VBgramg - Vijayanagara

Call Directions Website

VBgramg - Vijayanagara Official page handle of VBGRAMG - Zilla Panchayat Vijayanagara

ವಿಜಯ ನಗರ ಜಿಲ್ಕೆಯ‌ ಹಡಗಲಿ ತಾಲೂಕಿನ ‌ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಹಾಗೂ ಗ...
11/09/2026

ವಿಜಯ ನಗರ ಜಿಲ್ಕೆಯ‌ ಹಡಗಲಿ ತಾಲೂಕಿನ ‌ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಹಾಗೂ ಗೋಕಟ್ಟೆ ಪುನಶ್ಚೇತನ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ,

ಕಾಮಗಾರಿಗಳ ಸ್ಥಳದಲ್ಲಿ PDOs TAEs BFTs GKMs and TRMs ಹಾಜರಿದ್ದು NMMS ಹಾಜರಾತಿ ಹಾಗೂ ಕಾಮಗಾರಿಗಳ ಪರಿಶಿಲನೆ ಮಾಡಿದ್ದರೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮ ಪಂಚಾಯಿತಿಯಲ್ಲಿ ಈ ದಿನ ಕಾಯಕ ಬಂಧುಗಳ ಸಭೆ ಆಯೋಜಿಸಲಾಯಿತು.
09/09/2026

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮ ಪಂಚಾಯಿತಿಯಲ್ಲಿ ಈ ದಿನ ಕಾಯಕ ಬಂಧುಗಳ ಸಭೆ ಆಯೋಜಿಸಲಾಯಿತು.

ಇಂದು ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಪಂ ವ್ಯಾಪ್ತಿಯ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಹೆಚ್....
09/09/2026

ಇಂದು ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಪಂ ವ್ಯಾಪ್ತಿಯ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಹೆಚ್.ವಿಜಯಕುಮಾರ ರವರು ಭೇಟಿ ನೀಡಿ ಪರಿಶೀಲಿಸಿದರು.
ಲೇಬರ್ ಎಂಗೇಜ್‌ಗೆ ಅನುಗುಣವಾಗಿ ಎಲ್ಲಾ ಕೂಲಿಕಾರರ NMMS ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಅಳತೆಗೆ ತಕ್ಕಂತೆ ಕೆಲಸ‌ ನಿರ್ವಹಿಸುವಂತೆ ಮಾಹಿತಿ ನೀಡಿದರು. ಜೊತೆಗೆ VB G RAM ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
PDO, TIEC, TAE, ಜಿಕೆಎಂ, ಸಿಬ್ಬಂದಿ, ಮೇಟಿಗಳು ಇದ್ದರು.

ವಿಜಯನಗರ ‌ಜಿಲ್ಲೆಯ, ಹಡಗಲಿ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ‌ ಪಂಚಾಯತಿ ಆವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ   ಜಾಬ್ ಕಾರ್ಡ ಮೇಳ ಅಭಿಯಾನ ...
08/09/2026

ವಿಜಯನಗರ ‌ಜಿಲ್ಲೆಯ, ಹಡಗಲಿ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ‌ ಪಂಚಾಯತಿ ಆವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ ಮೇಳ ಅಭಿಯಾನ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ‌ ಸಭೆ ಯನ್ನು ಆಯೋಜಿಸಲಾಯಿತು.ಈ ಸಮಯದಲ್ಲಿ‌ಟಿಐಇಸಿ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ವಿವರವಾದ ಮಾಹಿತಿ ನೀಡಿದರು, ಷಣ್ಮುಖಪ್ಪ‌ ಇವರಿಗೆ ಗ್ರಾಮ ಪಂಚಾಯತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ನೋಡಲ್ ಅಧಿಕಾರಿಗಳಾದ ಶ್ರೀ ಮತಿ ರೇಣುಕಾ,ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಾಗೂ ಶ್ರೀ ಮಹಾಮದ್ ರಫಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ವಿಲೇಜ್‌ ರೋಜ್ಗಾರ್ ಗ್ಯಾಂಟಿ ಕಾರ್ಡ ವಿತರಿಸಿದರು,

ಈ‌‌‌‌ ಸಭೆಯಲ್ಲಿ ಶ್ರೀ ಮತಿ ಶೋಭಾ ವಲಯ ಮೆಲ್ವಿಚಾರಕರು ,ಶ್ರೀ ಕೇಶವ ಗೌಡ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು,ಪ್ರಕಾಶ ನಾಯ್ಕ ತಾಲೂಕು ಐಇಸಿ ಸಂಯೋಜಕರು,ಶಿವಕುಮಾರ ನಾಯ್ಕ ತಾಲೂಕು ಸಂಪನ್ಮೂಲ ವ್ಯಕ್ತಿ ಸಾಮಾಜಿಕ ಲೆಕ್ಕ ಪರಿಶೋಧನೆ, ಸಂತೋಷ ನಾಯ್ಕ ತಾಂತ್ರಿಕ ಸಹಾಯಕರು, ಫಕ್ಕಿರಮ್ಮ ಗ್ರಾಮಕಾಯಕ ಮಿತ್ರರು,ಸಂತೋಷ ಗಣಕಯಂತ್ರ ನಿರ್ವಾಹಕರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ವಿಬಿ-ಜಿ ರಾಮ್ ಜಿ ಕೂಲಿಕಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮ  ಪಂಚಾಯತಿಯ ವ್ಯಾಪ್ತಿಯ ಮುದೇನೂರು  ಗ್ರಾಮದ ಕೆರೆಅಭಿವೃದ್ದಿ ಕಾಮಗಾರಿಯಲ್ಲಿ  VB-G RA...
07/09/2026

ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮುದೇನೂರು ಗ್ರಾಮದ ಕೆರೆಅಭಿವೃದ್ದಿ ಕಾಮಗಾರಿಯಲ್ಲಿ VB-G RAM G ಯೋಜನೆಯಡಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿನೀಡಿ NMMS ಹಾಜರಾತಿಯನ್ನು ಪರಿಶೀಲಿಸಿ,
ಸದರಿ ಕಾಮಗಾರಿಯಲ್ಲಿ ತೊಡಗಿದ್ದ 398 ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತದ್ದು ಪ್ರತಿ ವರ್ಷಕ್ಕೆ ಪ್ರತಿಬಕುಟುಂಬಕ್ಕೆ125 ದಿನ ಕೆಲಸ ಹಾಗೂ ದಿನಕ್ಕೆ 382 ರೂ.ಕೂಲಿ ದರ ನಿಗದಿಕುರಿತು ತಳಿಸಲಾಯಿತು. NMRs ವಿತರಣೆ ಯಾಗಿರುವ ಎಲ್ಲಾ ಕೂಲಿಕಾರು ಕೆಲಸಕ್ಕೆ ಹಾಜರಾಗಲು ತಿಳಿಸಲಾಯಿತು ಹಾಗೂ ನಿಗದಿತ ಅಳತೆಗೆ ತಕ್ಕಂತೆ ‌ಕೆಲಸ ನಿರ್ವಹಿಸಲು ತಿಳಿಸಲಾಯಿತು.

ಆಗಸ್ಷ್ -15 ರಿಂದ ಸೆಪ್ಟಂಬರ್ ವರಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನದ ಮೂಲಕ ಮನೆ ಮನೆ ಭೇಟಿಯ ಮೂಲಕ ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಹೊಸ ಜಾಬ್ ಕಾರ್ಡ ಪಡೆಯಲು ನಮೂನೆ-1 ರಲ್ಲಿ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಯಿತು. ಹಾಗೂ ಯೋಜನೆಯಲ್ಲಿ ಲಭ್ಯವಿರುವ 318 ಕಾಮಗಾರಿಗಳಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಿ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಯಿತು.

ಈ ಸಮಯದಲ್ಲಿ TIEC,BFT,GKM,ಹಾಗೂ ಕೂಲಿಕಾರರು,ಕಾಯಕ ಬಂದುಗಳು ಹಾಜರಿದ್ದರು.

07/09/2026
04/09/2026

05-09-2026 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಇಲಾಖೆ ಉದ್ಘಾಟನಾ ಕಾರ್ಯಕ್ರಮ

ಇಂದು  ಶ್ರೀ ಕೆ .ತಿಮ್ಮಪ್ಪ, ಮಾನ್ಯ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ,ವಿಜಯನಗರ ರವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ   ಪಂಚಾಯಿತಿಗೆ ಬೇ...
26/11/2025

ಇಂದು ಶ್ರೀ ಕೆ .ತಿಮ್ಮಪ್ಪ, ಮಾನ್ಯ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ,ವಿಜಯನಗರ ರವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಪಂಚಾಯಿತಿಗೆ ಬೇಟಿನಿಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಸಿ.ಸಿ. ರಸ್ತೆ, ಸಿ.ಸಿ. ಚರಂಡಿ,ಶಾಲಾ ಶೌಚಾಲಯ,ನೆಡುತೋಪು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿ,ಕಾಮಗಾರಿಗಳ ಸ್ಥಳಕ್ಕೆ ಭೇಟಿನೀಡಿ ಏರಿಯಾ ಆಫೀಸರ್ ಆಪ್ ದಾಖಲಿಸಿದರು. ನಂತರ ಕೂಸಿನ ಮನೆಗೆ ಭೇಟಿನೀಡಿ ಮಕ್ಕಳ ಹಾಜರಾತಿ,ಆಹಾರ ವಿತರಣೆಯನ್ನು ಪರಿಶೀಲಿಸಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರವನ್ನು ನೀಡಬೇಕೆಂದು ಕೇರ್ ಟೇಕರ್ ಗಳಿಗೆ ಸೂಚಿಸಿ ರಿಜಿಸ್ಟರ್ ಗಳನ್ನು ಪರಿಶೀಲಿಸಿದರು ನಂತರ ನರೇಗಾ ಕೂಲಿ ಕಾರ್ಮಿರಿಗೆ e-Kyc ಯನ್ನು 100% ಮಾಡುವಂತೆ ಪಿಡಿಒ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ,ADPC ರವರು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು,BFT ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Address

Vijaynagar
583201

Alerts

Be the first to know and let us send you an email when VBgramg - Vijayanagara posts news and promotions. Your email address will not be used for any other purpose, and you can unsubscribe at any time.

Shortcuts

Share