Nisha Ondu Alochane

Nisha Ondu Alochane

Share

Twitter Handle @nishayogeshwar

ನಿಷಾ ಒಂದು ಆಲೋಚನೆ. ಹೃದಯದಿಂದ ಹುಟ್ಟಿದ ಒಂದು ಪುಟ್ಟ ಆಲೋಚನೆ. ಪ್ರತಿಯೊಂದರ ಬದಲಾವಣೆ ಶುರುವಾಗೋದೇ ಪುಟ್ಟ ಆಲೋಚನೆಯಿಂದ. ಹಿಂದೆಜ್ಜೆ ಇಡದಂತ ದೃಢ ಹಾಗೂ ಬಲ ಆಲೋಚನೆಯೇ ನಮ್ಮನ್ನ ಮುಂದೆ ನಡೆಸುತ್ತದೆ.

26/05/2026

ರೈತ ನಮ್ಮ ಎಲ್ಲರ ಅನ್ನದಾತ. 🌾
ರೈತರನ್ನು ಮತ್ತಷ್ಟು ಬಲಗೊಳಿಸಲು ಕೆಲಸ ಮಾಡಬೇಕಾಗಿದೆ. 🙋‍♂️🙋🏻‍♀️

25/05/2026

ಬದಲಾವಣೆ ಬೇಕು” ಅಂದರೆ ಮೊದಲು ನಾವು ಬದಲಾಗಬೇಕು 🔥 | Ravi Krishna Reddy - KRS Party | Nisha Yogeeshwar

ನಿಷಾ ಒಂದು ಆಲೋಚನೆ ಚಾನೆಲ್‌ಗೆ ಸ್ವಾಗತ 🙏

ಬದಲಾವಣೆ ಬೇಕು” ಅಂತ ಹೇಳೋದಕ್ಕಿಂತ
ಆ ಬದಲಾವಣೆಯ ಭಾಗವಾಗೋದು ಮುಖ್ಯ ಅಂತ Ravi Krishna Reddy ಅವರು ಈ Podcastನಲ್ಲಿ ತುಂಬ ಸ್ಪಷ್ಟವಾಗಿ ಮಾತನಾಡಿದ್ದಾರೆ.

Ravi Krishna Reddy ಅವರ Exclusive Conversation 🎙️
📌 Watch till the end for a thought-provoking conversation ON ನಿಷಾ ಒಂದು ಆಲೋಚನೆ https://youtu.be/1ppfw9TvsnM?si=iIb0OTdPtcARzJve


25/05/2026

ಹೊಸ ಕರ್ನಾಟಕಕ್ಕೆ ನವ ರಾಜಕಾರಣ ಬೇಕಾ?! | For a New Karnataka, Is New Politics the Answer?! | Ravi Krishna Reddy - KRS Party | Nisha Yogeeshwar

ನಿಷಾ ಒಂದು ಆಲೋಚನೆ ಚಾನೆಲ್‌ಗೆ ಸ್ವಾಗತ 🙏

ಈ ಪಾಡ್ಕಾಸ್ಟ್ ನಲ್ಲಿ KRS ಪಕ್ಷದ ಸಂಸ್ಥಾಪಕರಾದ Ravi Krishna Reddy ಅವರು ಅಮೆರಿಕದಲ್ಲಿನ ಸುಖ ಜೀವನ ಬಿಟ್ಟು ಸಮಾಜ ಬದಲಾವಣೆಗೆ ಕರ್ನಾಟಕಕ್ಕೆ ಬಂದ ಅವರ ಪಯಣ, ಪ್ರಜಾಪ್ರಭುತ್ವದ ಬಗ್ಗೆ ಅವರ ನಿಲುವು, ಯುವಕರ ಜವಾಬ್ದಾರಿ ಮತ್ತು ಇಂದಿನ ಸಮಾಜದ ಸತ್ಯಗಳ ಬಗ್ಗೆ ತಮ್ಮ ಆಲೋಚನೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ದುಡ್ಡು ಮತ್ತು ರಾಜಕೀಯದ ಸಂಬಂಧ, ಆರ್ಥಿಕ ಅಸಮಾನತೆ ಹಾಗೂ ಕರ್ನಾಟಕಕ್ಕೆ ಹೊಸ ರಾಜಕೀಯ ಪಕ್ಷದ ಪರ್ಯಾಯ ಅಗತ್ಯದ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.

ಈ ಸಂಭಾಷಣೆ ಕೇವಲ ರಾಜಕಾರಣ ಅಲ್ಲ… ಇದು ಸಮಾಜದ ಬಗ್ಗೆ ಒಂದು ಚಿಂತನೆ.

📌 ಪೂರ್ಣ ವಿಡಿಯೋ ನೋಡಿ ಮತ್ತು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
https://youtu.be/1ppfw9TvsnM?si=cDOqqnO-ohCpdhXe

📩 Email:ಹೆಚ್ಚಿನ ವಿವರಗಳಿಗೆ ದಯವಿಟ್ಟು EMAIL ಸಂಪರ್ಕಿಸಿ.
[email protected]

Disclaimer:
ಈ Podcast ನಲ್ಲಿ ಅತಿಥಿಗಳು ಹಂಚಿಕೊಳ್ಳುವ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅವು ನಿರೂಪಕರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ.















23/05/2026

ಸೋಲಿಗೆ ಧೃತಿಗೆಡದೆ ನಿರಂತರ ಹೋರಾಡುತ್ತಿರುವ ರಾಜಕಾರಣಿ | Defeat Never Stopped Him: A Politician’s Relentless Struggle | Ravi Krishna Reddy - KRS Party | Nisha Yogeeshwar

ನಿಷಾ ಒಂದು ಆಲೋಚನೆ ಚಾನೆಲ್‌ಗೆ ಸ್ವಾಗತ 🙏

ಈ ವಿಶೇಷ ಸಂಭಾಷಣೆಯಲ್ಲಿ Ravi Krishna Reddy ಅವರು
ಜಾತಿ ರಾಜಕೀಯ, ಭ್ರಷ್ಟಾಚಾರ, ಮತದಾನದ ಮಹತ್ವ, ಸಮಾಜದ ಅಸಮಾನತೆ, ಜನರ ಮನಸ್ಥಿತಿ ಮತ್ತು ಕರ್ನಾಟಕದ ಭವಿಷ್ಯದ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.

Ravi Krishna Reddy ಅವರ ಜೊತೆ ನಡೆದ ಈ full-length interviewನಲ್ಲಿ:Full Podcast Soon 🔥
Stay Tuned.

ಜಾತಿ ರಾಜಕೀಯ
ಹಣದ ಪ್ರಭಾವ
Vote selling
Honest leadership
ಕರ್ನಾಟಕದ ಸಮಸ್ಯೆಗಳು
ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ಕೊನೆಯವರೆಗೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.








19/05/2026

ಕಾಕಿ ಬಟ್ಟೆಗೂ ಭಯ… ಆದರೆ ಕಲೆಗೆ ಇಲ್ಲ! | Manjamna Jogathi | Nisha Yogeeshwar

ನಿಷಾ ಒಂದು ಆಲೋಚನೆ”ಗೆ ಸ್ವಾಗತ 🙏

ಜಾನಪದ ಕಲೆಯೊಂದಿಗಿನ ತನ್ನ ಭಾವನಾತ್ಮಕ ಪಯಣವನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಪೋಲಿಸರನ್ನು ನೋಡಿ ಭಯಪಟ್ಟ ಹುಡುಗಿಯಿಂದ ಜಾನಪದ ಕಲೆಯ ಅಧ್ಯಕ್ಷೆಯಾಗುವ ತನಕದ ಜೀವನದ ಹಾದಿ, ವೇದಿಕೆಯ ಅನುಭವಗಳು, ಜನರ ಚಪ್ಪಾಳೆಗಳು ಮತ್ತು ಜಾನಪದದ ಮೇಲಿನ ಅಪಾರ ಪ್ರೀತಿ — ಎಲ್ಲವನ್ನೂ ಮನಮುಟ್ಟುವ ರೀತಿಯಲ್ಲಿ ಹೇಳಿಕೊಂಡಿದ್ದಾರೆ.

ಇಂದಿನ ಜಾನಪದ ಹಾಡುಗಳಲ್ಲಿ ಹೆಚ್ಚಾಗುತ್ತಿರುವ ಅಶ್ಲೀಲ ಪದಗಳ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿ, ಮೂಲ ಜಾನಪದ ಸಾಹಿತ್ಯವನ್ನು ಉಳಿಸಬೇಕು ಎಂದು ಯುವ ಕಲಾವಿದರಿಗೆ ಮನವಿ ಮಾಡಿದ್ದಾರೆ.

ನಿಜವಾದ ಜಾನಪದದ ಮೌಲ್ಯ, ಭಾವನೆ ಮತ್ತು ಸಂಸ್ಕೃತಿಯನ್ನು ತಿಳಿಯಬೇಕಾದರೆ ಈ ವಿಡಿಯೋ ತಪ್ಪದೇ ನೋಡಿ.

ಸಂಪೂರ್ಣ ವಿಡಿಯೋ ನೋಡಿ, ಪ್ರೇರಣೆಯನ್ನು ಪಡೆಯಿರಿ
https://youtu.be/teKcFJlKPFI?si=n0k5RDRNbC_QWyRu

ನಿಮ್ಮ ಅಭಿಪ್ರಾಯ ಇದ್ದರೆ ದಯವಿಟ್ಟು Email ಮಾಡಿ: [email protected] ✉️
We’d love to hear your feedback!














18/05/2026

ನನ್ನ ಲಿಂಗವನ್ನು ತೀರ್ಮಾನಿಸೋಕೆ ನೀನು ಯಾರು? | Manjamna Jogathi | Nisha Yogeeshwar

“ನಿಷಾ ಒಂದು ಆಲೋಚನೆ”ಗೆ ಸ್ವಾಗತ 🙏

“ನನ್ನ ಲಿಂಗವನ್ನು ಇನ್ನೊಬ್ಬರು ತೀರ್ಮಾನಿಸೋ ಹಕ್ಕು ಯಾರಿಗೆ?”
ಈ ವಿಡಿಯೋದಲ್ಲಿ ಲಿಂಗ ಗುರುತು, ಟ್ರಾನ್ಸ್‌ಜೆಂಡರ್ ಹಕ್ಕುಗಳು, ಹೊಸ ಕಾನೂನು ಬದಲಾವಣೆಗಳು ಮತ್ತು ಸಮಾನತೆ ಬಗ್ಗೆ ಮನಮುಟ್ಟುವ ಹಾಗೂ ಗಟ್ಟಿಯಾದ ಮಾತುಗಳು ಕೇಳಿಸಿಕೊಳ್ಳುತ್ತವೆ.

2014ರ ತೀರ್ಪಿನಿಂದ ಹಿಡಿದು ಇತ್ತೀಚಿನ ನಿಯಮಗಳವರೆಗೆ ಸಮಾಜದಲ್ಲಿ ಏನು ಬದಲಾಯ್ತು?
ಯಾಕೆ ಅನೇಕರು “ಸ್ವ-ಗುರುತು” ಮುಖ್ಯ ಅಂತ ಹೇಳುತ್ತಿದ್ದಾರೆ?
ಮಕ್ಕಳಿಂದಲೇ ಬರುತ್ತಿರುವ ಹೊಸ ಆಲೋಚನೆ ಏನು?

ಬಸವಣ್ಣ, ಅಕ್ಕಮಹಾದೇವಿಯ ಸಮಾನತೆಯ ಸಂದೇಶದಿಂದ ಇಂದಿನ ಸಮಾಜದ ವಾಸ್ತವದವರೆಗೆ — ಇದು ಒಂದು ಚರ್ಚೆ ಮಾತ್ರ ಅಲ್ಲ, ಬದುಕಿನ ಪ್ರಶ್ನೆ.

ಸಂಪೂರ್ಣ ವಿಡಿಯೋ ನೋಡಿ, ಪ್ರೇರಣೆಯನ್ನು ಪಡೆಯಿರಿ
https://youtu.be/teKcFJlKPFI?si=LmpeeMJJZ29RZfjr

ನಿಮ್ಮ ಅಭಿಪ್ರಾಯ ಇದ್ದರೆ ದಯವಿಟ್ಟು Email ಮಾಡಿ: [email protected] ✉️
We’d love to hear your feedback!















18/05/2026

ಸಿ.ಪಿ. ಯೋಗೇಶ್ವರ್ ರವರ ಆಸ್ತಿಗೋಸ್ಕರ ನೀವು ಇದನ್ನೆಲ್ಲಾ ಮಾಡ್ತಿರೋದ..?

17/05/2026

ಸಮುದ್ರದ ಜೊತೆ ಬೆಳೆದ ಹುಡುಗಿ ಇಂದು 7000 ಜನರಿಗೆ ತರಬೇತಿ ಕೊಡ್ತಿದ್ದಾರೆ! | Tanvi jagdish | Nisha Yogeeshwar

ನಿಷಾ ಒಂದು ಆಲೋಚನೆ”ಗೆ ಸ್ವಾಗತ 🙏

ಸಮುದ್ರದ ಬಗ್ಗೆ ಕುತೂಹಲ ಇದ್ದ ಒಂದು ಸಣ್ಣ ಹುಡುಗಿ…
ಇವತ್ತು ಸಾವಿರಾರು ವಿದ್ಯಾರ್ಥಿಗಳಿಗೆ Surfing ಕಲಿಸುತ್ತಿರುವ Academy Founder 🌊

ಈ ಪ್ರೇರಣಾದಾಯಕ ಮಾತುಕತೆಯಲ್ಲಿ Tanvi ಅವರು ತಮ್ಮ Surfing Journey, Academy ಆರಂಭಿಸಿದ ಕಾರಣ, ಮಹಿಳೆಯರ ಪಾತ್ರ, ಮಕ್ಕಳಿಗೆ ಅವಕಾಶ ನೀಡುವ ಕನಸು ಮತ್ತು ಸಮಾಜದಲ್ಲಿ ಕ್ರೀಡೆಯ ಮೂಲಕ ಬದಲಾವಣೆ ತರಬೇಕೆಂಬ ಆಶಯದ ಬಗ್ಗೆ ಹಂಚಿಕೊಂಡಿದ್ದಾರೆ.

✨ 7 Years Journey
✨ 6000+ Students Trained
✨ Women Empowerment
✨ Surfing Academy Success
✨ Inspiring Kannada Story

ಈ ವಿಡಿಯೋ ನಿಮಗೆ ಇಷ್ಟವಾದರೆ Like 👍 Share 📲 & Subscribe ❤️

ಸಂಪೂರ್ಣ ವಿಡಿಯೋ ನೋಡಿ, ಪ್ರೇರಣೆಯನ್ನು ಪಡೆಯಿರಿ 🎥✨
https://youtu.be/zp9F5k24_L8?si=eUZH0vBlAPqSx7hs

ನಿಮ್ಮ ಅಭಿಪ್ರಾಯ ಇದ್ದರೆ ದಯವಿಟ್ಟು Email ಮಾಡಿ: [email protected] ✉️
We’d love to hear your feedback!




















17/05/2026

ನೀವು ಮತ್ತೆ ನಿಮ್ಮ ತಮ್ಮ ಸಿ.ಪಿ. ಯೋಗೇಶ್ವರ್ ಮನೆ ಮುಂದೆ ನಿಂತುಕೊಂಡು ಅತ್ತಿದ್ದು ಯಾಕೆ..?

Want your business to be the top-listed Government Service in Bangalore?

Click here to claim your Sponsored Listing.

Location

Category

Website

https://www.instagram.com/nishaeksoch, https://x.com/NishaEkSoch, https://creators

Address


Bangalore