B R Naidu Vasanthnagar

  • Home
  • B R Naidu Vasanthnagar
Call Directions Contact the organization

B R Naidu Vasanthnagar Change is the only word will never change.. Be Calm

21/10/2026

🔥 ಜನರ ಹಕ್ಕು ಜನರಿಗೆ ಮರಳಿ ಸಿಗಬೇಕು! 🇮🇳✊ಜನರ ಧ್ವನಿಯೇ ಪ್ರಜಾಪ್ರಭುತ್ವದ ಶಕ್ತಿ! 💪ರಾಹುಲ್ ಗಾಂಧಿಯವರ ಹೋರಾಟದ ಸಂದೇಶ—ಜನರ ಹಕ್ಕು, ನ್ಯಾಯ ಮತ್ತು ಸಂವಿಧಾನದ ರಕ್ಷಣೆಗಾಗಿ ಧ್ವನಿ ಎತ್ತೋಣ! ❤️

ನಿಮ್ಮ ಅಭಿಪ್ರಾಯವೇನು?ಕಾಮೆಂಟ್ ಮಾಡಿ!👇

#ಜನರಹಕ್ಕು #ಸಂವಿಧಾನ #ಪ್ರಜಾಪ್ರಭುತ್ವ #ಜನರಧ್ವನಿ #ನ್ಯಾಯದಹೋರಾಟ

18/10/2026

🚨 **ದುರಂತಗಳ ನಂತರ ಬಿಜೆಪಿಗೆ ಗೆಲುವು? ಟೈಮಿಂಗ್‌ನ ಹಿಂದಿನ ಕಥೆಯೇನು?**

2002ರ ಗೋಧ್ರಾ ಘಟನೆ…
2019ರ ಪುಲ್ವಾಮಾ ದಾಳಿ…
2020ರ ಕೋವಿಡ್ ಲಾಕ್‌ಡೌನ್…
2024ರ ರಾಮಮಂದಿರ ಉದ್ಘಾಟನೆ…

ಇದು ಕೇವಲ ಕಾಕತಾಳೀಯವೇ? ಅಥವಾ ನಾವು ಇನ್ನಷ್ಟು ಪ್ರಶ್ನೆಗಳನ್ನು ಕೇಳಬೇಕೇ?

ದೇಶದ ರಾಜಕೀಯವನ್ನು ಭಾವನೆಗಳಿಂದಲ್ಲ, **ಸಾಕ್ಷ್ಯಗಳಿಂದ ವಿಶ್ಲೇಷಿಸೋಣ!** 🇮🇳

🎥 ಪೂರ್ಣ ವಿಡಿಯೋ ನೋಡಿ.
❤️ Like | 🔁 Share | 💬 Comment | ➕ Follow

**ಎಚ್ಚರವಾಗಿರಿ… ಪ್ರಶ್ನಿಸುವುದನ್ನು ನಿಲ್ಲಿಸಬೇಡಿ!**

ಜೈ ಹಿಂದ್ 🇮🇳 ಜೈ ಕರ್ನಾಟಕ ❤️💛

18/10/2026

🇮🇳 ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು!

✊ ಸರ್ಕಾರದ ಆಡಳಿತ ವೈಖರಿ, ಮಹಿಳೆಯರ ಸುರಕ್ಷತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ನಾಗರಿಕಳೊಬ್ಬರು ಎತ್ತಿರುವ ಪ್ರಶ್ನೆಗಳು ಚಿಂತನೆಗೆ ಹಚ್ಚುತ್ತವೆ.

🇮🇳 **ತ್ರಿವರ್ಣಧ್ವಜ ನಮ್ಮ ಹೆಮ್ಮೆ, ಪ್ರತಿಭಟನೆ ನಮ್ಮ ಸಂವಿಧಾನಾತ್ಮಕ ಹಕ್ಕು!**

💬 ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ!

#ಪ್ರಜಾಪ್ರಭುತ್ವ #ತ್ರಿವರ್ಣಧ್ವಜ #ಮಹಿಳಾಸುರಕ್ಷತೆ #ನಾಗರಿಕಧ್ವನಿ #ಪ್ರತಿಭಟನೆಯಹಕ್ಕು #ಸಂವಿಧಾನ

17/10/2026

ಸುಮಾರಣ್ಣನನ್ನು ಪೆನ್ ಡ್ರೈವ್, ಸಿಡಿ ಪಿತಾಮಹ ಎಂದು ಘೋಷಿಸಿದ ರಾಕೇಶ್ ಶೆಟ್ಟಿ!

ಪ್ರಜ್ವಲ್ ಸಿಡಿ ಬಿಡುಗಡೆಯ ಕಾಣದ ಕೈ ಕೂಡ ಈ ಸುಮಾರಣ್ಣನದ್ದೇ ಅಂತೆ!

ಹಿಂದೆ ತಮಗೆ ಆಗದೇ ಇರೋರಿಗೆ ಮದ್ದು ಇಡುತ್ತಿದ್ದರು, ಯಾರು ಇಲ್ಲದಾಗ ತಮ್ಮ ಮಗನಿಗೆ ಇಟ್ಟುಬಿಡುತ್ತಿದ್ದರು. ಅಂತಹದ್ದೇ ಪಾರ್ಟಿ ಈ ಸುಮಾರಣ್ಣ!

ತಮ್ಮ ಮನೆಯ ಕುಡಿಗೆ ಮದ್ದು ಇಟ್ಟ ಪುಣ್ಯಾತ್ಮ ಈತ!

ಹಾಗಂತ ಈ ಪ್ರಜ್ವಲ್ ಏನು ಸಭ್ಯಸ್ಥನಲ್ಲ ಬಿಡಿ!

ಒಟ್ಟಿನಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ತನ್ನ ಇಂಚಿಂಚೂ ಮರ್ಯಾದೆಯನ್ನು ತಾನೇ ಹರಾಜಾಕಿಕೊಳ್ತಿದ್ದಾನೆ!

ದೇಶಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿರುವ 'ವೋಟ್ ಬಚಾವೋ - ದೇಶ್ ಬಚಾವೋ' ಆಂದೋಲನಕ್ಕೆ ಎಐಸಿಸಿ (AICC) ವೀಕ್ಷಕರಾಗಿ ನೇಮಕಗೊಂಡಿರುವುದಕ್ಕೆ ಹೆಮ್ಮ...
17/10/2026

ದೇಶಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿರುವ 'ವೋಟ್ ಬಚಾವೋ - ದೇಶ್ ಬಚಾವೋ' ಆಂದೋಲನಕ್ಕೆ ಎಐಸಿಸಿ (AICC) ವೀಕ್ಷಕರಾಗಿ ನೇಮಕಗೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಪಕ್ಷದ ನಾಯಕತ್ವ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದಗಳು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತೇನೆ.

17/10/2026

ಬೇರೆಯವರನ್ನು ಹಣಿಯಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದ ಸುಮಾರಣ್ಣ!

ರಾಜಕಾರಣದಲ್ಲಿ ನೈತಿಕ ಮೌಲ್ಯಗಳು ಎಷ್ಟು ಮುಖ್ಯ ಅನ್ನೋದನ್ನ ಈ ಸುಮಾರಣ್ಣ ಮೊದಲು ತಿಳಿದುಕೊಳ್ಳಲಿ!

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡುವುದೆ, ಕೂಡಲಸಂಗಮದೇವಾ?

ಎಂಬ ಬಸವಣ್ಣನವರ ವಾಣಿಯಂತೆ ಈ ಸುಮಾರಣ್ಣ ಹಚ್ಚಿದ ಬೆಂಕಿ ಇಂದು ಆತನನ್ನೇ ಸುಡುತ್ತಿದೆ!

ಕೊನೆಯ ಮಾತು - ನಿಂಗಿದು ಬೇಕಿತ್ತಾ ಮಗನೇ, ವಾಪಾಸು ಹೊಂಟೋಗು ಸಿವನೇ!

15/10/2026

🚨 **97 ಕೋಟಿ ಮತದಾರರ ಹಕ್ಕಿಗೆ ಡಿಜಿಟಲ್ ಲಾಕ್? ಡೆಹ್ರಾಡೂನ್‌ನ ಆ ರಹಸ್ಯ ಮಹಿಳೆ ಯಾರು?** 😱🗳️

🔥 ಆರೋಗ್ಯ ಸೇತುವಿನಿಂದ ECINET ವರೆಗೆ... ಈ ಡಿಜಿಟಲ್ ಸಂಪರ್ಕದ ಹಿಂದಿರುವ ಅಸಲಿ ಕಥೆಯೇನು?

⚡ ಸೀಮಾ ಖನ್ನಾ ಯಾರು?
⚡ ಚುನಾವಣಾ ಅಧಿಕಾರಿಗಳ ಡಿಜಿಟಲ್ ಪ್ರವೇಶಕ್ಕೆ ನಿರ್ಬಂಧ ಏಕೆ?
⚡ ಅಧಿಕೃತ ಆದೇಶಕ್ಕೂ ಮುನ್ನ ECINET ಬ್ರೀಫಿಂಗ್ ನಡೆದಿತ್ತೇ?
⚡ ಡೆಹ್ರಾಡೂನ್ ರಹಸ್ಯದ ಬಗ್ಗೆ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳೇನು?
⚡ ಮತದಾರರ ಪಟ್ಟಿಯ ಸುರಕ್ಷತೆಗೆ ಹೊಣೆ ಯಾರು?

🚨 **ಇವು ಕೇವಲ ತಾಂತ್ರಿಕ ಪ್ರಶ್ನೆಗಳಲ್ಲ... ಭಾರತದ ಪ್ರಜಾಪ್ರಭುತ್ವದ ಪಾರದರ್ಶಕತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳು!**

14/10/2026

ದೆಹಲಿಯಲ್ಲಿ ರೈತರನ್ನು ಅವಮಾನಿಸಿದ ಪೇಶ್ವೆ ಜೋಷಿಗೆ ವಿಡಿಯೋ ಮೂಲಕ ಚಳಿ ಜ್ವರ ಬಿಡಿಸಿದ ಯುವಕರು!

ಕಬ್ಬು ಬೆಳೆಗಾರರನ್ನು ಬೇಕಾಬಿಟ್ಟಿಯಂತೆ ಕಾಣುವ ಇಂಥ ಅಯೋಗ್ಯ ಸಂಸದರು ನಮಗೆ ಬೇಕಾ?

ಅಧಿಕಾರದಲ್ಲಿದ್ದರೂ ನಾಡಿನ ರೈತರಿಗೆ ನಯಾಪೈಸೆ ಒಳಿತು ಮಾಡದ ಈ ನಾಲಾಯಕರು ಯಾವ ಮುಖ ಹೊತ್ತುಕೊಂಡು ಕನ್ನಡಿಗರ ಬಳಿ ಮತ ಕೇಳಲು ಬರ್ತಾರೆ?

ಪಾಪ ವೋಟ್ ಚೋರಿ ಹಗರಣದಿಂದ ಕಂಗೆಟ್ಟಿರುವ ಮೋದಿ ಸರ್ಕಾರದ ಮಂತ್ರಿವರ್ಯರಿಗೆ ತಲೆ ಕೆಟ್ಟೋಗಿದೆ!ಪಿಯೂಷ್ ಗೋಯಲ್ ಅವರೇ ಗಿಲ್ ಅವರಿಗೆ 2000ರಲ್ಲಿ ಪದ...
14/10/2026

ಪಾಪ ವೋಟ್ ಚೋರಿ ಹಗರಣದಿಂದ ಕಂಗೆಟ್ಟಿರುವ ಮೋದಿ ಸರ್ಕಾರದ ಮಂತ್ರಿವರ್ಯರಿಗೆ ತಲೆ ಕೆಟ್ಟೋಗಿದೆ!

ಪಿಯೂಷ್ ಗೋಯಲ್ ಅವರೇ ಗಿಲ್ ಅವರಿಗೆ 2000ರಲ್ಲಿ ಪದ್ಮವಿಭೂಷಣ ನೀಡಿದ್ದು ಬಿಜೆಪಿಯ ವಾಜಪೇಯಿ ಸರ್ಕಾರ!

ಸ್ವಲ್ಪ ಓದಿ ರಿಸರ್ಚ್ ಮಾಡಿಕೊಂಡು ಬಂದು ಮಾತಾಡಿ, ಏನೇನೋ ಒದರಿ ಅಪಹಾಸ್ಯಕ್ಕೀಡಾಗಬೇಡಿ!

14/10/2026

🔥 **ಮೋದಿಗೆ Gen-Z ಶಾಕ್! ಯುವಶಕ್ತಿಯ ಆಕ್ರೋಶಕ್ಕೆ ದೆಹಲಿಯಲ್ಲಿ ರಾಜಕೀಯ ಬಿರುಗಾಳಿ!** 🇮🇳

ಅಂದು ಬ್ರಿಟಿಷರು ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಇಂದು ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಭಟನೆಯ ಹಕ್ಕಿನ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ! ✊

🔥 ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಸವಾಲುಗಳು ಮತ್ತು ಈಡೇರದ ಭರವಸೆಗಳ ವಿರುದ್ಧ ಯುವಜನತೆ ಪ್ರಶ್ನಿಸುತ್ತಿದೆ.

⚡ ಯುವಕರ ಆಕ್ರೋಶ, ರಾಹುಲ್ ಗಾಂಧಿಯವರ ರಾಜಕೀಯ ಹೋರಾಟ ಮತ್ತು ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ನಡುವೆ ಮೋದಿಯವರ ಇಮೇಜ್‌ಗೆ ದೊಡ್ಡ ಸವಾಲು ಎದುರಾಗಿದೆಯೇ?

💥 **MODI, IT'S DONE BRO?**

✊ ಜನರ ಪ್ರಶ್ನೆಗಳಿಗೆ ಉತ್ತರ ಬೇಕು, ಪ್ರತಿಭಟನೆಯ ಹಕ್ಕಿಗೆ ಗೌರವ ಬೇಕು!

🗣️ **ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ!**

❤️ Like | 💬 Comment | 🔁 Share | 🔔 Follow

Address


Telephone

9945490000

Website

Alerts

Be the first to know and let us send you an email when B R Naidu Vasanthnagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to B R Naidu Vasanthnagar:

Shortcuts

  • Want your organization to be the top-listed government service?

Share