police 112udupi
30/09/2026

ನಿಮ್ಮ ಜೀವನ ಅಮೂಲ್ಯ, ಡ್ರಗ್ಸ್‌ಗೆ ಬೇಡ ಎನ್ನಿ! ಆರೋಗ್ಯಕರ ಜೀವನ ಆಯ್ಕೆ ಮಾಡಿ.
Karnataka State Police 112udupi

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೇಸಿಂಗ್, ಅತಿಯಾದ ವೇಗ ಮತ್ತು ಅಪಾಯಕಾರಿ ಓವರ್‌ಟೇಕ್ ಮಾಡುವುದನ್ನು ತಪ್ಪಿಸಿ, ನಿಗದಿತ ವೇಗಮಿತಿ ಹಾಗೂ ಸುರಕ್ಷಿತ ...
30/09/2026

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೇಸಿಂಗ್, ಅತಿಯಾದ ವೇಗ ಮತ್ತು ಅಪಾಯಕಾರಿ ಓವರ್‌ಟೇಕ್ ಮಾಡುವುದನ್ನು ತಪ್ಪಿಸಿ, ನಿಗದಿತ ವೇಗಮಿತಿ ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿ ಪ್ರಯಾಣಿಸಿ.
Karnataka State Police 112udupi

Address

BANNANJE UDUPI
Udupi
576101

Alerts

Be the first to know and let us send you an email when SP UDUPI posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP UDUPI:

Shortcuts

Share