Jeethu Poojary BJP Kodagu

Directions

Jeethu Poojary  BJP Kodagu Former Social Media CoConvenor BJP Kodagu District,
General Seceretery OBC Morcha BJP Virajpet

02/09/2026

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ SIR ರಾಜ್ಯ ಮಟ್ಟದ ಪರಿಶೀಲನ ಸಭೆ,, ಕೊಡಗು ಜಿಲ್ಲೆಯ ನಿಕಟ ಪೂರ್ವ ಅಧ್ಯಕ್ಷರುಗಳಾದ Bharathish Bed...
20/08/2026

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ SIR ರಾಜ್ಯ ಮಟ್ಟದ ಪರಿಶೀಲನ ಸಭೆ,, ಕೊಡಗು ಜಿಲ್ಲೆಯ ನಿಕಟ ಪೂರ್ವ ಅಧ್ಯಕ್ಷರುಗಳಾದ Bharathish Bedrangala ಹಾಗೂ Robin Devaiah Paleyanda ರವರು ಭಾಗವಹಿಸಿದ್ದರು,.
#ಕೊಡಗುಬಿಜೆಪಿ
Bharathish Bedrangala
Robin Devaiah Paleyanda

20/08/2026
18/08/2026
18/08/2026

ಪಡಿತರಕ್ಕಾಗಿ ಹಿರಿಯ ಜೀವಗಳು ಬೀದಿಗಿಳಿದು ಪರದಾಡುತ್ತಿದ್ದಾರೆ. ಬೆರಳಚ್ಚು ಮೂಡದ ವೃದ್ಧರಿಗೆ ಪಡಿತರ ಸಿಗುತ್ತಿಲ್ಲ. ಮನೆಬಾಗಿಲಿಗೆ ರೇಷನ್ ತಲುಪಿಸುವ ಅನ್ನ ಸುವಿಧಾ ಯೋಜನೆ ಸಂಪೂರ್ಣ ಎಡವಟ್ಟಾಗಿ, ಜಾರಿಯೇ ಆಗಿಲ್ಲ. ಕಾಂಗ್ರೆಸ್ ಸರ್ಕಾರದ ಬೇಜವಬ್ದಾರಿ ಆಡಳಿತಕ್ಕೆ ರಾಜ್ಯದ ಹಿರಿಯ ನಾಗರಿಕರು ಬಲಿ ಆಗ್ತಿದ್ದಾರೆ.

ರಾಜ್ಯಾದ್ಯಂತ ಬಡ ಮತ್ತು ಅಸಹಾಯಕ ಫಲಾನುಭವಿಗಳ ಪಿಂಚಣಿಯನ್ನು ಏಕಾಏಕಿ ರದ್ದುಗೊಳಿಸಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಹಿರಿಯರ ದಾಖಲೆಗಳು ಸಮರ್ಪಕವಾಗಿಲ್ಲವೆಂದು ಹೇಳಿ ಅವರ ಭವಿಷ್ಯವನ್ನೂ ತೂಗುಯ್ಯಾಲೆಯಲ್ಲಿಡಲಾಗಿದೆ.

DK Shivakumar ಅವರೇ, ಗ್ಯಾರಂಟಿಯ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ನಿಮ್ಮ ಸರ್ಕಾರಕ್ಕೆ, ದಶಕಗಳಿಂದ ಪಿಂಚಣಿ, ಪಡಿತರವನ್ನೇ ನಂಬಿ ಬದುಕುತ್ತಿರುವ ಹಿರಿಯರ ಆಸರೆ ಕಿತ್ತುಕೊಳ್ಳಲು ಮನಸ್ಸು ಹೇಗೆ ಬಂತು? ಕೂಡಲೇ ತಡೆಹಿಡಿದಿರುವ ಪಿಂಚಣಿಯನ್ನು ಮರುಸ್ಥಾಪಿಸಿ, ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೆ ತರಬೇಕು.

05/06/2026

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ ಬದಲಾಗಿದೆ ಅಷ್ಟೇ! ಆದರೆ, ʻಮೂರೇ ದಿನʼಕ್ಕೆ ಕುರ್ಚಿಗಾಗಿ ಇವರ ಕಿತ್ತಾಟ ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರೆದಿದೆ.

ಜಲಸಂಪನ್ಮೂಲ ಇಲಾಖೆ ಬೇಡ ಎಂದು ಸಚಿವ Ramalinga Reddy ರಾಜೀನಾಮೆ ಬಿಸಾಡಿ ಸಂಪುಟದಿಂದ ಹೊರ ನಡೆದಿದ್ದಾರೆ. ಸಿಎಂ DK Shivakumar ಅವರಿಗೆ ಆರಂಭದ ವಿಘ್ನ ಶುರುವಾಗಿದೆ. ಈ ಕುರ್ಚಿ ಕಚ್ಚಾಟದ ಅಸ್ಥಿರ ಸರ್ಕಾರದಿಂದ ಕನ್ನಡಿಗರು ಇನ್ನೆರಡು ವರ್ಷ ಇದೇ ಹೈಡ್ರಾಮವನ್ನು ನೋಡುತ್ತಿರಬೇಕಷ್ಟೇ!

05/06/2026

3 years of non-stop internal fights, and the "Congress Circus" remains exactly the same! 🎪

For the past 3 years, we have seen this Congress Government do absolutely nothing but engage in relentless internal fights. Now, just on the 3rd day after DK Shivakumar took oath as the Chief Minister, the chaos is back!

Senior Minister Ramalinga Reddy’s immediate resignation over the Bengaluru Development portfolio exposes the broken promises, hollow "guarantees," and deep distrust running within the party.

If their entire energy for the last 3 years went into fighting over the CM chair, and their focus now is fighting over lucrative portfolios, how will the actual administration of Karnataka even run? Bengaluru's and Karnataka's progress has once again been held hostage to their internal political blackmail and greed for power.

Total paralysis, zero governance. Karnataka continues to pay the heavy price for Congress's endless greed!

Address

Kodagu
Virajpet
571216

Website

Alerts

Be the first to know and let us send you an email when Jeethu Poojary BJP Kodagu posts news and promotions. Your email address will not be used for any other purpose, and you can unsubscribe at any time.

Shortcuts

Share