Happy Mother's Day to the most caring person in my life, and "Thank you for being my first teacher, best friend, and forever guide". I love you, Nanna ಅಮ್ಮ ❤️
Dr.Priyadarshini Sanikopp
Contact information, map and directions, contact form, opening hours, services, ratings, photos, videos and announcements from Dr.Priyadarshini Sanikopp, Public & Government Service, Bangalore.
29/04/2026
🫠
20/04/2026
ಕಾಯಕವೇ ಕೈಲಾಸ ಕೈಲಾದಷ್ಟು ಸಹಾಯ ಮಾಡು 👏👏👏
02/04/2026
ಬೆಂಗಳೂರು ಕರಗ ಉತ್ಸವವು ತಿಗಳರಪೇಟೆಯ ಐತಿಹಾಸಿಕ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಅತ್ಯಂತ ಹಳೆಯ ಸುಮಾರು 900 ವರ್ಷಗಳ ಇತಿಹಾಸ ಮತ್ತು ಪ್ರಸಿದ್ಧ ಶಕ್ತ್ಯೋತ್ಸವವಾಗಿದೆ. ದ್ರೌಪದಮ್ಮನ ಆರಾಧನೆಯಾದ ಈ ಹಬ್ಬವು ಮಲ್ಲಿಗೆ ಹೂವಿನಿಂದ ಅಲಂಕೃತವಾದ ಕರಗವನ್ನು ತಲೆಯ ಮೇಲೆ ಹೊತ್ತು ಅರ್ಚಕರು ನಡುರಾತ್ರಿ ನಡೆಸುವ ಮೆರವಣಿಗೆ ಮತ್ತು ಮಸ್ತಾನ್ ಷಾ ದರ್ಗಾಕ್ಕೆ ಭೇಟಿ ನೀಡುವುದು ಇದರ ವಿಶೇಷ.
ಗೋವಿಂದ ಗೋವಿಂದ 🙏🙏
#ಬೆಂಗಳೂರುಕರಗ
29/03/2026
ಏಕತೆಯೇ ಶಕ್ತಿ ಎಂಬ ಮಾತು ಸುಳ್ಳಲ್ಲ. ಚಿನ್ನಸ್ವಾಮಿ ಕ್ರೀಡಾ ಅಂಗಳದಲ್ಲಿ ಮತ್ತೆ ಮಾರುಕಳಿಸಿದ್ದ ವೈಭವದ ಉತ್ಸವ, ಆಯೋಜಿಸಿದ್ದ RCB vs SRH IPL ಉದ್ಘಾಟನಾ ಪಂದ್ಯವನ್ನು ಬೆಂಗಳೂರು ಕೇಂದ್ರವಿಭಾಗ ಹಾಗೂ ಕಬ್ಬನ್ ಪಾರ್ಕ್ ಎಸಿಪಿ ವಿಭಾಗ ಅಧಿಕಾರಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಮತ್ತು ಜನಸಂದಣಿಯ ಸಾಧ್ಯತೆ ಇಲ್ಲದಂತೆ ಅವರು ಉತ್ತಮ ಕೆಲಸ ಮಾಡಿದರು. ಇದು ಸಮಯೋಚಿತ ಕೆಲಸದಿಂದ ಮಾತ್ರ ಸಾಧ್ಯ ಎಂದು ಭಾವಿಸುತ್ತೇನೆ. ನಾನು ಬೆಂಗಳೂರು ಪೊಲೀಸರಿಗೆ ಗೌರವ ನೀಡುತ್ತೇನೆ ಧನ್ಯವಾದಗಳು. 👍👏Bengaluru Traffic PoliceBENGALURU CITY POLICE@
19/03/2026
ಯುಗಾದಿ ಹಬ್ಬದ ಶುಭಾಶಯಗಳು
Inspirational speeches were addressed to women on the occasion of Women's Day.
09/03/2026
*ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ*
ಬೆಂಗಳೂರು:ಡಾ||ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧನೆ ಮಾಡಿರುವ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಮುಖ್ಯ ಆಯುಕ್ತರಾದ ಮಹೇಶ್ವರರಾವ್ ರವರು, ಚಲನಚಿತ್ರ ನಟಿಯರುಗಳಾದ ಜಯಪ್ರದ, ಮಹಾಲಕ್ಷ್ಮಿ, ಊರ್ವಶಿ, ವಿನಯಪ್ರಸಾದ್, ಪ್ರಮೀಳ ಜೋಷಯ್,ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ ಸಂಗಾರವರು ಭಾಗವಹಿಸಿದ್ದರು.
*ದಿಟ್ಟ ಮಹಿಳಾ ಪ್ರಶಸ್ತಿ* ಚಿತ್ರ ನಟಿ ಜಯಪ್ರದ, ಊರ್ವಶಿ, ಮಹಾಲಕ್ಷ್ಮಿ, ಪ್ರಮೀಳ ಜೋಷಯ್, ಮಂಜುಳ ಗುರುರಾಜ್, ಡಾ.ಇಂದಿರಾ ಕಬಾಡೆ, ಶ್ರೀಮತಿ ರೇಣುಕಾ, ಶ್ರೀಮತಿ ಶುಭ, ಚೈತ್ರ ಅಂಚನ್, ವೀಣಾ ಪೂಜಾರಿ, ಡಾ.ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ, ಶೈಲಜಾ, ಲಕ್ಷ್ಮಿದೇವಿ, ವಾಣಿಶ್ರೀ, ಸಂಧ್ಯಾ ಪ್ರಭು, ಚೈತ್ರ ಪೂರ್ಣಿಮಾ, ಆರತಿ ಪ್ರಸಾದ್, ಪೂನಂ ಬೆಳ್ಳಯಪ್ಪ, ಶ್ರೀಮತಿ ಲಕ್ಷ್ಮಿ, ದಿವ್ಯ, ವರಲಕ್ಷ್ಮಿ, ವಿಜಯಲಕ್ಷ್ಮಿ, ತನುಜಾ, ಕೃತಿಕ ವರಲಕ್ಷ್ಮಿಎಲ್, ಶಿಲ್ಪಾ, ಪದ್ಮಜಾ ನಾಯಕ್, ಶುಭಮಂಗಳ, ಆನಿತಾ ಗ್ರೇಸಿ, ಚಂದ್ರಕಲಾ ಗಂಗಮ್ಮ, ಲತಾ, ತೇಜಾವತಿರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
08/03/2026
🚔🚔
08/03/2026
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು 🦚
Click here to claim your Sponsored Listing.
Location
Category
Website
Address
Bangalore
