Vijayshankar Reddy

Call Directions Website Contact the organization

Vijayshankar Reddy Social worker and young Leader of Gurmitkal constituency.

ಇಂದು ಶಾಸಕರ ಭವನದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಭೇಟಿ ಮಾಡಲಾಯಿತು.💐Sharangouda Kandkur  ನಮ್ಮ ಶರಣಗೌಡ್...
19/08/2026

ಇಂದು ಶಾಸಕರ ಭವನದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಭೇಟಿ ಮಾಡಲಾಯಿತು.💐

Sharangouda Kandkur
ನಮ್ಮ ಶರಣಗೌಡ್ರು

ಇಂದು ಜೆಡಿಎಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದ ಶ್ರೀ Shivakumar M Natikar  ಅವರನ್ನು ...
20/05/2026

ಇಂದು ಜೆಡಿಎಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದ ಶ್ರೀ Shivakumar M Natikar ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ 💐🌺
#ಜೆಡಿಎಸ್

ಶಾಸಕರ ಪ್ರವಾಸ ಶ್ರೀ ಶಂಕರಲಿಂಗೆಶ್ವರ ದೇವಸ್ಥಾನ ಇಡ್ಲೂರ್
13/05/2026

ಶಾಸಕರ ಪ್ರವಾಸ ಶ್ರೀ ಶಂಕರಲಿಂಗೆಶ್ವರ ದೇವಸ್ಥಾನ ಇಡ್ಲೂರ್

ಇಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೇಂದ್ರ ಮಂತ್ರಿಗಳಾದ ವಿ.ಸೋಮಣ್ಣರವರ ಆಪ್ತರು ಹಾಗೂ ರಾಜಾಜಿನಗರ ವಾರ್ಡ್ ಆಕಾಂಕ್ಷಿ ಶ್ರೀ ದೊಡ್ಡವಿರಯ...
02/05/2026

ಇಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೇಂದ್ರ ಮಂತ್ರಿಗಳಾದ ವಿ.ಸೋಮಣ್ಣರವರ ಆಪ್ತರು ಹಾಗೂ ರಾಜಾಜಿನಗರ ವಾರ್ಡ್ ಆಕಾಂಕ್ಷಿ ಶ್ರೀ ದೊಡ್ಡವಿರಯ್ಯ ಅವರ ಮಗಳಾ ಮದುವೆ ಸಮಾರಂಭದಲ್ಲಿ ನೂತನ ವಧುವರರಿಗೆ ಶುಭಾಶಯ ತಿಳಿಸಿದೆ.

ಮತಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಲಾಯಿತು 🌹💐
25/03/2026

ಮತಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಶರಣಗೌಡ ಕಂದಕೂರ ಅವರನ್ನು ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಲಾಯಿತು 🌹💐


ನಾಡಿನ ಸಮಸ್ತ ಜನತೆಗೆ ತತ್ವಜ್ಙಾನಿ, ಸಮಾಜ ಸುಧಾರಕ  ಮಹಾಯೋಗಿ ವೇಮನರ 614ನೇ ಜಯಂತ್ಯೋತ್ಸವದ ಶುಭಶಾಯಗಳು💐Gali Janardhan Reddy
18/01/2026

ನಾಡಿನ ಸಮಸ್ತ ಜನತೆಗೆ ತತ್ವಜ್ಙಾನಿ, ಸಮಾಜ ಸುಧಾರಕ ಮಹಾಯೋಗಿ ವೇಮನರ 614ನೇ ಜಯಂತ್ಯೋತ್ಸವದ ಶುಭಶಾಯಗಳು💐

Gali Janardhan Reddy

ಕುಲ ಕುಲ ಕುಲವೆಂದು ಹೊಡೆದಾಡದಿರಿ |ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕ...
08/11/2025

ಕುಲ ಕುಲ ಕುಲವೆಂದು ಹೊಡೆದಾಡದಿರಿ |
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||

ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ದಾಸಶ್ರೇಷ್ಠ ಕನಕದಾಸರ ಜಯಂತಿಯಂದು ಗೌರವ ನಮನಗಳು.💐🙏

ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಹಾರನಳ್ಳಿ ಗ್ರಾಮದಲ್ಲಿ, ಶ್ರೀ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನಾ ಕಾ...
31/10/2025

ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಹಾರನಳ್ಳಿ ಗ್ರಾಮದಲ್ಲಿ, ಶ್ರೀ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ಶ್ರೀ Ramalinga Reddy , ಸಣ್ಣ ಕೈಗಾರಿಕಾ ಸಚಿವರಾದ ಶ್ರೀ Sharanabasappagouda Darshanapur ರವರ ಜೊತೆಗೂಡಿ ಮಾನ್ಯ ಶಾಸಕರಾದ Sharangouda Kandkur ಅಣ್ಣನವರು ಭಾಗವಹಿಸಿದ್ದರು....

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐🌷
21/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐🌷

Address

Gurmitkal
Yadgir
585201

Alerts

Be the first to know and let us send you an email when Vijayshankar Reddy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vijayshankar Reddy:

Shortcuts

Share

Category