Karnataka State AIDS Prevention Society

Karnataka State AIDS Prevention Society

Share

Karnataka State AIDS Prevention Society (KSAPS) is an autonomous institution and a highest policy-ma

Photos from Karnataka State AIDS Prevention Society's post 20/04/2026

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಹಿರೇ ದೇವತೆ ಜಾತ್ರೆ ಅಂಗವಾಗಿ ಆಯುಷ್ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮ 2026 ಅಂಗವಾಗಿ ಬ್ರೇಕ್ ಫ್ರೀ QR Code ಬಗ್ಗೆ ಯುವಕರಿಗೆ ಮಾಹಿತಿ ನೀಡಲಾಯಿತು .

Photos from Karnataka State AIDS Prevention Society's post 20/04/2026

ಗಂಗಾವತಿ ನಗರದ ಜಿ.ಹೆಚ್.ಎನ್ ಪದವಿ ಕಾಲೇಜಿನಲ್ಲಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ 2026 ಅಂಗವಾಗಿ ಬ್ರೇಕ್ ಫ್ರೀ ಇಂಡಿಯ ಕ್ಯೂ.ಆರ್ ಕೋಡ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.

Photos from Karnataka State AIDS Prevention Society's post 20/04/2026

ಚಿತ್ರದುರ್ಗದ ಚೌಡೇಶ್ವರಿ ನಗರದಲ್ಲಿ ಸೌಖ್ಯ ಸಮುದಾಯ ಸಂಸ್ಥೆ ಹಾಗೂ ಐ.ಸಿ.ಟಿ.ಸಿ, ಡಿ.ಎಸ್.ಆರ್.ಸಿ ಸಹಯೋಗದೊಂದಿಗೆ ಎಂ.ಎ.ಎಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 46 ಜನರಿಗೆ ಹೆಚ್.ಐ.ವಿ ಮತ್ತು ಸಿಫಿಲಿಸ್ ಪರೀಕ್ಷೆಯನ್ನು ಮಾಡಲಾಗಿರುತ್ತದೆ. ಸದರಿ ಕಾರ್ಯಕ್ರಮದಲ್ಲಿ ಬ್ರೇಕ್ ಫ್ರೀ ಇಂಡಿಯ ಜಾಲತಾಣದ ಕುರಿತು ಮಾಹಿತಿ ನೀಡಲಾಯಿತು.

Photos from Karnataka State AIDS Prevention Society's post 20/04/2026

ಮಂಡ್ಯ ಜಿಲ್ಲೆಯ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಐ.ಸಿ.ಟಿ.ಸಿ ಕೇಂದ್ರದ ವತಿಯಿಂದ ಹೆಚ್.ಐ.ವಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ "ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ - 2026" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಬ್ರೇಕ್ ಫ್ರೀ ಇಂಡಿಯಾ ಜಾಲತಾಣದ ಉಪಯೋಗದ ಮಾಹಿತಿ ನೀಡಲಾಯಿತು.

Photos from Karnataka State AIDS Prevention Society's post 18/04/2026

Awareness on Mobilisation of AIDS Suraksha Programme & Health camp was organised at Tata Coffee Estate, T Shettigeri, Kodagu District by Ashodaya Samithi and Gonikoppa & Virajpet ICTC.

Photos from NACO India's post 16/04/2026
16/04/2026
Photos from Karnataka State AIDS Prevention Society's post 15/04/2026

ಹಾಸನ ಜಿಲ್ಲೆಯ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಅರಸಿಕೆರೆ ತಾಲೂಕಿನ ಶ್ರೀ ಜೇನುಕಲ್ ಸಿದ್ದೇಶ್ವರ ಬೆಟ್ಟದ ಜಾತ್ರೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ವತಿಯಿಂದ ಹೆಚ್.ಐ.ವಿ ಏಡ್ಸ್ ವಿಶೇಷ ಜನಜಾಗೃತಿ ಹಾಗೂ ಆರೋಗ್ಯತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

06/04/2026

Needles can carry more than you see,
HIV, Hepatitis B & Hepatitis C.

Don’t let one mistake define your story,
Say no to drugs-choose health, choose glory.


[ India Fights HIV and STI, HIV Awareness, HIV Prevention, HIV Treatment, Break the Stigma, End AIDS ]

02/04/2026

ಮಿಥ್ಯಗಳಿಗೆ ಕಿವಿಕೊಡಬೇಡಿ, ಸತ್ಯಗಳನ್ನು ತಿಳಿಯಲು ಮುಂದಾಗಿ!
ಹೆಚ್.ಐ.ವಿ/ಏಡ್ಸ್ ಸೊಳ್ಳೆ ಕಡಿತದಿಂದ ಹರಡುವುದಿಲ್ಲಿ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಅಸುರಕ್ಷಿತ ರಕ್ತ ವರ್ಗಾವಣೆಯಿಂದ, ಸೂಜಿ ಮದ್ದುಗಳನ್ನು ಹಂಚಿಕೊಳ್ಳುವುದರಿಂದ ಮತ್ತು ಹೆಚ್.ಐ.ವಿ ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿಗೆ ಹೆಚ್.ಐ.ವಿ ಹರಡುತ್ತದೆ.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Magadi Road
Bangalore
560023

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 5pm