Suresh Ambiger Yadgir

Call Directions Contact the organization

Suresh Ambiger Yadgir ಅಧ್ಯಕ್ಷರು ನಗರ ಸಭೆ ಯಾದಗಿರಿ. President Of City Municipality Yadgir

ನವರಾತ್ರಿಯ ಶುಭ ದಿನದಂದು ಸ್ಕಂದಮಾತಾ ದೇವಿಯನ್ನು ಆರಾಧಿಸೋಣ. ಮಮತಾ ಸ್ವರೂಪಿಯಾದ ದೇವಿ ಸ್ಕಂದಮಾತೆಯು ಪ್ರೀತಿ, ವಾತ್ಸಲ್ಯ, ನೆಮ್ಮದಿ ಭರಿತ ಜೀವನ...
15/10/2026

ನವರಾತ್ರಿಯ ಶುಭ ದಿನದಂದು ಸ್ಕಂದಮಾತಾ ದೇವಿಯನ್ನು ಆರಾಧಿಸೋಣ.
ಮಮತಾ ಸ್ವರೂಪಿಯಾದ ದೇವಿ ಸ್ಕಂದಮಾತೆಯು ಪ್ರೀತಿ, ವಾತ್ಸಲ್ಯ, ನೆಮ್ಮದಿ ಭರಿತ ಜೀವನವನ್ನು ಎಲ್ಲರಿಗೂ ಕರುಣಿಸಲಿ.
| | #ಸುರೇಶಅಂಬಿಗೇರ | | | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ |

ನವರಾತ್ರಿಯ ನಾಲ್ಕನೇ ದಿನವಾದ ಇಂದು ಸೃಷ್ಟಿಗೆ ಚೈತನ್ಯವನ್ನು ನೀಡಿದ ತಾಯಿ ಕೂಷ್ಮಾಂಡಾ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ.ತಾಯಿಯ ದಿವ್ಯ ತೇಜಸ್ಸು...
14/10/2026

ನವರಾತ್ರಿಯ ನಾಲ್ಕನೇ ದಿನವಾದ ಇಂದು ಸೃಷ್ಟಿಗೆ ಚೈತನ್ಯವನ್ನು ನೀಡಿದ ತಾಯಿ ಕೂಷ್ಮಾಂಡಾ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ.

ತಾಯಿಯ ದಿವ್ಯ ತೇಜಸ್ಸು ನಮ್ಮ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿ, ಆರೋಗ್ಯ, ಆಯುಷ್ಯ, ಐಶ್ವರ್ಯ ಹಾಗೂ ಸಂತೋಷವನ್ನು ಕರುಣಿಸಲಿ.

ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ.


| | #ಸುರೇಶಅಂಬಿಗೇರ | | | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ |

ನವರಾತ್ರಿಯ ಮೂರನೇ ದಿನವಾದ ಇಂದು ತಾಯಿ ಚಂದ್ರಘಂಟಾ ದೇವಿಯ ಕೃಪೆ ನಮ್ಮೆಲ್ಲರಿಗೂ ಲಭಿಸಲಿ.ದುಷ್ಟಶಕ್ತಿಗಳನ್ನು ದೂರಮಾಡಿ, ಧೈರ್ಯ, ಶೌರ್ಯ ಹಾಗೂ ನೆ...
13/10/2026

ನವರಾತ್ರಿಯ ಮೂರನೇ ದಿನವಾದ ಇಂದು ತಾಯಿ ಚಂದ್ರಘಂಟಾ ದೇವಿಯ ಕೃಪೆ ನಮ್ಮೆಲ್ಲರಿಗೂ ಲಭಿಸಲಿ.

ದುಷ್ಟಶಕ್ತಿಗಳನ್ನು ದೂರಮಾಡಿ, ಧೈರ್ಯ, ಶೌರ್ಯ ಹಾಗೂ ನೆಮ್ಮದಿಯನ್ನು ಕರುಣಿಸುವ ತಾಯಿಯು ನಮ್ಮ ಜೀವನದಿಂದ ಸಂಕಷ್ಟಗಳನ್ನು ನಿವಾರಿಸಿ, ಸುಖ-ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.

ತಾಯಿಯ ದಿವ್ಯ ಕೃಪೆ ಸದಾ ನಮ್ಮೊಂದಿಗಿರಲಿ.


| | #ಸುರೇಶಅಂಬಿಗೇರ | | | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ |

12/10/2026
ನವರಾತ್ರಿ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ದೇವಿ ಬ್ರಹ್ಮಚಾರಿಣಿಯು ಪಾರ್ವತಿದೇವಿಯ ಅವತಾರವೇ ಆಗಿದ್ದಾಳೆ.ತಪಸ್ಸು, ಆಧ್...
12/10/2026

ನವರಾತ್ರಿ ಎರಡನೇ ದಿನ ದೇವಿ
ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
ದೇವಿ ಬ್ರಹ್ಮಚಾರಿಣಿಯು ಪಾರ್ವತಿದೇವಿಯ ಅವತಾರವೇ ಆಗಿದ್ದಾಳೆ.
ತಪಸ್ಸು, ಆಧ್ಯಾತ್ಮಿಕ ಶಕ್ತಿ,ಮತ್ತು ಸಂಯಮದ ಸಂಕೇತವಾಗಿದ್ದಾಳೆ. ಈ ದಿನ ನಾವೆಲ್ಲಾ ಶ್ರದ್ಧಾ ಭಕ್ತಿಯಿಂದ ಆದಿಶಕ್ತಿ ಬ್ರಹ್ಮಚಾರಿಣಿಯನ್ನು ಆರಾಧಿಸೋಣ.

| | #ಸುರೇಶಅಂಬಿಗೇರ | | | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ |

ನವರಾತ್ರಿಯ ಮೊದಲನೇ ದಿನವಾದ ಇಂದು ಸಮಸ್ತ ಭಕ್ತಾದಿಗಳನ್ನು ದುರ್ಗೆಯ ಅವತಾರ ಶೈಲ ಪುತ್ರಿ ಅನುಗ್ರಹಿಸುವಂತಾಗಲಿ....
11/10/2026

ನವರಾತ್ರಿಯ ಮೊದಲನೇ ದಿನವಾದ ಇಂದು ಸಮಸ್ತ ಭಕ್ತಾದಿಗಳನ್ನು ದುರ್ಗೆಯ ಅವತಾರ ಶೈಲ ಪುತ್ರಿ ಅನುಗ್ರಹಿಸುವಂತಾಗಲಿ....

ಜೈ ಜವಾನ್ – ಜೈ ಕಿಸಾನ್ಎಂಬ ಘೋಷವಾಕ್ಯ ಮೊಳಗಿಸಿದ ಮಾಜಿ ಪ್ರಧಾನಿ, ಭಾರತ ರತ್ನಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶತ ನಮನಗಳು
02/10/2026

ಜೈ ಜವಾನ್ – ಜೈ ಕಿಸಾನ್
ಎಂಬ ಘೋಷವಾಕ್ಯ ಮೊಳಗಿಸಿದ ಮಾಜಿ ಪ್ರಧಾನಿ, ಭಾರತ ರತ್ನ
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶತ ನಮನಗಳು

ಸಮಸ್ತ ಜನತೆಗೆ ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು. ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾತ್ಮ ಶ್ರೀ ಗಾಂಧಿ ಜಯಂತಿಯ ...
02/10/2026

ಸಮಸ್ತ ಜನತೆಗೆ ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು.
ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾತ್ಮ ಶ್ರೀ ಗಾಂಧಿ ಜಯಂತಿಯ ದಿನದಂದು ಗೌರವ ನಮನಗಳು.

Address

Yadgir

Telephone

+919449204444

Website

Alerts

Be the first to know and let us send you an email when Suresh Ambiger Yadgir posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suresh Ambiger Yadgir:

Shortcuts

Share