KSRP 9TH Battalion

  • Home
  • KSRP 9TH Battalion
Call Directions

KSRP 9TH Battalion 9th Battalion (KSRP) KARNATAKA STATE RESERVE POLICE

21/11/2025
28/10/2022

9ನೇ ಪಡೆ ಕೆಎಸ್‌ಆರ್‌ಪಿ ಘಟಕದ ಅಧಿಕಾರಿ/ಸಿಬ್ಬಂದಿಗಳು ಕೋಟಿ ಕಂಠ ಗಾಯನ ಅಭಿಯಾನದಲ್ಲಿ ಭಾಗವಹಿಸಿದ ಕ್ಷಣಗಳು

ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ Watch live on 2nd Aug-2021 8.00am
31/07/2021

ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ Watch live on 2nd Aug-2021 8.00am

ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪೂರ್ವಭಾವಿ ತಯಾರಿ click here to watch live
31/07/2021

ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ
ಪೂರ್ವಭಾವಿ ತಯಾರಿ click here to watch live

9ನೇ ಪಡೆಯಲ್ಲಿ ದಿನಾಂಕ:17/01/2021ರಂದು  ವಾಲಿಬಾಲ್ ಮತ್ತು ಟೆನಿಸ್ ಕ್ರೀಡಾ ಮೈದಾನವನ್ನು ಮಾನ್ಯ  ಶ್ರೀ. ಅಲೋಕ್ ಕುಮಾರ್, ಐಪಿಎಸ್, ಎಡಿಜಿಪಿ,...
19/01/2021

9ನೇ ಪಡೆಯಲ್ಲಿ ದಿನಾಂಕ:17/01/2021ರಂದು ವಾಲಿಬಾಲ್ ಮತ್ತು ಟೆನಿಸ್ ಕ್ರೀಡಾ ಮೈದಾನವನ್ನು ಮಾನ್ಯ ಶ್ರೀ. ಅಲೋಕ್ ಕುಮಾರ್, ಐಪಿಎಸ್, ಎಡಿಜಿಪಿ, ಕೆಎಸ್ ಆರ್ ಪಿ ಬೆಂಗಳೂರು ರವರು ಉದ್ಘಾಟಿಸಿದರು ಹಾಗೂ ಪಡೆಯ ಅಧಿಕಾರಿ/ ಸಿಬ್ಬಂದಿಗಳಿಗೊಸ್ಕರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ದಿನಾಂಕ: 10/01/2021 ರಂದು ಪಡೆಯ ಸಭಾಂಗಣದಲ್ಲಿ ಅಧಿಕಾರಿ/ಸಿಬ್ಬಂದಿಯವರ ಎಸ್.ಎಸ್.ಎಲ್‌‌ಸಿ, ಪಿ.ಯು.ಸಿ ಮತ್ತು ಪದವಿ ಓದುತ್ತಿರುವ ಮಕ್ಕಳಿಗೆ *ಜ...
11/01/2021

ದಿನಾಂಕ: 10/01/2021 ರಂದು ಪಡೆಯ ಸಭಾಂಗಣದಲ್ಲಿ ಅಧಿಕಾರಿ/ಸಿಬ್ಬಂದಿಯವರ ಎಸ್.ಎಸ್.ಎಲ್‌‌ಸಿ, ಪಿ.ಯು.ಸಿ ಮತ್ತು ಪದವಿ ಓದುತ್ತಿರುವ ಮಕ್ಕಳಿಗೆ *ಜ್ಞಾನದರ್ಶನ ಐಎಎಸ್ ಅಕಾಡೆಮಿ ಬೆಂಗಳೂರು* ರವರ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಯಿತು.

9ನೇ ಪಡೆಯಲ್ಲಿ  ದಿನಾಂಕ:07/01/2021 ಮತ್ತು 08/01/2021 ರಂದು ವಾರ್ಷಿಕ  ಅಂತರ್ ದಳಗಳ  ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಎಲ್ಲಾ ಕ್ರ...
11/01/2021

9ನೇ ಪಡೆಯಲ್ಲಿ ದಿನಾಂಕ:07/01/2021 ಮತ್ತು 08/01/2021 ರಂದು ವಾರ್ಷಿಕ ಅಂತರ್ ದಳಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಎಲ್ಲಾ ಕ್ರೀಡಾಪಟುಗಳು ಆಸಕ್ತಿಯಿಂದ ಭಾಗವಹಿಸಿದ್ದು, ದಿನಾಂಕ:08/01/2021ರಂದು ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಶ್ರೀ. ಸುಕೇಶ್ ಹೆಗ್ಡೆ ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಪ್ರೋ ಕಬಡ್ಡಿಯ ಕ್ರೀಡಾಪಟು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಕಮಾಂಡಂಟ್ ಹಾಗೂ ಪಡೆಯ ಇತರೆ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

Today conducted cultural program at 9th Battalion ksrp
27/02/2020

Today conducted cultural program at 9th Battalion ksrp

republic day celebration at 9th Bn
26/01/2020

republic day celebration at 9th Bn

Run for Fitness
25/01/2020

Run for Fitness

ದಿನಾಂಕ:18/01/2020 ರಂದು  9ನೇ ಪಡೆ ಕೆಎಸ್ಆರ್ಪಿ ಘಟಕಕ್ಕೆ ಮಾನ್ಯ ಎಡಿಜಿಪಿ ಸಾಹೇಬರಾದ ಶ್ರೀ. ಅಲೋಕ್ ಕುಮಾರ್ (ಐಪಿಎಸ್) ರವರು ಭೇಟಿ ನೀಡಿ ವೀಕ...
20/01/2020

ದಿನಾಂಕ:18/01/2020 ರಂದು 9ನೇ ಪಡೆ ಕೆಎಸ್ಆರ್ಪಿ ಘಟಕಕ್ಕೆ ಮಾನ್ಯ ಎಡಿಜಿಪಿ ಸಾಹೇಬರಾದ ಶ್ರೀ. ಅಲೋಕ್ ಕುಮಾರ್ (ಐಪಿಎಸ್) ರವರು ಭೇಟಿ ನೀಡಿ ವೀಕ್ಷಣೆ ಮಾಡಿ, ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ಕೋರ್ಟ್, ಕ್ರಿಕೆಟ್ ಪ್ರಾಕ್ಟೀಸ್ ನೆಟ್ ಉದ್ಘಾಟನೆ ಮಾಡಿದರು.

Address


Telephone

+918028440673

Website

Alerts

Be the first to know and let us send you an email when KSRP 9TH Battalion posts news and promotions. Your email address will not be used for any other purpose, and you can unsubscribe at any time.

Shortcuts

  • Want your organization to be the top-listed government service?

Share