U-ACT

Directions

U-ACT Contact information, map and directions, contact form, opening hours, services, ratings, photos, videos and announcements from U-ACT, Social service, Ashachandra Trade Centre, 3rd Floor, PPC 1st Cross Road (Near District Court), Udupi.

U-ACT (Udupi-Advocacy of Consumers & ciTizens) is a voluntary organization established for raising the
voice of the people or advocating the issues related to the consumers and citizens of our country.

29/09/2026
*ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ರಚನೆಯ ಬಗ್ಗೆ ಇಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ 3  ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿ ರಚನ...
29/09/2026

*ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ರಚನೆಯ ಬಗ್ಗೆ ಇಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ 3 ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿ ರಚನೆ - ಉಡುಪಿ ಜಿಲ್ಲಾ ಹೋರಾಟ ಸಮಿತಿ ಸ್ವಾಗತ*

ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವನ್ನು ಗಮನಿಸಿ ಹಾಗೂ ಮನವಿಗಳನ್ನು ಪುರಸ್ಕರಿಸಿ ಇಂದು ಕರ್ನಾಟಕ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿಗಳು ಜಸ್ಟೀಸ್ ಅನು ಶಿವರಾಮನ್, ಜಸ್ಟೀಸ್ ಎಸ್ ಜಿ ಪಂಡಿತ್ ಹಾಗೂ ಜಸ್ಟೀಸ್ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿ, ಈ ಸಂಭಂದ ಎಲ್ಲ ಪಾಲುದಾರರ ಜೊತೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಸುತ್ತೋಲೆ ಹೊರಡಿಸಿರುವ ಕ್ರಮವನ್ನು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ, ಯೂ -ಆಕ್ಟ್ ಸಂಸ್ಥಾಪಕ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಯವರು ಸ್ವಾಗತಿಸುತ್ತಾ, " ಸದರಿ ಈ ಸಮಿತಿ ರಚನೆಯ ಘೋಷಣೆಯು ಕರಾವಳಿ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆ ಈಡೇರಲಿದೆ, ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳು, ವಕೀಲರ ಸಮೂಹ ಹಾಗೂ ಸಾರ್ವಜನಿಕರನ್ನು ಆಭಿನಂದಿಸುತ್ತಾ, ಮುಂದಿನ ದಿನಗಳಲ್ಲಿ ಈ ನಮ್ಮ ಹೋರಾಟವನ್ನು ಇನ್ನಷ್ಟು ಸಂಘಟಿತವಾಗಿ ಮಾಡಬೇಕಾದ ಅವಶ್ಯಕತೆ ಇದೆ, ಸಮಿತಿಯ ಮುಂದೆ ನಮ್ಮ ನ್ಯಾಯಯೋಚಿತ ಬೇಡಿಕೆಯನ್ನು ಇಟ್ಟು ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆಯಾಗುವಂತೆ ನಾವು ಮನವಿ ಮಾಡಲಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21/09/2026

ಹೈಕೋರ್ಟ್ ಪೀಠ ಕರಾವಳಿಗೆ ಯಾಕೆ ಬೇಕು? ಎಂದು ತಿಳಿಸಿರುವ ಡಾ. ಪಿ.ವಿ. ಭಂಡಾರಿ. ಇವರು ಉಡುಪಿಯ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಹಿರಿಯ ಮನೋವೈದ್ಯರು,

*"450 ಕಿ.ಮೀ ದೂರದ ಬೆಂಗಳೂರಿಗೆ ಹೋಗುವುದು ಜನರಿಗೆ ಕಷ್ಟ"**► "ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಹೈಕೋರ್ಟ್ ಪೀಠದ ಬಗ್ಗೆ ಚರ್ಚೆಯಾಗಲಿ"**► ಸೆ.1...
16/09/2026

*"450 ಕಿ.ಮೀ ದೂರದ ಬೆಂಗಳೂರಿಗೆ ಹೋಗುವುದು ಜನರಿಗೆ ಕಷ್ಟ"*

*► "ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಹೈಕೋರ್ಟ್ ಪೀಠದ ಬಗ್ಗೆ ಚರ್ಚೆಯಾಗಲಿ"*

*► ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಹೇಳಿದ್ದೇನು?*

*ವೀಕ್ಷಿಸಿ* 👉 https://youtu.be/0WMWq5ecUmU

youtube.com/varthabharatinews

"450 ಕಿ.ಮೀ ದೂರದ ಬೆಂಗಳೂರಿಗೆ ಹೋಗುವುದು ಜನರಿಗೆ ಕಷ್ಟ"► "ಸಚಿವ ಸಂಪುಟ ಸಭೆ...

16/09/2026

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಹೋರಾಟಕ್ಕೆ ನಮ್ಮ ಬೆಂಬಲವಿದೆ- ಪ್ರಸಾದ್ ರಾಜ್ ಕಾಂಚನ್ ಕಾಂಗ್ರೆಸ್ ಮುಖಂಡರು, ಉಡುಪಿ ಜಿಲ್ಲೆ

14/09/2026

ನಮ್ಮಲ್ಲಿ ಶೀಘ್ರದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು - ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು ಕ್ಷೇತ್ರ

#ಕರಾವಳಿಗೆಹೈಕೋರ್ಟ್‌ಪೀಠ #ಕರಾವಳಿಯಧ್ವನಿ

14/09/2026

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಬೇಕು — ಇದು ಜನತೆಯ ನ್ಯಾಯಯುತ ಬೇಡಿಕೆ!
ಕರಾವಳಿಯ ಜನರಿಗೆ ನ್ಯಾಯದ ಪ್ರವೇಶ ಇನ್ನಷ್ಟು ಸುಲಭವಾಗಬೇಕು ಎಂಬ ಆಶಯದೊಂದಿಗೆ, ಮಾಜಿ ಸಂಸದರಾದ ಶ್ರೀ ಜಯಪ್ರಕಾಶ್ ಹೆಗ್ಡೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕರಾವಳಿಗೆ ಹೈಕೋರ್ಟ್ ಪೀಠ —
ನ್ಯಾಯದ ಹಕ್ಕು, ಕರಾವಳಿಯ ಹಕ್ಕು. 🤝
ನಿಮ್ಮ ಧ್ವನಿಯನ್ನೂ ಈ ಹೋರಾಟಕ್ಕೆ ಸೇರಿಸಿ.
#ಕರಾವಳಿಗೆಹೈಕೋರ್ಟ್‌ಪೀಠ #ಜಯಪ್ರಕಾಶ್‌ಹೆಗ್ಡೆ ಕರಾವಳಿಯಧ್ವನಿ

https://eedina.com/karnataka/udupi/karavali-demands-highcourt-beach/2026-09-13/
14/09/2026

https://eedina.com/karnataka/udupi/karavali-demands-highcourt-beach/2026-09-13/

ಕರಾವಳಿ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠ ಸ್ಥಾಪನೆ ವಿಚಾರವನ್ನು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರ....

10/09/2026

ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಬೈಂದೂರು ತಾಲೂಕು ವತಿಯಿಂದ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ವಕೀಲರುಗಳು ಅತೀ ಶೀಘ್ರದಲ್ಲಿ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿದರು..

Address

Ashachandra Trade Centre, 3rd Floor, PPC 1st Cross Road (Near District Court)
Udupi
576101

Website

Alerts

Be the first to know and let us send you an email when U-ACT posts news and promotions. Your email address will not be used for any other purpose, and you can unsubscribe at any time.

Shortcuts

Share

Category