Sundresh Gowda Nargal

Directions

Sundresh Gowda Nargal Official Page Sundresh Gowda Nargal
State working President Sriramsena Karnataka:9480656565

23/09/2026

ಗಜಾನನ ಯುವಕ ಮಂಡಳಿ ಕಗ್ಗಲಿಪುರ ಸಾರ್ವಜನಿಕ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳೊಂದಿಗೆ ಭಾಗಿಯಾಗಿದ್ದ ಕ್ಷಣ.

23/09/2026

ಹಾಸನ ಜಿಲ್ಲೆ ಸಕಲೇಶಪುರ ತಾಲೂಕ್ ರಾಘವೇಂದ್ರ ನಗರ ಬಾಳೆಗದ್ದೆ
ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿ
52ನೇ ಗಣೇಶೋತ್ಸವ ಕಾರ್ಯಕ್ರಮಕೆ ಹಿಂದೂ ವಿರೋಧಿ ಸರ್ಕಾರದ ನಿಷೇಧ ಇದ್ದರೂ ನನ್ನನ್ನು ಆಹ್ವಾನಿಸಿ ಗೌರವ ಸಲ್ಲಿಸಿದಂತ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು💐
ಬಾಲ ಗಂಗಾಧರ ತಿಲಕರು ಬ್ರಿಟಿಷರನ್ನು ಭಾರತದಿಂದ ತೊಲಗಿಸಲು 1893 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದರಲ್ಲಿ ಅತ್ಯಂತ ಯಶಸ್ವಿಯಾದರು ಆದರೆ ಬ್ರಿಟಿಷರ ಸಂತತಿ ಉಳ್ಳುವ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಕಳೆದ 133 ವರ್ಷಗಳಿಂದ ಬ್ರಿಟಿಷರಿಗಿಂತ ಹೆಚ್ಚಾಗಿ ಹಿಂದುಗಳಿಗೆ ಕಿರುಕುಳ ನೀಡುತ್ತಿರುವುದು ಈ ದೇಶಕ್ಕೆ ಅಪಾಯಕಾರಿ ಯೋಚಿಸಿ ಹಿಂದುಗಳೇ ಮಲಗಿದ್ದು ಸಾಕು ಎದ್ದೇಳಿ ಇಂದು ರಾಷ್ಟ್ರವನ್ನು ಕಟ್ಟೋಣ 🚩

ಸುಂದ್ರೇಶ್ ಗೌಡ ನರ್ಗಲ್
ರಾಜ್ಯ ಕಾರ್ಯಾಧ್ಯಕ್ಷರು ಶ್ರೀರಾಮ ಸೇನಾ
ಕರ್ನಾಟಕ. ದ. ಪ್ರ.

22/09/2026
🇮🇳 ಉಪ್ಪಿನಂಗಡಿಯಲ್ಲಿ ವಂದೇ ಮಾತರಂ ನಿಲ್ಲಿಸಿದ ಎಸ್‌ಐ!ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್...
20/09/2026

🇮🇳 ಉಪ್ಪಿನಂಗಡಿಯಲ್ಲಿ ವಂದೇ ಮಾತರಂ ನಿಲ್ಲಿಸಿದ ಎಸ್‌ಐ!

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ವೇಳೆ, ವಂದೇ ಮಾತರಂ ಗೀತೆಯನ್ನು ಎರಡು ಚರಣಗಳ ನಂತರ ನಿಲ್ಲಿಸುವಂತೆ ಎಸ್‌ಐ ಸೂಚಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಭಕ್ತರು ಆಕ್ಷೇಪ ವ್ಯಕ್ತಪಡಿಸಿ ವಂದೇ ಮಾತರಂ ಪೂರ್ಣವಾಗಿ ಹಾಡಲು ಪಟ್ಟು ಹಿಡಿದ ಬಳಿಕ, ಪೂರ್ಣ ಗಾಯನಕ್ಕೆ ಅವಕಾಶ ನೀಡಲಾಯಿತು ಎಂದು ತಿಳಿದುಬಂದಿದೆ.

👉 ದೇಶಭಕ್ತಿಯ ವಂದೇ ಮಾತರಂಗೆ ಇಂತಹ ನಿರ್ಬಂಧ ಏಕೆ?

🇮🇳 ವಂದೇ ಮಾತರಂ!

19/09/2026

ಪೊಲೀಸರ ಎಚ್ಚರಿಕೆಗೆ ಪ್ರತಿಕ್ರಿಯೆ!

ಯಾವ ಮಸೀದಿಯ ಮುಂದೆ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದರೋ, ಅದೇ ಮಸೀದಿಯ ಮುಂದೆ ನಿಂತು ಇನ್ಸ್‌ಪೆಕ್ಟರ್‌ಗೇ ಎಚ್ಚರಿಕೆ ನೀಡಿದ ಪ್ರತಾಪ್ ಸಿಂಹ್!

👉 ಕಾನೂನು-ಸುವ್ಯವಸ್ಥೆಯ ಹೆಸರಿನಲ್ಲಿ ನೀಡುವ ಇಂತಹ ನಿರ್ಬಂಧಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸುವ ಧೈರ್ಯ ತೋರಿದ ಪ್ರತಾಪ್ ಸಿಂಹ್.

18/09/2026

ಮಸೀದಿಯ ಮುಂದಿನ ರಸ್ತೆಯಲ್ಲಿ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎಂದು ಎಚ್ಚರಿಕೆ ನೀಡುವ ಮೂಲಕ ಸಾವಿರಾರು ಹಿಂದೂಗಳನ್ನು ಬಡಿದೆಬ್ಬಿಸಿದ ಇನ್ಸ್‌ಪೆಕ್ಟರ್ ಧನಂಜಯ ಅವರಿಗೆ ಧನ್ಯವಾದಗಳು!

ಅವರ ಈ ಎಚ್ಚರಿಕೆಯೇ ಸಾವಿರಾರು ಹಿಂದೂಗಳು ಒಗ್ಗೂಡಿ ಗಣೇಶೋತ್ಸವ ಮೆರವಣಿಗೆಯನ್ನು ನಡೆಸುವಂತಾಯಿತು. 🚩

ಗಣಪತಿ ಬಪ್ಪಾ ಮೋರಿಯಾ! 🙏🚩
#

17/09/2026

ಚೀಲದ ಒಳಗಡೆ ಕಕ್ಕ ಕಟ್ಟಿ ಹೊಡೆಯುವುದೆಂದರೆ ಹೀಗೆ ತಾನೇ 🐅

ಕಗ್ಗಲಿಪುರದಲ್ಲಿ ಗಜ ಪಡೆ ಗಣೇಶ ಉತ್ಸವ  ಕಾರ್ಯಕ್ರಮಕ್ಕೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಪಾಲ್ಗೊಳ್ಳಲಾಗಿತ್ತು.
17/09/2026

ಕಗ್ಗಲಿಪುರದಲ್ಲಿ ಗಜ ಪಡೆ ಗಣೇಶ ಉತ್ಸವ ಕಾರ್ಯಕ್ರಮಕ್ಕೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಪಾಲ್ಗೊಳ್ಳಲಾಗಿತ್ತು.




17/09/2026

ಲಖನೌನಲ್ಲಿ ಹಿಂದೂ ಯುವತಿಯ ಮೇಲೆ ಕಾರು ಹರಿಸಿದ ಶಹನವಾಜ್ ನ ಬಂಧನ!

ಲಖನೌನ ಜನೆಶ್ವರ ಮಿಶ್ರ ಪಾರ್ಕ್ ಬಳಿ ವಾಗ್ವಾದದ ಬಳಿಕ ಶಹನವಾಜ್ ಎಂಬಾತ ಯುವತಿಗೆ ಕಾರಿನಿಂದ ಡಿಕ್ಕಿ ಹೊಡೆದು, ಆಕೆಯನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗಿ, ಬಳಿಕ ಕಾರು ಹರಿಸಿದ ವಿಡಿಯೋ ವೈರಲ್ ಆಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಶಹನವಾಜ್‌ನನ್ನು ಬಂಧಿಸಿದ್ದಾರೆ. ಯುವತಿಗೆ ಗಾಯಗಳಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ

Address

No541, 64ನೇ ಮುಖ್ಯ ರಸ್ತೆ 5ನೇ ಹಂತ ರಾಜಾಜಿ ನಗರ ಬೆಂಗಳೂರು#541, 64 Main Road, 5th Stage Rajajinagar Bangalore
Bangalore
560010

Website

Alerts

Be the first to know and let us send you an email when Sundresh Gowda Nargal posts news and promotions. Your email address will not be used for any other purpose, and you can unsubscribe at any time.

Shortcuts

Share

Category

Nearby government services