Sdpi Dk Mangalore City District

Call Directions Website Contact the organization

Sdpi Dk Mangalore City District SOCIAL DEMOCRATIC PARTY OF INDIA DAKSHINA KANNADA MANGALORE CITY DISTRICT

🔴 ನೇರ ಪ್ರಸಾರ | LIVE📢 ರಾಜ್ಯಾಧ್ಯಕ್ಷರಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ📅 ದಿನಾಂಕ: 05 ನವೆಂಬರ್ 2026ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ...
05/11/2026

🔴 ನೇರ ಪ್ರಸಾರ | LIVE

📢 ರಾಜ್ಯಾಧ್ಯಕ್ಷರಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ

📅 ದಿನಾಂಕ: 05 ನವೆಂಬರ್ 2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾಧ್ಯಕ್ಷರಿಂದ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯ ನೇರ ಪ್ರಸಾರ.

📺 LIVE ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://youtube.com/live/K8PZF-5CxLE?feature=share

📲 ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ, ಹೆಚ್ಚಿನ ಜನರಿಗೆ ತಲುಪಿಸಲು ಈ ಲೈವ್ ಲಿಂಕ್ ಅನ್ನು ನಿಮ್ಮ ಸ್ನೇಹಿತರು ಹಾಗೂ WhatsApp ಗ್ರೂಪ್‌ಗಳಲ್ಲಿ ಹಂಚಿಕೊಳ್ಳಿ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಜಿಲ್ಲೆ

Enjoy the videos and music you love, upload original content, and share it all with friends, family, and the world on YouTube.

ಕನ್ನಡ ರಾಜ್ಯೋತ್ಸವದ ಶುಭಾಶಯಗಳುಕನ್ನಡವೆಂದರೆ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತೀಕ.ಸಾವಿರಾರು ವರ್ಷಗಳ...
31/10/2026

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡವೆಂದರೆ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತೀಕ.
ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನಾಡಿನ ಹೆಮ್ಮೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಎತ್ತಿಹಿಡಿಯಬೇಕು.

ಕನ್ನಡಿಗರ ಬದುಕಿನಲ್ಲಿ ಕನ್ನಡವೇ ಮೊದಲ ಆದ್ಯತೆಯಾಗಲಿ. ಆಡಳಿತದಲ್ಲಿ, ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಹಾಗೂ ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರೆಯಲಿ. ಕನ್ನಡಿಗರ ಹಕ್ಕು, ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ನಾವೆಲ್ಲರೂ ಒಂದಾಗಿ ನಿಲ್ಲೋಣ. ಭಾಷಾ ಸಾಮರಸ್ಯ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೂಲಕ ಸಮಾನತೆಯ ಕನ್ನಡ ನಾಡನ್ನು ಕಟ್ಟೋಣ.
ಬನ್ನಿ, ಕನ್ನಡವನ್ನು ಪ್ರೀತಿಸೋಣ, ಕನ್ನಡದಲ್ಲಿ ಬದುಕೋಣ, ಕನ್ನಡದ ಗೌರವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯೋಣ.

ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಮಹಮ್ಮದ್ ಅಶ್ರಫ್ ಅಡ್ಡೂರು
ಜಿಲ್ಲಾಧ್ಯಕ್ಷರು
SDPI, ಮಂಗಳೂರು ನಗರ ಜಿಲ್ಲೆ

ಮಂಗಳೂರಿನಲ್ಲಿ ಜಂತರ್ ಮಂತರ್ಕ್ಲಾಕ್ ಟವರ್, ಮಂಗಳೂರು 23-10-2026ಲೈವ್ ವೀಕ್ಷಿಸಿ....LIVE 🎥🎥🔥✊✊
23/10/2026

ಮಂಗಳೂರಿನಲ್ಲಿ ಜಂತರ್ ಮಂತರ್
ಕ್ಲಾಕ್ ಟವರ್, ಮಂಗಳೂರು
23-10-2026

ಲೈವ್ ವೀಕ್ಷಿಸಿ....

LIVE 🎥🎥🔥✊✊

Enjoy the videos and music you love, upload original content, and share it all with friends, family, and the world on YouTube.

Form-7 ದುರ್ಬಳಕೆ ವಿರುದ್ಧ SDPI ನೇತೃತ್ವದಲ್ಲಿ FIR ದಾಖಲುಮಂಗಳೂರಿನಲ್ಲಿ Form-7 ದುರ್ಬಳಕೆ ಮಾಡಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟ...
07/10/2026

Form-7 ದುರ್ಬಳಕೆ ವಿರುದ್ಧ SDPI ನೇತೃತ್ವದಲ್ಲಿ FIR ದಾಖಲು

ಮಂಗಳೂರಿನಲ್ಲಿ Form-7 ದುರ್ಬಳಕೆ ಮಾಡಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಪ್ರಯತ್ನದ ವಿರುದ್ಧ SDPI ನೇತೃತ್ವದಲ್ಲಿ *ಎರಡು FIR* ದಾಖಲಿಸಲಾಗಿದೆ.

ಮೂಡುಶೆಡ್ಡೆ‌, ಕಣ್ಣೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಲ್ಲಿಕೆಯಾಗಿರುವ Form-7 ಅರ್ಜಿಗಳ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SDPI ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಆಗ್ರಹಿಸಲಾಗಿದೆ

SIR: Form-7 ದುರ್ಬಳಕೆ ವಿರುದ್ಧ SDPIಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿಮಂಗಳೂರಿನಲ್ಲಿ Form-7 ದುರ್ಬಳಕೆ ಮಾಡಿ ಅರ್ಹ ಮತದಾರರ ಹೆಸರುಗಳನ...
06/10/2026

SIR: Form-7 ದುರ್ಬಳಕೆ ವಿರುದ್ಧ SDPIಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ

ಮಂಗಳೂರಿನಲ್ಲಿ Form-7 ದುರ್ಬಳಕೆ ಮಾಡಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಪ್ರಯತ್ನಗಳ ವಿರುದ್ಧ SDPI ಮಂಗಳೂರು ನಗರ ಜಿಲ್ಲೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಅರ್ಹ ಮತದಾರರ ಹೆಸರುಗಳನ್ನು ನಿಯಮಬಾಹಿರವಾಗಿ ಅಳಿಸುವ ಯಾವುದೇ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಹಾಗೂ Form-7 ದುರ್ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

📍 ಸ್ಥಳ: ಜಿಲ್ಲಾಧಿಕಾರಿ ಕಚೇರಿ, ಮಂಗಳೂರು

ಮನವಿಯನ್ನು ಅಪರ ಜಿಲ್ಲಾಧಿಕಾರಿ ಕೆ.ವಿ. ರಾಜು ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ
🔹 ಅಶ್ರಫ್ ಅಡ್ಡೂರು – ಜಿಲ್ಲಾಧ್ಯಕ್ಷರು, SDPI ಮಂಗಳೂರು ನಗರ ಜಿಲ್ಲೆ
🔹 ಯಾಸೀನ್ ಅರ್ಕುಳ – ಜಿಲ್ಲಾ ಕೋಶಾಧಿಕಾರಿ
🔹 ಉಸ್ಮಾನ್ ಗುರುಪುರ – ಅಧ್ಯಕ್ಷರು, ಮಂಗಳೂರು ಉತ್ತರ ಕ್ಷೇತ್ರ
🔹 ಇಕ್ಬಾಲ್ ಕಣ್ಣೂರು – ಉಪಾಧ್ಯಕ್ಷರು, ಮಂಗಳೂರು ದಕ್ಷಿಣ ಕ್ಷೇತ್ರ,ಹಾಜರಿದ್ದರು.

ಅರ್ಹ ಮತದಾರರ ಹಕ್ಕುಗಳ ರಕ್ಷಣೆಗೆ SDPI ಸದಾ ಬದ್ಧ.

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಜಗತ್ತಿಗೆ ಗಾಂಧಿವಾದ ತತ್ವವನ್ನು ಪರಿಚಯಿಸಿದ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು, ಅ...
02/10/2026

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಜಗತ್ತಿಗೆ ಗಾಂಧಿವಾದ ತತ್ವವನ್ನು ಪರಿಚಯಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು, ಅವರ ಆದರ್ಶಗಳು ಹಾಗೂ ಮೌಲ್ಯಗಳನ್ನು ಸ್ಮರಿಸೋಣ.

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು.

ಅಶ್ರಫ್ ಅಡ್ಡೂರು
ಜಿಲ್ಲಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಜಿಲ್ಲೆ

https://youtube.com/live/jn5TxRIWtT0?feature=shareಹಜ್ ಭವನ ಶಂಕುಸ್ಥಾಪನೆಯಲ್ಲಿ  ಅವ್ಯವಸ್ಥೆ ಮತ್ತು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭ...
19/09/2026

https://youtube.com/live/jn5TxRIWtT0?feature=share

ಹಜ್ ಭವನ ಶಂಕುಸ್ಥಾಪನೆಯಲ್ಲಿ ಅವ್ಯವಸ್ಥೆ ಮತ್ತು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿಯಾಗದೇ ಇರುವುದನ್ನು ಖಂಡಿಸಿ SDPI ರಾಜ್ಯ ನಾಯಕರಿಂದ ಪತ್ರಿಕಾಗೋಷ್ಟಿ

ಹಜ್ ಭವನ ಶಂಕುಸ್ಥಾಪನೆಯಲ್ಲಿ ಅವ್ಯವಸ್ಥೆ ಮತ್ತು ಕಾರ್ಯಕ್ರಮದಲ್ಲಿ ಮುಖ್ಯಮಂತ್ರ...

ಬಂಧನದ ಬೆದರಿಕೆಗೂ ಬಗ್ಗದೆ,ಅನ್ಯಾಯದ ವಿರುದ್ಧ ಧ್ವನಿ ಎತ್ತಿದ   ನಾಯಕರು  ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕಪ್ಪು ಬಾವುಟ ಪ್...
18/09/2026

ಬಂಧನದ ಬೆದರಿಕೆಗೂ ಬಗ್ಗದೆ,
ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಾಯಕರು

ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ SDPI ನಾಯಕರು.

ರಹಿಮಾನ್ ಕೊಳ್ತಮಜಲ್ ಅವರಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸಿದ SDPI ಕಾರ್ಯಕರ್ತರು.

ನ್ಯಾಯಕ್ಕಾಗಿ ಹೋರಾಟ ನಿಲ್ಲದು…
ಅನ್ಯಾಯದ ವಿರುದ್ಧದ ಧ್ವನಿ ಮೌನವಾಗದು

#ನ್ಯಾಯಕ್ಕಾಗಿ_ಹೋರಾಟ

ಕೊಳತ್ತಮಜಲು ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು : ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪತ್ರಿಕಾಗೋಷ್ಠಿಲೈವ್ 🎥 LIVE 🎥 ಲೈವ್https://...
17/09/2026

ಕೊಳತ್ತಮಜಲು ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು : ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪತ್ರಿಕಾಗೋಷ್ಠಿ

ಲೈವ್ 🎥 LIVE 🎥 ಲೈವ್

https://youtube.com/live/Gkfx_4Ul7eQ?feature=share

👆🔥🔥

Enjoy the videos and music you love, upload original content, and share it all with friends, family, and the world on YouTube.

ವುಮೆನ್ ಇಂಡಿಯಾ ಮೊವ್ಮೆಂಟ್ ಮಂಗಳೂರು ನಗರ ಜಿಲ್ಲೆ ಯ ನೂತನ ಸಾರಥಿಗಳಿಗೆ ಅಭಿನಂದನೆಗಳು...
05/09/2026

ವುಮೆನ್ ಇಂಡಿಯಾ ಮೊವ್ಮೆಂಟ್ ಮಂಗಳೂರು ನಗರ ಜಿಲ್ಲೆ ಯ ನೂತನ ಸಾರಥಿಗಳಿಗೆ ಅಭಿನಂದನೆಗಳು...

Address

Mangalore

Alerts

Be the first to know and let us send you an email when Sdpi Dk Mangalore City District posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sdpi Dk Mangalore City District:

Shortcuts

Share