Mission SAVE SOIL

Call Directions Website Contact the organization

Mission SAVE SOIL 'ಮಣ್ಣು ಉಳಿಸಿ' ಎನ್ನುವುದು ಪ್ರತಿಯೊಬ್ಬ ಪ್ರಜೆಯ ಮೊದಲ ಆದ್ಯತೆಯನ್ನಾಗಿಸುವುದು ನಮ್ಮ ಧ್ಯೇಯವಾಗಿದೆ.

03/10/2026
03/10/2026

#ಬಸವಣ್ಣ #ಭಾರತೀಯಕೃಷಿ #ಕೃಷಿಬದುಕು #ರೈತ #ಬಸವಕಲ್ಯಾಣ ಸಮೃದ್ಧ ಸಾವಯವ ಕೃಷಿ ಸಾವಯವ ಕೃಷಿ ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು 🌾🌾🌾 ಸಾವಯವ ಕೃಷಿ ಕಲಿಕಾ ವೇದಿಕೆ.. #ಬೆಂಗಳೂರುಕೃಷಿವಿಶ್ವವಿದ್ಯಾಲಯ ಕೃಷಿ ಜಗತ್ತು Krsd Krsd ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ ಬಾಗಲಕೋಟೆ ಮಣ್ಣು ಪುನರುಜ್ಜೀವನ - ಸುಸ್ಥಿರ ಕೃಷಿ ಅಭ್ಯಾಸಗಳು Krsi annadata ಕೃಷಿ ಅನ್ನದಾತ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ರಾಜ್ಯ #ಕೃಷಿಬದುಕು Basavarajendra Swamiji Achaler Jidaga Basavaraj Biradar #ಭಾರತೀಯಕೃಷಿ
ಅಭಿನವ ಶ್ರೀ ಸಾವಯವ ಕೃಷಿ ಕೇಂದ್ರ ಜಗದ್ಗುರು ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರ ಬಳಗ #ಹೋರಿಹಬ್ಬ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ Shashikant Padasalagi ಕರ್ನಾಟಕದ ರೈತರು Shivasarathi Basavanna ಶಿವಸಾರಥಿ ಬಸವಣ್ಣ with Appi

Missionsavesoil.com

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ಜಾರಿಗೆ ತರಲು 11 ದಿನಗಳ ಕಾಲ⚡ *ನಂದ...
03/10/2026

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ಜಾರಿಗೆ ತರಲು 11 ದಿನಗಳ ಕಾಲ

⚡ *ನಂದಿ ಸೇನೆ ಸತ್ಯಾಗ್ರಹ* ⚡

“ಬಯಲು ಸೀಮೆಯಲ್ಲಿ ಎತ್ತುಗಳಿಲ್ಲದೆ ಪಂಚ ಮಹಾಭೂತಗಳನ್ನು ರಕ್ಷಿಸಿ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ವಿಧಾನವನ್ನು ಸರ್ಕಾರವು ಜಗತ್ತಿನ ಯಾವುದಾದರೂ ಕೃಷಿ ವಿಶ್ವವಿದ್ಯಾಲಯದ ಮೂಲಕ ತಿಳಿಸಬೇಕು, ಇಲ್ಲವಾದರೆ ನಂದಿ ಸೇನೆಯ ಬೇಡಿಕೆ ಇಡೇರಿಸಬೇಕು"

⚠️ ಸರ್ಕಾರ ಸ್ಪಂದಿಸದಿದ್ದರೆ?

11 ದಿನಗಳಲ್ಲಿ ಸರ್ಕಾರ ಸ್ಪಂದಿಸದಿದ್ದರೆ, ಒಂದು ಲಕ್ಷ ಎತ್ತಿನ ಬಂಡಿಗಳಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಜನಜಾಗೃತಿ ‌ಮೂಡಿಸುವ ದಿನಾಂಕವನ್ನು ನಮೂದಿಸಿದ ಅಂತಿಮ ನಿರ್ಣಯ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

*"ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನಿನ ಉದ್ದೇಶ"*

ರಾಜ್ಯದ 10 ಪ್ರತಿಶತ ಬಜೆಟ್ ಮೀಸಲಿಟ್ಟು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವುದರ ಜೊತೆಗೆ ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಔಷಧಿಗಳು ಹಾಗೂ ಆಹಾರ ತಯಾರಿಸುವುದಕ್ಕೆ ಪ್ರೊತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರುವುದು ನಂದಿ ಕೃಷಿ ಪುನಶ್ಚೇತನ ಕಾನೂನಿನ ಮೂಲ ಉದ್ದೇಶವಾಗಿದೆ.

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ ನಂದಿ ಕೂಗು ಅಭಿಯಾನಕ್ಕೆ ನಾಡಿನ ಅನೇಕ ಪರಮಪೂಜ್ಯರು ಆಶಿರ್ವಾದ ಮಾಡುತ್ತಾ ಬಂದ ಕಾರಣ ನಂದಿ ಕೂಗು ಅಭಿಯಾನದ ವಿಚಾರ ರಾಜ್ಯದ ಬಹು ಜನರಿಗೆ ತಲುಪಲು ಸಾಧ್ಯವಾಗಿ ಜೋಡೆತ್ತಿನ ಕೃಷಿಕರ ನಂದಿ ಸೇನೆ ಸಂಘಟನೆಗಳು ಜನ್ಮ ತಾಳಲು ಸಾಧ್ಯವಾಗಿದೆ. ಅದಕ್ಕಾಗಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ನಾಡಿನ ಪೂಜ್ಯರ ಮಾರ್ಗದರ್ಶನದಲ್ಲಿ ಅನುಷ್ಠಾನವಾದರೆ ಮಾತ್ರ ರಾಜ್ಯಕ್ಕೆ ಒಳ್ಳೆಯ ಭವಿಷ್ಯವಿದೆ ಎಂಬುದು ನಂದಿ ಸೇನೆ ಸಂಘಟನೆಯ ಸ್ಪಷ್ಟ ನಿಲುವಾಗಿದೆ.

*ನಂದಿ‌ ಸೇನೆ ಸತ್ಯಾಗ್ರಹದ ರೂಪುರೇಷೆ*

📜 ಜೋಡೆತ್ತಿನ ರೈತರು ತಹಶೀಲ್ದಾರ ಕಚೇರಿಗೆ ಎತ್ತಿನ ಬಂಡಿಗಳಿಂದ ಹೋಗಿ ಹಕ್ಕೊತ್ತಾಯ ಪತ್ರ ಸಲ್ಲಿಸುವ ಬೃಹತ್ ಚಳುವಳಿ
🙏 ಕನಿಷ್ಠ 108 ಪೂಜ್ಯರ ಬೆಂಬಲ ನುಡಿ ಸಂಗ್ರಹ ಅಭಿಯಾನ
🌾 11 ದಿನಗಳಲ್ಲಿ 11 ಆಯಾಮದ ನಂದಿ ಶಕ್ತಿಯ ವೈಜ್ಞಾನಿಕ ಚಿಂತನೆಗಳು ಜರಗುವವು. ಮಣ್ಣು, ಶುದ್ಧ ನೀರು, ಗುಣಮಟ್ಟದ ಆಹಾರ, ಬೆಳೆ ವೈವಿಧ್ಯತೆ, ಜೀವ ವೈವಿಧ್ಯತೆ, ದೇಸಿ ಗೋವು, ಕೂಡು ಕುಟುಂಬ, ಸಂಸ್ಕೃತಿ, ಕಾಯಕ, ಪ್ರಜಾಪ್ರಭುತ್ವ ಹಾಗೂ ಧರ್ಮ, ಈ ಎಲ್ಲ ಶಬ್ದಗಳ ಜೀವಂತಿಕೆ ನಂದಿ ಶಕ್ತಿಯ ಮೇಲೆ ನಿಂತಿರುವ ಕುರಿತು ವೈಜ್ಞಾನಿಕ ಚಿಂತನೆಗಳು ಜರಗುವವು.

🌟ವಿಶೇಷ ಬೀಜದ ಹೋರಿಗಳು, ತೆರ ಬಂಡಿ ಹಾಗೂ ಷರತ್ ಎತ್ತುಗಳ ಪ್ರದರ್ಶನ ಇರುವುದು.

📅 08-10-2026 ರಿಂದ 18-10-2026 ರವರೆಗೆ, ದಿನಾಲು ಮುಂಜಾನೆ 10 ಗಂಟೆಯಿಂದ ಸಂಜೆಯ ವರೆಗೆ

📍 ಸ್ಥಳ: ಶ್ರೀ ಸನ್ಯಾಸಪ್ಪನ ಮಠ, ಬಿಜ್ಜರಗಿ
ತಿಕೋಟಾ ತಾಲೂಕು, ವಿಜಯಪುರ ಜಿಲ್ಲೆ

ಇದೇ ಪವಿತ್ರ ಸ್ಥಳದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಬಾಲ್ಯದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಇದೇ ಸ್ಥಳದಿಂದ ಕೃಷಿ ಪದವೀಧರರು “ನಂದಿ ಕೂಗು” ಅಭಿಯಾನ ಹಾಗೂ “ನಂದಿ ಸೇನೆ” ಸಂಘಟನೆಯನ್ನು ಆರಂಭಿಸಿ ರಾಜ್ಯ ಮಟ್ಟದಲ್ಲಿ ಜನಜಾಗೃತಿ ಮೂಡಿಸಲು ಸಾಧ್ಯವಾಗಿದೆ.

*ಎಲ್ಲರೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬಹುದು*

👍ಪಕ್ಷಾತೀತವಾಗಿ ಎಲ್ಲ ನಾಯಕರು ಆಗಮಿಸಿ ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ದೂಷಿಸದೆ ತಮ್ಮ ಮತಕ್ಷೇತ್ರದಲ್ಲಿ ನಂದಿ ಕೃಷಿಕರನ್ನು ಉಳಿಸಿ ಬೆಳೆಸಲು ಇನ್ನು ಮುಂದೆ ತಾವು ಹೊರಬಹುದಾದ ಜವಾಬ್ದಾರಿಯ ಕುರಿತು ತಿಳಿಸಬಹುದು.

🌾 ರೈತ ಸಂಘಟನೆಗಳು
🎓 ಕೃಷಿ ಪದವೀಧರರು
🤝 ವಿವಿಧ ಸಂಘ-ಸಂಸ್ಥೆಗಳು
🎭 ಕಲಾವಿದರು
👨‍👩‍👧‍👦 ಸಾರ್ವಜನಿಕರು
🎵 ಜನಪದ ಹಾಡು
🥁 ಡೊಳ್ಳಿನ ಪದ
🎶 ಗೀಗಿ ಪದ
🎭 ನಾಟಕ
🎨 ಚಿತ್ರಕಲೆ
🎥 ವಿಡಿಯೋ ಸಂದೇಶ

ನಿಮ್ಮ ಧ್ವನಿ — ನಂದಿ ಕೃಷಿಕರ ಧ್ವನಿ!

📺 ಕಾರ್ಯಕ್ರಮದ ವಿವಿಧ ಕಾರ್ಯಕ್ರಮಗಳನ್ನು YouTube ಮತ್ತು Facebook Live ಮೂಲಕ ಪ್ರಸಾರ ಮಾಡಲಾಗುವುದು.

✊ ಇದು ಕೇವಲ ನಂದಿ ಸೇನೆಯ ಹೋರಾಟವಲ್ಲ.
🌾 ಇದು ಕೃಷಿ ಸಂಸ್ಕೃತಿಯ ಉಳಿವಿನ ಕುರಿತು ನಡೆಯುತ್ತಿರುವ ಚಿಂತನೆ.

ನಂದಿಯ ಬಗ್ಗೆ ಮಾತನಾಡಿ.
ನಂದಿ ಕೃಷಿಕರ ಬಗ್ಗೆ ಯೋಚಿಸಿ.
ಈ ಸಂದೇಶವನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸಿ.

🐂🌾 ನಂದಿ ಉಳಿಸಿ — ಕೃಷಿ ಸಂಸ್ಕೃತಿ ಉಳಿಸಿ — ಗ್ರಾಮ ಉಳಿಸಿ! 🌾🐂

🔗 ಹೆಚ್ಚಿನ ಮಾಹಿತಿಗಾಗಿ: missionsavesoil.com

#ನಂದಿಕೂಗು #ನಂದಿಸೇನೆ #ನಂದಿಕೃಷಿ #ನಂದಿಕೃಷಿಕರು #ನಂದಿಕೃಷಿಸಂಸ್ಕೃತಿ #ಕೃಷಿಸಂಸ್ಕೃತಿ #ರೈತ #ರೈತರು #ಕೃಷಿಬೆಳಸಿ #ಗ್ರಾಮಸ್ವಾವಲಂಬನೆ #ಬಸವಣ್ಣ #ಭಾರತೀಯಕೃಷಿ #ಕೃಷಿಬದುಕು #ರೈತ #ಬಸವಕಲ್ಯಾಣ ಸಮೃದ್ಧ ಸಾವಯವ ಕೃಷಿ ಸಾವಯವ ಕೃಷಿ ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು 🌾🌾🌾 ಸಾವಯವ ಕೃಷಿ ಕಲಿಕಾ ವೇದಿಕೆ.. #ಬೆಂಗಳೂರುಕೃಷಿವಿಶ್ವವಿದ್ಯಾಲಯ ಕೃಷಿ ಜಗತ್ತು ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ Krsi annadata ಕೃಷಿ ಅನ್ನದಾತ ಬಾಗಲಕೋಟೆ ಮಣ್ಣು ಪುನರುಜ್ಜೀವನ - ಸುಸ್ಥಿರ ಕೃಷಿ ಅಭ್ಯಾಸಗಳು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ರಾಜ್ಯ #ಕೃಷಿಬದುಕು Basavarajendra Swamiji Achaler Jidaga Basavaraj Biradar #ಭಾರತೀಯಕೃಷಿ
ಅಭಿನವ ಶ್ರೀ ಸಾವಯವ ಕೃಷಿ ಕೇಂದ್ರ ಜಗದ್ಗುರು ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರ ಬಳಗ ರಾಮ ಭಕ್ತ #ಹೋರಿಹಬ್ಬ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ Shashikant Padasalagi ಕರ್ನಾಟಕದ ರೈತರು Shivasarathi Basavanna ಶಿವಸಾರಥಿ ಬಸವಣ್ಣ with Appi

Missionsavesoil.com

ನಂದಿ ಕೂಗು ಪುಸ್ತಕ: ನಂದಿ ಕೃಷಿಕರ ಮಹತ್ವದ ಕುರಿತು ಹಾಗೂ ನಂದಿ ಕೂಗು ಅಭಿಯಾನದ ಕುರಿತು ಮಾಹಿತಿ ಪಡೆಯಲು ಈ ಕೆಳಗಿನ ಪುಸ್ತಕದ ಮೇಲೆ ಕ್.....

         #ಬಸವಣ್ಣ     #ಭಾರತೀಯಕೃಷಿ   #ಕೃಷಿಬದುಕು  #ರೈತ     #ಬಸವಕಲ್ಯಾಣ  ಸಮೃದ್ಧ ಸಾವಯವ ಕೃಷಿ    ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು...
03/10/2026

#ಬಸವಣ್ಣ #ಭಾರತೀಯಕೃಷಿ #ಕೃಷಿಬದುಕು #ರೈತ #ಬಸವಕಲ್ಯಾಣ ಸಮೃದ್ಧ ಸಾವಯವ ಕೃಷಿ ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು 🌾🌾🌾 ಸಾವಯವ ಕೃಷಿ ಕಲಿಕಾ ವೇದಿಕೆ.. #ಬೆಂಗಳೂರುಕೃಷಿವಿಶ್ವವಿದ್ಯಾಲಯ ಕೃಷಿ ಜಗತ್ತು ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ Krsi annadata ಕೃಷಿ ಅನ್ನದಾತ ಬಾಗಲಕೋಟೆ ಮಣ್ಣು ಪುನರುಜ್ಜೀವನ - ಸುಸ್ಥಿರ ಕೃಷಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ರಾಜ್ಯ #ಕೃಷಿಬದುಕು Basavarajendra Swamiji Achaler Jidaga Basavaraj Biradar #ಭಾರತೀಯಕೃಷಿ
ಅಭಿನವ ಶ್ರೀ ಸಾವಯವ ಕೃಷಿ ಕೇಂದ್ರ ಜಗದ್ಗುರು ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರ ಬಳಗ #ಹೋರಿಹಬ್ಬ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ Shashikant Padasalagi ಕರ್ನಾಟಕದ ರೈತರು Shivasarathi Basavanna ಶಿವಸಾರಥಿ ಬಸವಣ್ಣ with Appi

Missionsavesoil.com

02/10/2026

#ಬಸವಣ್ಣ #ಬಸವೇಶ್ವರ #ಸಾವಯವ #ಕೃಷಿ #ಎತ್ತ #ಭಾರತೀಯಕೃಷಿ #ಬಸವಜಯಂತಿ #ಬಸವನಾಡು #ಕನ್ನಡನಾಡು #ಕನ್ನಡ #ಕೃಷಿಬದುಕು #ರೈತ #ಬಸವಕಲ್ಯಾಣ ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು 🌾🌾🌾 ಸಾವಯವ ಕೃಷಿ ಸಾವಯವ ಕೃಷಿ ಕಲಿಕಾ ವೇದಿಕೆ.. #ಬೆಂಗಳೂರುಕೃಷಿವಿಶ್ವವಿದ್ಯಾಲಯ ಬಾಗಲಕೋಟೆ ಮಣ್ಣು ಪುನರುಜ್ಜೀವನ - ಸುಸ್ಥಿರ ಕೃಷಿ ಅಭ್ಯಾಸಗಳು ಕೃಷಿ ಜಗತ್ತು ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ Krsi annadata ಕೃಷಿ ಅನ್ನದಾತ ಕರ್ನಾಟಕ ಹಸು ಮಾರಾಟ ಕೇಂದ್ರ..❤ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ರಾಜ್ಯ
#ಕೂಡಲಸಂಗಮ8
Missionsavesoil.com

       #ಬೆಂಗಳೂರುಕೃಷಿವಿಶ್ವವಿದ್ಯಾಲಯ              #ಕೃಷಿವಿಶ್ವವಿದ್ಯಾಲಯಧಾರವಾಡ      #ಬೆಂಗಳೂರುಕೃಷಿವಿಶ್ವವಿದ್ಯಾಲಯ    #ಕೃಷಿವಿಶ್ವವಿದ...
02/10/2026

#ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ ಸಮೃದ್ಧ ಸಾವಯವ ಕೃಷಿ ಸಾವಯವ ಕೃಷಿ ಅಭಿನವ ಶ್ರೀ ಸಾವಯವ ಕೃಷಿ ಕೇಂದ್ರ ಕರ್ನಾಟಕ ಹಸು ಮಾರಾಟ ಕೇಂದ್ರ..❤ ಸಾವಯವ ಕೃಷಿ ಕಲಿಕಾ ವೇದಿಕೆ.. ಕರ್ನಾಟಕ ಕಿಸಾನ್ ಸಾವಯವ ಕೃಷಿ ರೈತರು 🌾🌾🌾 ಸಾವಯವ ಕೃಷಿ ಅಡಿಕೆ ಬೆಳೆಗಾರರ ಗ್ರೂಪ್ ಸಾವಯವ ಕೃಷಿ ಭತ್ತ ಬೆಳೆಗಾರರು #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಕೃಷಿಬದುಕು

Missionsavesoil.com

Enjoy the videos and music you love, upload original content, and share it all with friends, family, and the world on YouTube.

02/10/2026

#ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಕೃಷಿಬದುಕು
Basavaraj Kotagi Viratishanand Swamiji Basavarajendra Swamiji Achaler Jidaga Prashant Biradar Basavaraj Biradar

01/10/2026

#ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಕೃಷಿಬದುಕು
Basavarajendra Swamiji Achaler Jidaga Basavaraj Biradar Basavaraj Kotagi

01/10/2026

#ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಬೆಂಗಳೂರುಕೃಷಿವಿಶ್ವವಿದ್ಯಾಲಯ #ಕೃಷಿವಿಶ್ವವಿದ್ಯಾಲಯಧಾರವಾಡ #ಕೃಷಿಬದುಕು

Missionsavesoil.com

Address

Vijayapura
586101

Alerts

Be the first to know and let us send you an email when Mission SAVE SOIL posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mission SAVE SOIL:

Shortcuts

Share

Category