Belagavi City Police

  • Home
  • Belagavi City Police
Call Directions Website Contact the organization

Belagavi City Police Commissioner of Police, Belagavi City It is the fifth Police Commissionerate after Bengaluru, Mysuru, Hubballi-Dharawada & Mangaluru.
(203)

The Belagavi City Police Commissionerate, created on 12:09:2014, is a fledgling unit, with a total sanctioned strength of 1599 men and officers. It encompasses an area of 595.36 sqkm with a population of about 16 lakhs, which coincides with the entire Belagavi Taluka. It contains four police sub-divisions and fifteen police stations.

ಹೆಲೈಟ್ ಧರಿಸಿ ಜೀವ ಉಳಿಸಿ!
09/10/2026

ಹೆಲೈಟ್ ಧರಿಸಿ ಜೀವ ಉಳಿಸಿ!

: ಪತ್ರಿಕಾ ಪ್ರಕಟಣೆ :ಬೆಳಗಾವಿ ಗ್ರಾಮೀಣ ಪೋಲೀಸ್‌ರಿಂದ ಮನೆಗಳ್ಳನ ಬಂಧನ: ಒಟ್ಟು ರೂ 26,53,400/- ಮೌಲ್ಯದ ಬಂಗಾರ ಬೆಳ್ಳಿ ಮತ್ತು ಆಭರಣಗಳು ಜಪ್...
09/10/2026

: ಪತ್ರಿಕಾ ಪ್ರಕಟಣೆ :
ಬೆಳಗಾವಿ ಗ್ರಾಮೀಣ ಪೋಲೀಸ್‌ರಿಂದ ಮನೆಗಳ್ಳನ ಬಂಧನ: ಒಟ್ಟು ರೂ 26,53,400/- ಮೌಲ್ಯದ ಬಂಗಾರ ಬೆಳ್ಳಿ ಮತ್ತು ಆಭರಣಗಳು ಜಪ್ತು

: ಪತ್ರಿಕಾ ಪ್ರಕಟಣೆ :ಮಾಳಮಾರುತಿ ಠಾಣೆ ಪೊಲೀಸರಿಂದ ಮಟಕಾ ಅಡ್ಡೆ ಮೇಲೆ ದಾಳಿ; ಓರ್ವ ವಶಕ್ಕೆ:
09/10/2026

: ಪತ್ರಿಕಾ ಪ್ರಕಟಣೆ :
ಮಾಳಮಾರುತಿ ಠಾಣೆ ಪೊಲೀಸರಿಂದ ಮಟಕಾ ಅಡ್ಡೆ ಮೇಲೆ ದಾಳಿ; ಓರ್ವ ವಶಕ್ಕೆ:

ಬೆಂಗಳೂರಿನಲ್ಲಿ ನಡೆದ 8ನೇ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ, ಶ್ರೀ ಸೋಮಾನಂದ ಗಡಕರಿ, ARSI ಅವರು ಪೊಲೀಸ್ ಫೋಟೋಗ್ರಫಿ ವಿಭಾಗದಲ್...
09/10/2026

ಬೆಂಗಳೂರಿನಲ್ಲಿ ನಡೆದ 8ನೇ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ, ಶ್ರೀ ಸೋಮಾನಂದ ಗಡಕರಿ, ARSI ಅವರು ಪೊಲೀಸ್ ಫೋಟೋಗ್ರಫಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬೆಳಗಾವಿ ಪೊಲೀಸ್ ಇಲಾಖೆಗೆ ಕೀರ್ತಿ ತಂದಿರುತ್ತಾರೆ. ಇವರ ಈ ಅತ್ಯುತ್ತಮ ಸಾಧನೆಯು ಶ್ಲಾಘನೀಯವಾಗಿದ್ದು, ಕರ್ತವ್ಯನಿಷ್ಠೆ, ಪ್ರತಿಭೆ ಹಾಗೂ ವೃತ್ತಿಪರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಡ್ರಗ್ಸ್‌ ಎಂಬ ವಿಷಕ್ಕೆ ಬಲಿ ಕೊಡಬೇಡಿ."ಡ್ರಗ್ಸ್ ಬೇಡ ಎಂದು ಹೇಳಿ"
09/10/2026

ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಡ್ರಗ್ಸ್‌ ಎಂಬ ವಿಷಕ್ಕೆ ಬಲಿ ಕೊಡಬೇಡಿ.
"ಡ್ರಗ್ಸ್ ಬೇಡ ಎಂದು ಹೇಳಿ"

"ನಿಮ್ಮ KYC ಗೆ ತುರ್ತು ನವೀಕರಣದ ಅಗತ್ಯವಿಲ್ಲ,ನಿಮ್ಮ OTP ಯನ್ನು ಹಂಚಿಕೊಳ್ಳಬೇಡಿ"
09/10/2026

"ನಿಮ್ಮ KYC ಗೆ ತುರ್ತು ನವೀಕರಣದ ಅಗತ್ಯವಿಲ್ಲ,
ನಿಮ್ಮ OTP ಯನ್ನು ಹಂಚಿಕೊಳ್ಳಬೇಡಿ"

“ಪತ್ರಿಕಾ ಪ್ರಕಟಣೆ”ಸಿಸಿಬಿ ಪೊಲೀಸರಿಂದ ಮಾದಕ ವಸ್ತು ಮಾರಾಟದ ಮೇಲೆ ದಾಳಿ; ಓರ್ವ ಬಂಧನ; ಸುಮಾರು 45 ಸಾವಿರ ಮೌಲ್ಯದ ಮಾದಕ ವಸ್ತು ಜಪ್ತು.
08/10/2026

“ಪತ್ರಿಕಾ ಪ್ರಕಟಣೆ”

ಸಿಸಿಬಿ ಪೊಲೀಸರಿಂದ ಮಾದಕ ವಸ್ತು ಮಾರಾಟದ ಮೇಲೆ ದಾಳಿ; ಓರ್ವ ಬಂಧನ; ಸುಮಾರು 45 ಸಾವಿರ ಮೌಲ್ಯದ ಮಾದಕ ವಸ್ತು ಜಪ್ತು.

ಹೆಲ್ಮೆಟ್ ನಿಮ್ಮ ಸುರಕ್ಷೆಯ ಕವಚ!
08/10/2026

ಹೆಲ್ಮೆಟ್ ನಿಮ್ಮ ಸುರಕ್ಷೆಯ ಕವಚ!

:: ಪತ್ರಿಕಾ ಪ್ರಕಟಣೆ ::
07/10/2026

:: ಪತ್ರಿಕಾ ಪ್ರಕಟಣೆ ::

🚛🚗 ಸುರಕ್ಷಿತ ಚಾಲನೆ, ಜವಾಬ್ದಾರಿಯುತ ನಡೆ!ಅಜಾಗರೂಕ ಓವರ್‌ಟೇಕ್ ಅಪಾಯಕ್ಕೆ ಕಾರಣವಾಗಬಹುದು. ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ, ರಸ್ತೆ ನಿಯ...
06/10/2026

🚛🚗 ಸುರಕ್ಷಿತ ಚಾಲನೆ, ಜವಾಬ್ದಾರಿಯುತ ನಡೆ!

ಅಜಾಗರೂಕ ಓವರ್‌ಟೇಕ್ ಅಪಾಯಕ್ಕೆ ಕಾರಣವಾಗಬಹುದು. ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ, ರಸ್ತೆ ನಿಯಮಗಳನ್ನು ಪಾಲಿಸಿ. 🛣️

📞 ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ.

Address

Police Commissioner Office,College Road ,Belagavi

590001

Alerts

Be the first to know and let us send you an email when Belagavi City Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Belagavi City Police:

Shortcuts

  • Want your organization to be the top-listed government service?

Share