INC - Dakshina Kannada

Directions Website Contact the organization

INC - Dakshina Kannada Official | this Page of D.K District Congress Committee

DK Shivakumar ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಕಾಂಕ್ಷೆ ಯೋಜನೆ "ಮನೆಬಾಗಿಲಿಗೆ ಸರಕಾರದ ಸೇವೆ" ಪರಿಕಲ್ಪನೆಯ  #ಪ್ರಜಾಸೇವಾಆಂದೋಲನ* ಜಿಲ್ಲ...
15/10/2026

DK Shivakumar ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಕಾಂಕ್ಷೆ ಯೋಜನೆ "ಮನೆಬಾಗಿಲಿಗೆ ಸರಕಾರದ ಸೇವೆ" ಪರಿಕಲ್ಪನೆಯ #ಪ್ರಜಾಸೇವಾಆಂದೋಲನ* ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ UT Khader ಅಧ್ಯಕ್ಷತೆಯಲ್ಲಿ #ಮಂಗಳೂರುವಿಶ್ವವಿದ್ಯಾಲಯ ದ ಸಭಾಂಗಣ #ಮಂಗಳ ದಲ್ಲಿ ತಾರೀಕು 17-10-2026 ಶನಿವಾರ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ,, ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಸ್ಪಂದನೆ ದೊರೆಕಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಜಿಲ್ಲಾಡಳಿತ ಮನವಿ ಮಾಡಿದೆ
Chief Minister of Karnataka

15/10/2026

*ಪತ್ರಿಕಾಗೋಷ್ಠಿಗೆ ಆಹ್ವಾನ*

ಮಾನ್ಯರೇ,
ನಾಳೆ (ದಿನಾಂಕ: 15-10-2026, ಗುರುವಾರ ) ಬೆಳಿಗ್ಗೆ 10:30 ಗಂಟೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವದಲ್ಲಿ *ಪತ್ರಿಕಾಗೋಷ್ಠಿ* ಕರೆದಿರುತ್ತೇನೆ .

ಮಾಧ್ಯಮ ಮಿತ್ರರು ಆಗಮಿಸಬೇಕಾಗಿ ಈ ಮೂಲಕ ವಿನಂತಿ.

ಎ ಸಿ ವಿನಯರಾಜ್
ಮಾಜಿ ವಿಪಕ್ಷ ನಾಯಕ ಮ ನ ಪಾ
ವಕ್ತಾರ ಕೆಪಿಸಿಸಿ

14/10/2026

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ #ವೇದವ್ಯಾಸ_ಕಾಮತ್ ಶಿಕ್ಷಣದಲ್ಲಿ ಕೋಮುವಾದವನ್ನ ಹರಡುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ Padmaraj Ramaiah ಕರೆದ ಪತ್ರಿಕಾಗೋಷ್ಠಿ,,,
ಸ್ವತ ಶಾಸಕರೇ ಆಡಳಿತ ಸಮಿತಿ ಸದಸ್ಯರಾಗಿರುವ #ಕೆನರಾಕಾಲೇಜು ಲ್ಲಿ ಪರೀಕ್ಷೆ ನಡೆಯುವಾಗ ಮೌನ,, ಆದರೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜು ಕ್ರೈಸ್ತ ಸಮುದಾಯದ ಆಡಳಿತ ಮಂಡಳಿ ಇರುವುದರಿಂದ ದುರುದ್ದೇಶಪೂರಿತವಾಗಿ ವಿದ್ಯಾರ್ಥಿಗಳನ್ನ ರಾಜಕೀಯವಾಗಿ ಬಳಸಿಕೊಂಡದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ #ಪದ್ಮರಾಜ್Rಪೂಜಾರಿ

13/10/2026
ಮುಖ್ಯ ಮಂತ್ರಿ DK Shivakumar ದಕ್ಷಿಣಕನ್ನಡ ಜಿಲ್ಲಾ ಭೇಟಿ, ಮುಖ್ಯವಾಗಿ  ಶ್ರಿ ಕ್ಷೇತ್ರ  #ಕುದ್ರೋಳಿ_ಗೋಕರ್ಣನಾಥ ಮಂಗಳೂರುಲ್ಲಿ ನಡೆಯುತ್ತಿರು...
13/10/2026

ಮುಖ್ಯ ಮಂತ್ರಿ DK Shivakumar ದಕ್ಷಿಣಕನ್ನಡ ಜಿಲ್ಲಾ ಭೇಟಿ, ಮುಖ್ಯವಾಗಿ ಶ್ರಿ ಕ್ಷೇತ್ರ #ಕುದ್ರೋಳಿ_ಗೋಕರ್ಣನಾಥ ಮಂಗಳೂರುಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ,, ಎಂದು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ Padmaraj Ramaiah ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Chief Minister of Karnataka


13/10/2026

ಗೂಂಡಾಗಿರಿ ಖಂಡಿಸಿ ನಾಯಕ ಕರೆದ ಪತ್ರಿಕಾಗೋಷ್ಠಿ

13/10/2026

ಮಂಗಳೂರಿನ ಪ್ರತಿಷ್ಟಿತ ಮಹಿಳಾ ಕಾಲೇಜುಗೆ ಪರೀಕ್ಷೆ ವೇಳಾಪಟ್ಟಿ ವಿಚಾರದಲ್ಲಿ #ಎಬಿವಿಪಿ ಸಂಘಟನೆಗೆ ಸೇರಿದ ಎನ್ನಲಾದ ಯುವಕರು ನುಗ್ಗಿ ದಾಂದಲೇ ಮಾಡಲು ಯತ್ನಿಸಿದಾಗ ಕಾಲೇಜು ಗೇಟ್ ನಲ್ಲಿಯೇ ಬಂಧಿಸಿದ #ಮಂಗಳೂರುನಗರಪೊಲೀಸರು,, ಕಿಡಿಗೇಡಿಗಳ ಪರವಾಗಿ ವಾದಿಸಿದ ಮಂಗಳೂರು ದಕ್ಷಿಣ ಶಾಸಕ #ವೇದವ್ಯಾಸ_ಕಾಮತ್...

ನಿಗದಿತ ಪರೀಕ್ಷ ವೇಳಾಪಟ್ಟಿ ಒಂದು ತಿಂಗಳ ಹಿಂದೆಯೇ ಪ್ರಕಟವಾಗಿದ್ದರೂ ನಿನ್ನೆ ಏಕಾ ಏಕಿ ನುಗ್ಗಿ ದಾಂದಲೇ ನಡೆಸುವುದು ಸುಶೀಕ್ಷಿತ ಹಾಗೂ ಬುದ್ದಿವಂತರ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕಳಂಕ ಹಾಗೂ ಗುಣಮಟ್ಟ ಶಿಕ್ಷಣ ನೀಡಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಹಳೆ ವಿದ್ಯಾರ್ಥಿಗಳು ಬೆಳಗುತ್ತಿರುವಾಗ ಇಂತಹ ಕ್ಷುಲ್ಲಕ ಕಾರಣಗಳಲ್ಲಿ ಜವಾಬ್ದಾರಿಯುತ ಜನಪ್ರತಿನಿದಿನಗಳು ರಾಜಕೀಯ ಮಾಡುವುದು ಶೋಭೆಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತಿದ್ದಾರೆ,,

ರೈತ 5%, ರಾಜ್ಯಸರಕಾರ 20%, ಕೇಂದ್ರ ಸರಕಾರ 10%, ವಿಮಾ ಪ್ರೀಮಿಯಂ ಪಾಲು ಹೊಂದಿರುವ   ಯೋಜನೆಯಲ್ಲಿ ರೈತರು ಕಟ್ಟಿದ 10ಪಟ್ಟು ಹೆಚ್ಚು ರೈತರ ಖಾತೆ...
12/10/2026

ರೈತ 5%, ರಾಜ್ಯಸರಕಾರ 20%, ಕೇಂದ್ರ ಸರಕಾರ 10%, ವಿಮಾ ಪ್ರೀಮಿಯಂ ಪಾಲು ಹೊಂದಿರುವ ಯೋಜನೆಯಲ್ಲಿ ರೈತರು ಕಟ್ಟಿದ 10ಪಟ್ಟು ಹೆಚ್ಚು ರೈತರ ಖಾತೆಗೆ ಸುಳ್ಯದಲ್ಲಿ ಬಂದಿದೆ,,,
ಇಲ್ಲಿ
ಪ್ರಶ್ನೆ1 : #ಭಾಗೀರಥಿ_ಮುರುಲ್ಯ ಗೆ ಆಗಿದ್ದು #ಹರೀಶ್_ಪೂಂಜಾ
ರಿಗೆ ಯಾಕೆ ಆಗುತ್ತಿಲ್ಲ,?
2)ಹೆಚ್ಚು ಬಂದರೆ ಕ್ರೆಡಿಟ್ ಮೋದಿಗೆ, ಕಡಿಮೆ ಬಂದರೆ UT Khader, Ashok Kumar Rai Kodimbady ಕಾರಣ ಎನ್ನುವ ಬಿಜೆಪಿ ಶಾಸಕರ ಮಾತಿಗೆ ಏನು ಹೇಳಬೇಕು
3)ಇಡೀ ಜಿಲ್ಲೆಗೆ ಒಂದೇ term sheet ಇದ್ದು ಸ್ಥಳೀಯ weather station ಕೊಡುವ ಮಾಹಿತಿ ಹೊರತು ಬೇರೆ ಏನಾದರೂ ವ್ಯತ್ಯಾಸ ಇದ್ದರೆ ಪೂಂಜಾ ರವರು ಬಹಿರಂಗ ಪಡಿಸಬೇಕು,?

Address

Mangalore

Website

Alerts

Be the first to know and let us send you an email when INC - Dakshina Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC - Dakshina Kannada:

Shortcuts

Share